Ponniyan Selvan: (ಜು.7):ಸೌಂದರ್ಯಕ್ಕೆ ಹೆಸರು ಮಾಡಿದಂತಿರುವ ಐಶ್ವರ್ಯ ರೈ (Aishwarya Rai)ಮತ್ತೊಮ್ಮೆ ಅಭಿಮಾನಿಗಳ ಹೃದಯ ಕದ್ದಿದ್ದಾರೆ.ಮದುವೆ ಬಳಿಕ ಸಿನಿಮಾದಲ್ಲಿ ಅಷ್ಟೇನೂ ಸಕ್ರಿಯವಾಗಿರದ ಐಶ್ವರ್ಯ ರೈ ಅವರು (Ponniyan Selvan) ಕೆಲವೊಂದು ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ನಟಿಸಿದರು.
ಐಶ್ವರ್ಯ ರೈ ನಟನೆಯ ಪೊನ್ನಿಯನ್ ಸೆಲ್ವನ್ (Cinema Poster)ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ ಸಿನಿಮಾದ ಪೋಸ್ಟರ್ ನಲ್ಲಿ ಐಶ್ವರ್ಯ ರೈ ಅವರ ಗೆಟಪ್ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆಖ್ಯಾತ ನಿರ್ದೇಶಕ ಮಣಿರತ್ನಂ (Manirathnam) ಸಿನಿಮಾದಲ್ಲಿ ಬಹು ತಾರಾಂಗಣದಿಂದ ಕೂಡಿದೆ. ಐಶ್ವರ್ಯ ರೈ, (VIkram)ವಿಕ್ರಂ ಜಯಮ್, ರವಿ, ಕಾರ್ತಿ, ತ್ರಿಶಾ, ಶರತ್ ಕುಮಾರ್, ಶೋಭಿತ ಸೇರಿದಂತೆ ಹಲವಾರು ಕಲಾವಿದರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಮಣಿರತ್ನಂ ಹಾಗೂ ಐಶ್ವರ್ಯ ರೈ(Aishwarya Rai) ಅವರು ಜೊತೆಯಾಗಿ ಮಾಡುತ್ತಿರುವ ನಾಲ್ಕನೆಯ ಸಿನಿಮಾವಾಗಿದೆ.1955 ರಲ್ಲಿ ಬರೆದ ಕಾದಂಬರಿ ಆಧರಿಸಿ ಚಿತ್ರಮುಡಿ ಬರುತ್ತಿದ್ದು ಕನ್ನಡ, ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು (Pan India Cinema) ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಐಶ್ವರ್ಯ ರೈ ಅವರ ವೃತ್ತಿ ಜೀವನದಲ್ಲಿ ಇದೊಂದು ಮಹತ್ತರ ಚಿತ್ರವಾಗಲಿದೆ ಎಂಬುದು ಅಭಿಪ್ರಾಯವಾಗಿದೆ.
ಚಿತ್ರದ ಪೋಸ್ಟರ್ ಅನ್ನು ಸ್ನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ನಟಿ ಐಶ್ವರ್ಯ ರೈ ಫ್ಯಾನ್ಸ್ ಪಾಸಿಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. ಸೆಪ್ಟೆಂಬರ್ 30ರಂದು ಬಿಡುಗಡೆ ಆಗಲಿದ್ದು ಅದ್ದೂರಿಯಾಗಿ)Come Back) ಕಂಬ್ಯಾಕ್ ಮಾಡಲು ಅಭಿಮಾನಿಗಳು ಕಾತುರದಿಂದ ಇದ್ದರೆ.ಪೊನ್ನಿಯನ್ ಸೆಲ್ವನ್ ಐಶ್ವರ್ಯಾ ರೈಯವರು 2010 ರಲ್ಲಿ ಅವರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ ‘ರಾವಣ್’ ನಂತರ ದಕ್ಷಿಣ ನಟ ವಿಕ್ರಮ್ ಅವರೊಂದಿಗೆ (Aishwarya Rai)ಎರಡನೇ ಬಾರಿ ನಟಿಸುತ್ತಿದ್ದಾರೆ. 1997 ರಲ್ಲಿ ‘ಇರುವರ್’, 2007 ರಲ್ಲಿ ‘ಗುರು’ ನಂತರ 2010 ರಲ್ಲಿ ‘ರಾವಣ’ ನಂತರ ಮಣಿ ರತ್ನಂ ನಿರ್ದೇಶನದಲ್ಲಿ ನಾಲ್ಕನೇ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸುತ್ತಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಚಿತ್ರದ ಮೊದಲ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು.