Kishore Pathikonda: (ಜು.5):ಪುನೀತ್ ರಾಜಕುಮಾರ್ (James) ಅಭಿನಯದ ಜೇಮ್ಸ್ ಚಿತ್ರದ ನಿರ್ಮಾಪಕ (Kishore Pathikonda)ಕಿಶೋರ ಪತ್ತಿಕೊಂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.ಸ್ಯಾಂಡಲ್ ವುಡ್ ಖ್ಯಾತ ನಿರ್ಮಾಪಕ (Producer)ಹೈ ಬಿಪಿಯಿಂದ ಮಾಹಿತಿ ತಿಳಿದು ಬಂದಿದೆ. ಕೂಡಲೇ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲು (Hospitalized)ಮಾಡಲಾಗಿದೆ ಸದ್ಯ ಕಿಶೋರ್ ಅವರ ಪರಿಸ್ಥಿತಿ ಗಂಭೀರವಾಗಿದ್ದು (coma)ಕೋಮದಲ್ಲಿದ್ದಾರೆ ಎನ್ನುವ ಮಾಹಿತಿ ತಿಳಿಸಿದ್ದಾರೆ.
ಕಿಶೋರ್ ಅವರನ್ನು ಐಸಿಯುನಲ್ಲಿ(ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕಿಶೋರ್ ಪತ್ತಿಕೊಂಡ ಅವರು ಜೇಮ್ಸ್ (James)ಸಿನಿಮಾದ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. (Power Star Puneeth Rajkumar)ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರವಾಗಿದ್ದು ನಿರ್ದೇಶಕ ಚೇತನ್ ಕುಮಾರ್ ಸಾರಥ್ಯದಲ್ಲಿ ಮಾರ್ಚ್ 17ರಂದು ತೆರಿಗೆ ಬಂದಿತ್ತು. ಇದೀಗ ಕಿಶೋರ್ ಆಸ್ಪತ್ರೆಗೆ ಸೇರುವುದು ಕುಟುಂಬ ವರ್ಗದವರಿಗೆ ಆಘಾತ ಉಂಟಾಗಿದೆ.
ಜೇಮ್ಸ್ ಸಿನಿಮಾದ ನಂತರ (Kishore Pathikonda) ಕಿಶೋರ್ ಅವರು ಹೊಸ ಚಿತ್ರವನ್ನು ಮಾಡುತ್ತಿದ್ದರು ಎನ್ನಲಾಗಿದೆ. ರಾಜ್ಯದ್ಯಂತ ಸಿನಿಮ ರಿಲೀಸ್ ಆದ ಬಳಿಕ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು.ಕರ್ನಾಟಕ ಮಾತ್ರವಲ್ಲದೇ ದೇಶದೆಲ್ಲೆಡೆ ಹಾಗೂ ವಿದೇಶದಲ್ಲಿ ಅಪ್ಪುವಿನ ಜೇಮ್ಸ್ ಸಿನಿಮಾ ಯಶಸ್ಸು ಕಂಡಿತ್ತು.
ಇದನ್ನೂ ಓದಿ: Big Boss Kannada 9: ಬಿಗ್ ಬಾಸ್ ವೀಕ್ಷಕರಿಗೆ ಡಬಲ್ ಧಮಾಕ !