Secular TV
Tuesday, August 16, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Rishi Sunak: ಬ್ರಿಟನ್ ಪ್ರಧಾನಿ ಆಯ್ಕೆ : ಫಸ್ಟ್ ರೌಂಡ್ ನಲ್ಲಿ ರಿಷಿ ಸುನಕ್​​ಗೆ ಹೆಚ್ಚು ವೋಟ್

Secular TVbySecular TV
A A
Reading Time: 1 min read
Rishi Sunak: ಬ್ರಿಟನ್ ಪ್ರಧಾನಿ ಆಯ್ಕೆ : ಫಸ್ಟ್ ರೌಂಡ್ ನಲ್ಲಿ ರಿಷಿ ಸುನಕ್​​ಗೆ ಹೆಚ್ಚು ವೋಟ್
0
SHARES
Share to WhatsappShare on FacebookShare on Twitter

ಬ್ರಿಟನ್ : (ಜು.14): Rishi Sunak: ಬ್ರಿಟನ್ ಪ್ರಧಾನಿ ಹುದ್ದೆ (Britain PM Election Race) ರೇಸ್​​ನಲ್ಲಿರುವ ಭಾರತ ಮೂಲದ (Rishi Sunak) ರಿಷಿ ಸುನಕ್​ ಇದೀಗ ಮೊದಲ ಹಂತದ ಚುನಾವಣೆಯಲ್ಲಿ ಮುನ್ನಡೆ (lead) ಕಾಯ್ದುಕೊಂಡಿದ್ದು, ಒಟ್ಟು 88 ಮತಗಳನ್ನು ಗಳಿಸಿದ್ದಾರೆ.

ಹೌದು, ಬೋರಿಸ್ ಜಾನ್ಸನ್ (Boris Johnson) ರಾಜೀನಾಮೆಯಿಂದ ತೆರವಾಗಿರುವ ಯುಕೆ ಪ್ರಧಾನಿ ಹುದ್ದೆಗೆ (UK Prime Minister)ಚುನಾವಣೆ ಆರಂಭಗೊಂಡಿದೆ. ಮೊದಲನೇ ಸುತ್ತಿನ ಮತದಾನದಲ್ಲಿ ಇನ್ಫೋಸಿಸ್​ ಸುಧಾಮೂರ್ತಿ (infosys Sudhamurthy) ಅವರ ಅಳಿಯ ರಿಷಿ ಸುನಕ್ ಹೆಚ್ಚಿನ ಮತ ಪಡೆದುಕೊಂಡಿದ್ದು, ಪ್ರಧಾನಿ ರೇಸ್​​ನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.ಬೋರಿಸ್‌ ಜಾನ್ಸನ್‌ (Boris Johnson)ರಾಜೀನಾಮೆ ಬೆನ್ನಲ್ಲೇ, ಬ್ರಿಟನ್ ಮುಂದಿನ ಪ್ರಧಾನಿ ಯಾರು ಅನ್ನೋ ಕುತೂಹಲ, ಚರ್ಚೆ ಜೋರಾಗಿ ಆರಂಭವಾಗಿತ್ತು. ಇದರ ನಡುವೆ ಪ್ರದಾನಿ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ (Infosys Narayanmurthy)ಅಳಿಯ ರಿಶಿ ಸುನಕ್ ಟ್ವಿಟರ್ ಮೂಲಕ ಹೊಸ ಘೋಷಣೆ ಮಾಡಿದ್ದರು. ಬ್ರಿಟನ್ ಕನ್ಸರ್ವೇಟೀವ್ ಪಕ್ಷದ ಮುಂದಿನ ನಾಯಕ ಹಾಗೂ (UK Prime Minister) ಬ್ರಿಟನ್ ಪ್ರಧಾನಿಯಾಗಲು ನಿಂತಿದ್ದೇನೆ ಎಂದು ಘೋಷಿಸಿದ್ದರು.

ಸದ್ಯದ ಮಾಹಿತಿ ಪ್ರಕಾರ, ರಿಷಿ ಸುನಕ್​​ 88 ಮತ (Rishi Sunak)ಪಡೆದುಕೊಂಡಿದ್ದಾರೆ. ಉಳಿದಂತೆ ಪೆನ್ನಿ ಮೊರ್ಡಾಂಟ್​​ 67 ಹಾಗೂ ಟ್ರಸ್ ಲಿಜ್​ 50 ಮತ ಗಳಿಕೆ ಮಾಡಿದ್ದಾರೆ. ಇದರ ಜೊತೆಗೆ ಇಬ್ಬರು ಅಭ್ಯರ್ಥಿಗಳು ರೇಸ್​​ನಿಂದ ಕಿಕ್ ಔಟ್ ಆಗಿದ್ದಾರೆ.ಪ್ರಧಾನಿ ಹುದ್ದೆಗೆ ಸ್ಪರ್ಧಿಸಲು ಕನಿಷ್ಠ 20 ಸಂಸದರ ಬೆಂಬಲ ಅಗತ್ಯವಿದ್ದು, ಅಷ್ಟು ಸಂಸದರು ಬೆಂಬಲ ಸೂಚಿಸಿದರೆ ಮೊದಲ ಸುತ್ತಿನಲ್ಲಿ ಅರ್ಹತೆ ಪಡೆಯುತ್ತಾರೆ. ಇದೀಗ ಸುನಕ್(Rishi Sunak)​ ಅವರಿಗೆ ಬೆಂಬಲ ಸಿಕ್ಕಿರುವ ಕಾರಣ ಮುನ್ನಡೆ ಸಾಧಿಸಿದ್ದಾರೆ.

ವಿಡಿಯೋ ಸಂದೇಶದಲ್ಲಿ ರಿಷಿ ಸುನಕ್, (Rishi Sunak)ತಾನು ಪ್ರಧಾನಿಯಾಗಲು ಸೂಕ್ತ ಅಭ್ಯರ್ಥಿ ಎಂದಿದ್ದರು. ಇಷ್ಟೇ ಅಲ್ಲ ಪ್ರಧಾನಿಯಾದ ಬಳಿಕ ಮುಂದಿರುವ ಸವಾಲುಗಳನ್ನು ಎದುರಿಸುವ ರೂಪುರೇಶೆಯನ್ನು ತೆರೆದಿಟ್ಟಿದ್ದರು. ವಿಶೇಷ ಅಂದರೆ ರಿಷಿ ವಿಡಿಯೋದಲ್ಲಿ ತಮ್ಮ ಕುಟುಂಬದ ಕುರಿತು ಹೇಳಿದ್ದರು. ಪೋಷಕರು, ಕುಟುಂಬ, ದೇಶ ಪ್ರೇಮ, (Economic)ಆರ್ಥಿಕತೆ ಕುರಿತು ಮಾತನಾಡಿದ್ದರು. ಇದು ಜನರನ್ನು ಆಗಲೇ ಆಕರ್ಷಿಸಿತ್ತು.

Former British Finance Minister Rishi Sunak won the most votes in the first round of voting to succeed Boris Johnson as leader of the Conservative Party and UK Prime Minister, as two candidates were eliminated: Reuters

(File photo) pic.twitter.com/xnmpASMEQn

— ANI (@ANI) July 13, 2022

ಕನ್ಸರ್ವೇಟಿವ್‌ ಪಕ್ಷ ಆಂತರಿಕ (Conservative)ಚುನಾವಣೆ ನಡೆಸಿ ಮುಂದಿನ ಪ್ರಧಾನಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಆಂತರಿಕ ಚುನಾವಣೆ ತಕ್ಷಣವೇ ಏರ್ಪಡದು. ಅಕ್ಟೋಬರ್‌ನಲ್ಲಿ ನಡೆಯಬಹುದು ಎಂದು ವರದಿಗಳು ಹೇಳಿವೆ. ಅಲ್ಲಿವರೆಗೂ ಬೋರಿಸ್‌ ಜಾನ್ಸನ್‌ ಅವರು ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಇದನ್ನೂ ಓದಿ: Hamid Ansari: ಬಿಜೆಪಿ ವಕ್ತಾರರು ಮಾಡಿದ್ದ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಮಾಜಿ ಉಪರಾಷ್ಟ್ರಪತಿ!

RECOMMENDED

DK Shivakumar : ಡಿಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ..!

August 16, 2022
Priyank Kharge : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅರೆಸ್ಟ್ ಆಗ್ತಾರಾ..?

Priyank Kharge : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅರೆಸ್ಟ್ ಆಗ್ತಾರಾ..?

August 16, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

Uncategorized

DK Shivakumar : ಡಿಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ..!

August 16, 2022
Priyank Kharge : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅರೆಸ್ಟ್ ಆಗ್ತಾರಾ..?
Just-In

Priyank Kharge : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅರೆಸ್ಟ್ ಆಗ್ತಾರಾ..?

August 16, 2022
Cm Bommai : ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ: ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ : ಸಿಎಂ‌ ಬಸವರಾಜ ಬೊಮ್ಮಾಯಿ
Bangalore

Cm Bommai : ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ: ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ : ಸಿಎಂ‌ ಬಸವರಾಜ ಬೊಮ್ಮಾಯಿ

August 16, 2022
Savarkar Flex Row:  ಫ್ಲೆಕ್ಸ್ ಹರಿದು ಹಾಕಿದವರ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ಗರಂ
Karnataka

Savarkar Flex Row: ಫ್ಲೆಕ್ಸ್ ಹರಿದು ಹಾಕಿದವರ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ಗರಂ

August 16, 2022
Relationship Tips : ಚಿಕ್ಕ ಚಿಕ್ಕ ವಿಷಯಗಳಿಗೂ ಪತ್ನಿಗೆ ಕ್ಷಮೆ ಕೇಳುವ ಗಂಡಂದಿರೇ ಈ ಸುದ್ದಿ ಓದಿ…!
Life Style

Relationship Tips : ಚಿಕ್ಕ ಚಿಕ್ಕ ವಿಷಯಗಳಿಗೂ ಪತ್ನಿಗೆ ಕ್ಷಮೆ ಕೇಳುವ ಗಂಡಂದಿರೇ ಈ ಸುದ್ದಿ ಓದಿ…!

August 16, 2022
Tips for womens : ಪತಿಯ ಮೂಡ್ ಸರಿ ಮಾಡೋದು ಹೇಗೆ ಗೊತ್ತಾ? ಮಹಿಳೆಯರೇ ಇಲ್ಲಿವೆ ಟಿಪ್ಸ್
Life Style

Tips for womens : ಪತಿಯ ಮೂಡ್ ಸರಿ ಮಾಡೋದು ಹೇಗೆ ಗೊತ್ತಾ? ಮಹಿಳೆಯರೇ ಇಲ್ಲಿವೆ ಟಿಪ್ಸ್

August 16, 2022
Bus Accident: ಐಟಿಬಿಪಿ ಯೋಧರಿದ್ದ ಬಸ್ ನದಿಗೆ ಉರುಳಿ 6 ಮಂದಿ ಸಾವು
India

Bus Accident: ಐಟಿಬಿಪಿ ಯೋಧರಿದ್ದ ಬಸ್ ನದಿಗೆ ಉರುಳಿ 6 ಮಂದಿ ಸಾವು

August 16, 2022
Bihar Cabinet Expansion: ಬಿಹಾರದಲ್ಲಿ ಇಂದು ಸಚಿವ ಸಂಪುಟ ವಿಸ್ತರಣೆ
India

Bihar Cabinet Expansion: ಬಿಹಾರದಲ್ಲಿ ಇಂದು ಸಚಿವ ಸಂಪುಟ ವಿಸ್ತರಣೆ

August 16, 2022
Next Post
Puneeth Rajkumar: ಪುನೀತ್ ರಾಜಕುಮಾರ್ ಟ್ವಿಟರ್ ಖಾತೆಯಲ್ಲಿ ಬ್ಲೂ ಟಿಕ್ ಮಾಯ! ಅಭಿಮಾನಿಗಳು ಆಕ್ರೋಶ

Puneeth Rajkumar: ಪುನೀತ್ ರಾಜಕುಮಾರ್ ಟ್ವಿಟರ್ ಖಾತೆಯಲ್ಲಿ ಬ್ಲೂ ಟಿಕ್ ಮಾಯ! ಅಭಿಮಾನಿಗಳು ಆಕ್ರೋಶ

Sonia Gandhi: ಜುಲೈ 21ಕ್ಕೆ ವಿಚಾರಣೆಗೆ ಹಾಜರಾಗಲು ಸೋನಿಯಾ ಗಾಂಧಿಗೆ ಇಡಿ ನೋಟಿಸ್ !

Sonia Gandhi: ಜುಲೈ 21ಕ್ಕೆ ವಿಚಾರಣೆಗೆ ಹಾಜರಾಗಲು ಸೋನಿಯಾ ಗಾಂಧಿಗೆ ಇಡಿ ನೋಟಿಸ್ !

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist