ಮಂಡ್ಯ:(ಜು.5): Mandya Crime: ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದನ್ನು (Murder) ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.ಇಬ್ಬರು ಹೆಂಡತಿಯರನ್ನು (Mandya) ಮದುವೆಯಾಗಿದ್ದ (VSS Society) ವಿ ಎಸ್ ಎಸ್ ಸೊಸೈಟಿ ನಿರ್ದೇಶಕ ಸುನಿಲ್ (Sunil) ಎಂಬಾತ ನನ್ನು ಮೈದಾನಕ್ಕೆ ಕರೆತಂದು ಕೊಲೆ ಮಾಡಿ ಹಂತಕರು (Escape) ಎಸ್ಕೇಪ್ ಆಗಿದ್ದಾರೆ.
ಸುನಿಲ್ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದು ರಾಜಕೀಯ ರಂಗಕ್ಕೆ (Intrested in Politics ) ಎಂಟ್ರಿ ಆಗುವ ಮುನ್ನವೇ ಆತನನ್ನು ಕೊಲೆ ಮಾಡಿದ್ದಾರೆ. ಫೋನ್ ಮಾಡಿ ಕರೆಸಿಕೊಂಡ ಆರೋಪಿಗಳು (Ground) ಮೈದಾನದಲ್ಲೇ ಮರ್ಡರ್ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ (Mandya Nagamangala) ತಾಲೂಕಿನ ಬೆಳ್ಳೂರಿನಲ್ಲಿರುವ ವಿ ಎಸ್ ಎಸ್ ಸೊಸೈಟಿಯ ನಿರ್ದೇಶಕನಾಗಿದ್ದ ಸುನಿಲ್ ತಮ್ಮ ಏರಿಯಾದಲ್ಲಿ ಒಳ್ಳೆ ಹೆಸರು ಮಾಡಿದ್ರು ಇಬ್ಬರನ್ನು ಮದುವೆಯಾಗಿದ್ದರೂ, (Finance) ಕೇಳಿ ಕೇಳಿದವರಿಗೆ ಬಡ್ಡಿ ಹಣ ಕೊಡುತ್ತಿದ್ದ ವಾರದ ಪಟ್ಟಿಯಂತೆ ಸಾಲವನ್ನು ನೀಡುತ್ತಿದ್ದ ಇದೇ ಕಾರಣಕ್ಕೆ ಸುನಿಲ್ ಅವರನ್ನು ಹತ್ಯೆ ಮಾಡಿದ್ರ ಎನ್ನುವ ಅನುಮಾನ ವ್ಯಕ್ತವಾಗಿದೆ.
ಬೆಳ್ಳೂರಿನ ಸಂತೆ ಮೈದಾನದಲ್ಲಿ (Sunil Murder) ಸುನಿಲ್ ನನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.ಅಂಬೇಡ್ಕರ್ ಕಾಲೋನಿಯಲ್ಲಿ ಎರಡನೇ ಸಾಲಿನ ಲೀಡರ್ ಆಗಿದ್ದ ಸುನಿಲ್ (JDS) ಜೆಡಿಎಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ. ನೆನ್ನೆ ರಾತ್ರಿ ಯಾರೋ ಫೋನ್ ಮಾಡಿ ಕರೆಸಿಕೊಂಡಿದ್ದು ಸಂತೆ ಮೈದಾನದ ಬಳಿ ಬಾ ಎಂದು ಹೇಳಿದ್ದರು. ಹೀಗಾಗಿ ಸುನಿಲ್ ಅಲ್ಲಿಗೆ ಹೋಗಿದ್ದ ಆದರೆ ಹೋಗುತ್ತಿದ್ದಂತೆ ಕೊಲೆ ಮಾಡಿದ್ದಾರೆ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಠಾಣೆ ಪೊಲೀಸರು ಆರೋಪಿಗಳಿಗೆ ಶೋಧಕಾರ್ಯ ಮಾಡುತ್ತಿದ್ದಾರೆ.
ಇದನ್ನೂ ಓದಿ: Chandrashekhar Guruji: ಬೇನಾಮಿ ಆಸ್ತಿ ವಿಷಯಕ್ಕೆ ಚಂದ್ರಶೇಖರ್ ಗುರೂಜಿ ಹತ್ಯೆ? ಯಾರು ಈ ವನಜಾಕ್ಷಿ?