ನವದೆಹಲಿ: (ಜು.8):Rajya Sabha Members:ರಾಜ್ಯ ಸಭೆ ನೂತನ ಸದಸ್ಯರಾಗಿ ನವರಸ ನಾಯಕ ಜಗ್ಗೇಶ್, ಲೆಹರ್ ಸಿಂಗ್, ಜೈ ರಾಮ್ ರಮೇಶ್ ಹಾಗೂ ನಿರ್ಮಲಾ ಸೀತಾರಾಮನ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.


ಕನ್ನಡದಲ್ಲಿ ಜಗ್ಗೇಶ್ ಹಾಗೂ ಲೆಹರ್ ಸಿಂಗ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಪ್ರಮಾಣವಚನ ಸ್ವೀಕಾರ ಮಾಡುವ ಮುನ್ನ ದೆಹಲಿಯ ರಾಯರ ಮಠದಲ್ಲಿ ದರ್ಶನ ಪಡೆದರು.ಇನ್ನು ಲೆಹರ್ ಸಿಂಗ್ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು ಜೈರಾಮ್ ರಮೇಶ್ ಹಾಗೂ ನಿರ್ಮಲಾ ಸೀತಾರಾಮ ನವರು ಇಂಗ್ಲಿಷ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದರು