Bhagwant Maan:ರಾಜಭವನದಲ್ಲಿ ನಾನು ಪ್ರಮಾಣ ವಚನ ಸ್ವೀಕರಿಸುವುದಿಲ್ಲ; ಎಎಪಿ ಸಿಎಂ ಅಭ್ಯರ್ಥಿ ಈ ರೀತಿ ಹೇಳಿದ್ದೇಕೆ?
Bhagwant Maan: (ಮಾ.10):ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷವು ಭಾರಿ ಮುನ್ನಡೆ ಸಾಧಿಸಿದ್ದು, ಸಂಪೂರ್ಣ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಏರಲು ಸಜ್ಜಾಗಿದೆ. ಆದರೆ, ಈ ನಡುವೆ ಆಮ್ ಆದ್ಮಿ ...