ಬೆಂಗಳೂರು: (ಜು.6) Dolo 650: ಕೊರೊನಾ ಕಾಲದದಲ್ಲಿ ಪ್ರಚಾರವಾಗಿದ್ದ (Dolo 650) ಡೋಲೋ 650 ಮಾತ್ರೆ ಕಚೇರಿಯ (IT Raid)ಮೇಲೆ ಆದಾಯ ತೆರಿಗೆ ಇಲಾಖೆಗಳು ದಾಳಿ ಮಾಡಿದ್ದಾರೆ. (Micro Labs) ಮೈಕ್ರೋ ಲ್ಯಾಬ್ಸ್ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೆ (CDM Dileep Surana)ಸಿಡಿಎಂ ದಿಲೀಪ್ ಸುರಾನಾ ಡೈರೆಕ್ಟರ್ ಆನಂದ್ ಸುರಾನಾ (Director Ananad Surana) ನಿವಾಸದ ಮೇಲು ದಾಳಿ ನಡೆಸಲಾಗಿದೆ.
ಆದಾಯ ತೆರಿಗೆ ವಂಚಿಸಿದ್ದಾರೆ (Income tax) ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾತ್ರೆ ತಯಾರಿಕಾ ಸಂಸ್ಥೆ (Pharmaceutical) ಡೋಲೋ ಮುಖ್ಯ ಕಚೇರಿಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ದೇಶದ ಹಲವು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಕಾರ್ಖಾನೆಗಳ ಮೇಲು (Dolo 650 Factory)ಅಧಿಕಾರಿಗಳು ದಾಳಿ ನಡೆಸಿದ್ದು. ಬೆಂಗಳೂರಿನ (Race Course Road) ರೇಸ್ ಕೋರ್ಸ್ ರಸ್ತೆಯಲ್ಲಿರುವ ಡೋಲೋ ಸಂಸ್ಥೆಯ ಮುಖ್ಯ ಕಛೇರಿಯ (Main Branch) ಮೇಲೆ ದಾಳಿ ನಡೆಸಲಾಗಿದೆ.
ಆದಾಯ ತೆರಿಗೆ ಇಲಾಖೆಗಳು (IT Raid) ಕಚೇರಿಯಲ್ಲಿ ಶೋಧ ನಡೆಸುತ್ತಿದ್ದು ಕರೋನ ವೇಳೆ ಡೋಲು ಮಾತ್ರೆಗಳು ಮಾರಾಟದಲ್ಲಿ(Marketing) ದಾಖಲೆ ನಿರ್ಮಿಸಿದ್ದವು ಕೋಟಿಗಟ್ಟಲೆ ಮಾತ್ರೆಗಳು ದೇಶದಲ್ಲಡೆ ಮಾರಾಟವಾಗಿದ್ದವು.ಮೈಕ್ರೋ ಲ್ಯಾಬ್ಸ್ ಫಾರ್ಮಸಿ ಸಿಟಿಕಲ್ ಬೆಂಗಳೂರು ಕೇಂದ್ರ ಕಚೇರಿಯ ಜೊತೆಗೆ ತಮಿಳುನಾಡು, ಗೋವಾ, ಪಂಜಾಬ್, ಮುಂಬೈ, ದೆಹಲಿ, ಸಿಕ್ಕಿಂ ಸೇರಿದಂತೆ ದೇಶದ 40 ಕಡೆಗಳಲ್ಲಿ ಸುಮಾರು 2 ಹೆಚ್ಚು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ಮುಂಜಾನೆ ಏಳು ಗಂಟೆಯಿಂದಲೇ ಶೋಧ ಕಾರ್ಯಾ ಶುರುವಾಗಿದ್ದು 25ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆಯನ್ನ ಪರಿಶೀಲಸುತ್ತಿದ್ದಾರೆ.
ಇದನ್ನೂ ಓದಿ: Karnataka Rain: ರಾಜ್ಯದಲ್ಲಿ ವರುಣನ ಅಬ್ಬರ! ಭಾರೀ ಮಳೆಗೆ ಕೊಚ್ಚಿ ಹೋದ ದಿನ ಬಳಕೆ ವಸ್ತುಗಳು!