Breaking News:(ಜು.4):ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ (Maharashtra CM) ಏಕನಾಥ ಶಿಂಧೆ ನೇತೃತ್ವದ (Eknath Shinde) ಸಮ್ಮಿಶ್ರ ಸರ್ಕಾರವು ಸದನದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ (Majority) ಯಶಸ್ವಿಯಾಗಿದೆ.ವಿಧಾನಸಭೆಯಲ್ಲಿ ಸಿಎಂ ಶಿಂಧೆ ಮಂಡಿಸಿದ ವಿಶ್ವಾಸದ ನಿರ್ಣಯಕ್ಕೆ ಗೆಲುವು ಲಭಿಸಿದೆ.ಬಿಜೆಪಿ ಹಾಗೂ ಶಿವಸೇನೆಯ ಬಂಡಾಯ ಶಾಸಕರ ನೇತೃತ್ವದ ಮೈತ್ರಿ ಸರ್ಕಾರದ (Mythri Govt) ಪರ ಶಾಸಕರು ಮತ ಚಲಾಯಿಸಿದ್ದಾರೆ.
ಶಿಂಧೆ ಜೂನ್ 30ರಂದು ಮುಖ್ಯಮಂತ್ರಿಯಾಗಿ(oath Taking) ಪ್ರಮಾಣ ವಚನ ಸ್ವೀಕರಿಸಿದ್ದರು.ಠಾಕ್ರೆ, ಎನ್.ಸಿ.ಪಿ ಮತ್ತು ಕಾಂಗ್ರೆಸ್ ಸದಸ್ಯರು ಗೈರಾಗಿದ್ದಾರೆ.ಮಹಾರಾಷ್ಟ್ರ ರಾಜಕೀಯ ಬಿಕಟ್ಟಿಯು ಅಂತಿಮ ಘಟ್ಟ ತಲುಪಿದ್ದು ವಿಧಾನಸಭೆಯಲ್ಲಿ (Maharaashtra CM) ಮುಖ್ಯಮಂತ್ರಿ ಏಕನಾಥ ಶಿಂಧೆ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಳೆದ ಎರಡು ವಾರಗಳಿಂದ (Political Criris) ರಾಜಕೀಯ ಬಿಕ್ಕಟ್ಟು ಅಂತ್ಯ ಕಂಡಿದ್ದು ಈ ಮೂಲಕ ವಿಶ್ವಾಸಮತ ಯಾಚನೆ ವೇಳೆ ಏಕನಾಥ ಶಿಂದೆ ಸರ್ಕಾರವು ಬಹುಮತವನ್ನ ಸಾಬೀತುಪಡಿಸಿದೆ.
ನಾಲ್ಕು ದಿನಗಳ ಹಿಂದೆ ರಚನೆಯಾಗಿದ್ದ ಏಕನಾಥ ಶಿಂಧೆ ನೇತೃತ್ವದ (Eknath Shinde)ಸರ್ಕಾರ ಇಂದು ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಿದೆ ಹಾಗೂ ನೆನ್ನೆಯಷ್ಟೇ ಬಿಜೆಪಿಯ ರಾಹುಲ್ ನಾರ್ವೇಕಾರ್ ರವರು (Rahul Narvekar) ಸ್ಪೀಕರ್ ಆಗಿ ನೇಮಕ ಆಗಿದ್ದಾರೆ.ಏಕನಾಥ ಶಿಂಧೆ ಬಳದ 16 ಶಾಸಕರನ್ನ ಅನರ್ಹಗೊಳಿಸುವಂತೆ ಉದ್ಭವ ಠಾಕ್ರೆ ಬಣ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಬಿಜೆಪಿಯು ಪ್ರಸ್ತುತ 106 ಶಾಸಕರನ್ನ ಹೊಂದಿದೆ. ಏಕನಾಥ ಶಿಂಧೆ 39 ಶಿವಸೇನಾ ಬಂಡಾಯ ಶಾಸಕರು ಸೇರಿದಂತೆ 50 ಮಂದಿಯ ಜನ ಬಲವನ್ನ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದರು.ಇಂದು ವಿಶ್ವ ಸಮತ ಯಾಚನೆ ವೇಳೆ ಏಕನಾಥ ಶಿಂಧೆ ಅವರಿಗೆ 144 ಶಾಸಕರು ಬೆಂಬಲ ಸೂಚಿಸಿದ್ದಾರೆ.

ರಾಜ್ಯಪಾಲರ ಆದೇಶದಂತೆ ಸದನದಲ್ಲಿ ಬಹುಮತ ಸಾಬೀತುಪಡಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ ನಂತರ ಮಾಜಿ ಮುಖ್ಯಮಂತ್ರಿ ಉದ್ಭವ ಠಾಕ್ರೆ ಅವರು ಹುದ್ದೆಯಿಂದ ಕೆಳಗಿಳಿದಿದ್ದರು. ಇದಾದ ಬಳಿಕ ಬಿಜೆಪಿಯ ದೇವೇಂದ್ರ ಫಡ್ಡವಿಸ್ ಅವರು ಏಕನಾಥ ಅವರನ್ನು(Eknath Shinde) ಮಹಾರಾಷ್ಟ್ರದ ಮುಖ್ಯಮಂತ್ರಿ ಯಂದು (Maharaashtra CM)ಘೋಷಿಸಿದರು. ಇದಾದ ಬೆನ್ನೆಲು ಮಾಜಿ ಮುಖ್ಯಮಂತ್ರಿ ಯಾಗಿದ್ದ ದೇವೇಂದ್ರ ಫಡ್ನಿವಿಸ್ ಅವರು ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದರು.