ಮುಂಬೈ : ಸ್ಯಾಂಡಲ್‌ವುಡ್‌ನಲ್ಲಿ (Sandalwood) ಐರಾವತನ (Mr Airaavatha) ರಾಣಿ ಎಂದೇ ಪ್ರಖ್ಯಾತರಾದ ಬಾಲಿವುಡ್ ಹಾಟ್ (Bollywood Hot beuty) ಅಂಡ್ ಬಬ್ಲಿ ಬ್ಯೂಟಿ (Bollywood Beauty) ಐರಾವತನ ರಾಣಿ ನಟಿ ಊರ್ವಶಿ ರೌಟೆಲಾ (Urvashi Rautela) ಅವರು ಇತ್ತೀಚೆಗೆ ನ್ಯೂ ಲುಕ್‌ನ ಫೋಟೋಗಳನ್ನು (Photoshoot) ಶೇರ್ ಮಾಡಿಕೊಂಡಿದ್ದಾರೆ.

ನಟಿ ಊರ್ವಶಿ ರೌಟೆಲಾ (Urvashi Rautela) ಅವರ ಈ ನ್ಯೂ ಲುಕ್ (New Look) ಫೋಟೋಗಳನ್ನು ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ನೆಟ್ಟಿಗರು ಹಾಟ್ ಎಂದರೆ, ಕೆಲವರು ನ್ಯೂ ಲುಕ್‌ಗೆ ತರಹೇವಾರಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
ಯೆಸ್, ಹಾಟ್, ಸ್ಟೈಲಿಶ್ ಲುಕ್ ಮೂಲಕವೇ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ ಬಾಲಿವುಡ್ ನಟಿಯರಲ್ಲಿ ಒಬ್ಬರು ಊರ್ವಶಿ ರೌಟೆಲಾ ಕೂಡ ಒಬ್ಬರು. ಆಗಾಗ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಸನಿಹವಾಗುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡ ಕೆಲ ಫೋಟೋಗಳು ಇಲ್ಲಿವೆ ನೋಡಿ.

ಇದನ್ನೂ ಓದಿ : Kriti Sanon turns a ‘Blue Butterfly’ : ಚಿಟ್ಟೆ ಬಣ್ಣದ ಡ್ರೆಸ್‌ನಲ್ಲಿ ಕೃತಿ ಸನೋನ್ ಮಿಂಚು..!





ಇದನ್ನೂ ಓದಿ : Bipasha Basu: ಬಾಲಿವುಡ್ ನಟಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ದಂಪತಿ








