ಶ್ರೀಲಂಕಾ : (ಜು.10): Rajapaksa Resignation: ಶ್ರೀಲಂಕಾ ಆರ್ಥಿಕ ಮುಗ್ಗಟ್ಟು (Srilank Economic Criris) ಬೆನ್ನಲ್ಲೇ, ಶ್ರೀಲಂಕಾ (Srilanka) ಅಧ್ಯಕ್ಷರ ಸರ್ಕಾರಿ ಬಂಗಲಿಗೆ ಲಗ್ಗೆ ಇಟ್ಟು ರಾಜೀನಾಮೆಗೆ ಒತ್ತಾಯಿಸಿ ರ್ಯಾಲಿ(Rally) ನಡೆಸಲಾಗಿದೆ. ಜನಸಾಗರದಂತೆ ಬಂದ ಜನರು ಸರ್ಕಾರಿ ಬಂಗಲೆ ನುಗ್ಗಿ ತಮ್ಮ ಸಿಟ್ಟನ್ನ ಹೊರಹಾಕಿದ್ದಾರೆ.ಜನರ ದಂಡನ್ನು ಕಂಡು ರಾಜಪಕ್ಸ ಪಲಾಯನ ಮಾಡಿದ್ದಾರೆ.
ಆಸ್ತಿ ಆರ್ಥಿಕ ಸಂಕಷ್ಟಕ್ಕೆ ನಲುಗಿರುವ (Srilanka)ಶ್ರೀಲಂಕಾ ಜನತೆ ಆಕ್ರೋಶ ಒಂದಾದರೆ ಬೆಲೆ ಏರಿಕೆ ಮತ್ತು ಅನ್ನ ನೀರಿಗಾಗಿ ಪರದಾಡುತ್ತಿದ್ದಾರೆ. ಇದರಿಂದ ಜನರು ಆಕ್ರೋಶದಿಂದ ಬೇಸತ್ತು ರೌದ್ರಾವತಾರ ತಾಳಿ ಅಧ್ಯಕ್ಷರ ಬಂಗಲಿಗೆ ನುಗ್ಗಿ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರ (Gotabaya Rajapaksha)ಅಧ್ಯಕ್ಷ ಗೊಟಬಯ ರಾಜೀನಾಮೆಗೆ ನಿರಂತರ ಒತ್ತಡದ ನಡುವೆ ಪ್ರಧಾನಿ ರನಿಲ್ ವಿಕ್ರಮ ಸಿಂಘೆ (Vikram Singhe) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ
ಜನರ ಆಕ್ರೋಶಕ್ಕೆ ಮಾಡಿದು ಅಧ್ಯಕ್ಷ ಗೊಟಬಯ ರಾಜಪಕ್ಸ ಜುಲೈ 13 ರಂದು ಸ್ಥಾನಕ್ಕೆ (Resignation) ರಾಜೀನಾಮೆ ನೀಡಲಿದ್ದಾರೆ. ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಸ್ಪೀಕರ್ ಮಹಿಂದ ಯಪಾ ಅಬೆ ವರ್ಧನ (Abe Vardhan) ಇದೇ 13ರಂದು ತಮ್ಮ ಸ್ಥಾನಕ್ಕೆ ಕೊಟ್ಟ ಭಯ ರಾಜೀನಾಮೆ ನೀಡಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ..ಪ್ರತಿಭಟನಾಕಾರರು ನಿನ್ನೆ ಅಧ್ಯಕ್ಷರ ಗೃಹ ಕಚೇರಿಗೆ ನುಗ್ಗಿದರು ಇದಕ್ಕು ಮುನ್ನವೇ ಅಧ್ಯಕ್ಷರು ಪಲಾಯನ ಮಾಡಿದ್ದರು ರಾಜೀನಾಮೆ ಘೋಷಣೆಯಾಗುತ್ತಿದ್ದಂತೆ ಶ್ರೀಲಂಕಾ ಜನತೆ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
ಇದನ್ನೂ ಓದಿ: https://seculartvkannada.com/2022/07/09/amarnath-yatra-cloudburst-15000-rescued/Amarnath Yatra Cloudburst : ಅಮರನಾಥ ಮೇಘಸ್ಫೋಟ ; 15 ಸಾವಿರ ಜನರ ಸುರಕ್ಷಿತ ಸ್ಥಳಾಂತರ