ಕೊಲಂಬೋ: (ಜು.13): Srilanka Economic Crisis:ಶ್ರೀಲಂಕಾದಲ್ಲಿ ಆರ್ಥಿಕ (Srilanka Economic Crisis)ಬಿಕ್ಕಟ್ಟಿನ ನಡುವೆ ಶ್ರೀಲಂಕಾ ಅಧ್ಯಕ್ಷ ಗೊಟಾಬಯ ರಾಜಪಕ್ಷ ಮಾಲ್ಡಿವ್ಸ್ ಗೆ ಪಲಾಯನ ಮಾಡಿದ್ದಾರೆ. ಆರ್ಥಿಕ ಬಿಕ್ಕಟಿನಿಂದ (Emergency Declared)ಕಂಗಾಲಾಗಿರುವ ಶ್ರೀಲಂಕಾ ಪರಿಸ್ಥಿತಿ ಕೈಮೀರುತಿದೆ ಹಾಗಾಗಿ ರಾಜೀನಾಮೆಗೆ ಒತ್ತಡ ಹೇರುತ್ತಲೇ ಇದೆ.
ರಾಜೀನಾಮೆ ನೀಡಿದರೆ ಬಂಧಿಸುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕಾಗಿ (escaped to Maldives) ದೇಶ ಬಿಟ್ಟು ಹಾರಿದ್ದಾರೆ. ನಸುಕಿನ ಜಾವ ಸೇನಾ ವಿಮಾನದಲ್ಲಿ ಮಾಲ್ಡೀವ್ಸ್ ಗೆ (Gotabaya) ಗೊಟಾಬಯ ಪರಾರಿಯಾಗಿದ್ದಾರೆ.
ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ (Srilanka Economic Crisis) ಘೋಷಣೆ ಮಾಡಲಾಗಿದ್ದು ಈ ನಡುವೆ ದೇಶದಿಂದ ಹೊರಗೆ ತೆರಳಿರುವ ಅಧ್ಯಕ್ಷ ಗೊಟಾಬಯ ಹಿನ್ನಲೆ ಹಂಗಾಮಿ ಅಧ್ಯಕ್ಷರಾಗಿ ಪ್ರಧಾನಿ ರಾನಿಲ್ ವಿಕ್ರಂ ಸಿಂಘೆ ಹಂಗಾಮಿ (Raanil Vikram Singhe) ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.ಇನ್ನು ಶ್ರೀಲಂಕಾದ ಪಶ್ಚಿಮ ಪ್ರಾಂತ್ಯದಲ್ಲಿ ಕಾಫಿ ವಿಧಿಸಲು ಹಾಗೂ ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲು ಹಂಗಾಮಿ ಅಧ್ಯಕ್ಷ ಆದೇಶ ಹೊರಡಿಸಿದ್ದಾರೆ.
ಪಲಾಯಂದ ಸುದ್ದಿ ಹೊರಬೀಳುತ್ತಲೇ ಕೊಲಂಬೋ (Colombo) ದಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿದೆ. ಪ್ರತಿಭಟನಾಕಾರರ ರನ್ನ ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ , ಕಲ್ಲುತೂರಾಟ ನಡೆಯುತ್ತಿದೆ.ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನಲೆ ಪರಿಸ್ಥಿತಿಯನ್ನ ಘೋಷಿಸಿದೆ.
ಇದನ್ನೂ ಓದಿ: National Emblem: ಶಾಂತ ಸ್ವರೂಪಿಯಾಗಿರುವ ಲಾಂಛನಕ್ಕೆ ಉಗ್ರರೂಪ ಕೊಟ್ಟ ಮೋದಿ ಸರ್ಕಾರ