Gyanvapi Masjid: ಮಸೀದಿಯಲ್ಲಿ ಪ್ರಾರ್ಥನೆಗೆ ಅಡ್ಡಿಯಾಗಗಬಾರದು : ಸುಪ್ರೀಂ ಕೋರ್ಟ್ ಆಜ್ಞೆ
Gyanvapi Masjid: (ಮೇ.18): ಹಿಂದೂಗಳು ಮತ್ತು ಮುಸಲ್ಮಾನರ ನಡುವೆ ವಿವಾದದ ವಿಷಯವಾಗಿರುವ ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಗೆ ಮುಸ್ಲಿಮರು ಪ್ರವೇಶಿಸದಂತೆ ವಾರಣಾಸಿ ನ್ಯಾಯಾಲಯ ವಿಧಿಸಿದ್ದ ನಿಷೇಧವನ್ನು ಸುಪ್ರೀಂ ...