Up Well Incident:ಮದುವೆ ಮನೆಯಲ್ಲಿ ಮರಣಮೃದಂಗ: ಬಾವಿಗೆ ಬಿದ್ದ 13 ಮಹಿಳೆಯರು ಸಾವು! ಘಟನೆ ನಡೆದದ್ದು ಹೇಗೆ?
ಉತ್ತರ ಪ್ರದೇಶ: (ಫೆ.17): Up Well Incident:ಮದುವೆಗೆಂದು ಹೋಗಿದ್ದ 13 ಮಹಿಳೆಯರು ಬಾವಿಗೆ ಬಿದ್ದು ಮೃತಪಟ್ಟಿರುವ ದುರಂತ ಉತ್ತರ ಪ್ರದೇಶದ ಕುಶಿನಗರದ ನೆಬುವಾ ನೌರಂಗಿಯಾದಲ್ಲಿ ನಡೆದಿದೆ. ಬುಧವಾರ ...