Indian Railway:(ಜು.8):ಸಿನಿಮಾ ಶೂಟಿಂಗ್ ಗಾಗಿ(Cinema Shooting) ಚಿತ್ರತಂಡ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಸಿನಿಮಾ ಚೆನ್ನಾಗಿ ಬರಬೇಕು ಎಂದು ಹಲವಾರು ಪ್ರಯತ್ನಗಳು ನಡೆಯುತ್ತೆ. ಆದರೆ ಸಿನಿಮಾದಿಂದ (indian Railway)ಭಾರತೀಯ ರೈಲ್ವೆಗೆ ಬಹಳ ಆದಾಯ ಬಂದಿದೆ..ಕಳೆದ ಒಂದು ವರ್ಷದಲ್ಲಿ 2.48 ಕೋಟಿ ರೂಪಾಯಿ ಆದಾಯ ಬಂದಿದೆ. ಇದರಲ್ಲಿ ಹೆಚ್ಚು ಹಣ ನೀಡಿರುವುದು (Amir Khan) ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಸಿನಿಮಾ ತಂಡ.
ಚಿತ್ರತಂಡದವರು ಬರೋಬ್ಬರಿ 1.27 ಕೋಟಿ ರೂಪಾಯಿ ನೀಡಿ ರೈಲ್ವೆ ನಿಲ್ದಾಣದಲ್ಲಿ (Railway Department) ಶೂಟಿಂಗ್ ಮಾಡಿದ್ದಾರೆ. ಧೋಭಿಘಾಟ ಸಿನಿಮಾ ನಿರ್ದೇಶನ ಮಾಡಿ ಖ್ಯಾತಿ ಪಡೆದಿದ್ದ ಕಿರಣ್ ರಾವ್ (Kiran Rao) ಮತ್ತೊಂದು ಸಿನಿಮಾ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಲತಾಪ ಲಡ್ಕಿ ಎಂದು (Latapa Ladki) ಹೆಸರು ನೀಡಲಾಗಿದ್ದು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ…ಈ ಸಿನಿಮಾಗಾಗಿ 50 ದಿನ ಶೂಟಿಂಗ್ ಮಾಡಲಾಗಿದ್ದು ಅಂದಾಜು 24 ದಿನಗಳ ಕಾಲ ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಣ ನಡೆದಿದೆ ಆ ಸ್ಥಳಗಳಲ್ಲಿ ಶೂಟಿಂಗ್ ಆಗಿ ಅನುಮತಿ ಪಡೆಯಲು ಸುಮಾರು 1.27 ರೂಪಾಯಿ ನೀಡಲಾಗಿದೆ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕರು ಹೇಳಿದ್ದಾರೆ.ಇನ್ನು ಈ ಚಿತ್ರದ ಕಥೆಗೂ ರೈಲ್ವೆ ನಿಲ್ದಾಣಕ್ಕೂ ಯಾವ ಸಂಬಂಧವಿದೆ ಎಂದು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಆದರೆ ಗಂಡ ಹೆಂಡತಿಯ (Amir Khan) ನಮ್ಮ ಸಂಬಂಧದಲ್ಲಿ ಕೆಲವು ಬದಲಾವಣೆಗಳು ಆದವು ಮತ್ತು ನಾವು ಮದುವೆ ಎಂಬ ಈ ವ್ಯವಸ್ಥೆಯನ್ನು ಗೌರವಿಸಲು ಬಯಸಿದ್ದೇವೆ. ಆದಾಗ್ಯೂ, ನಾವು ಯಾವಾಗಲೂ ಪರಸ್ಪರರ ಪಕ್ಕದಲ್ಲಿರುತ್ತೇವೆ. ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಾವು ಹತ್ತಿರದಲ್ಲಿ ವಾಸಿಸುತ್ತಿದ್ದೇವೆ. ಆದರೆ ನಾವು ಇನ್ನು ಮುಂದೆ ಗಂಡ ಹೆಂಡತಿಗಳಲ್ಲ ಮತ್ತು ಅದಕ್ಕಾಗಿಯೇ ನಾವು ವಿಚ್ಛೇದನೆ ಪಡೆಯಲು ನಿರ್ಧರಿಸಿದೆವು” ಎಂದು ಆಮಿರ್ ಹೇಳಿದರು.
ಇದನ್ನೂ ಓದಿ: Actor Vikram: ಖ್ಯಾತ ತಮಿಳು ನಟ ಚಿಯನ್ ವಿಕ್ರಂ ಗೆ ಹೃದಯಘಾತ! ಆಸ್ಪತ್ರಗೆ ದಾಖಲು