Actor Kishor Das: (ಜು.4):ಅಸ್ಸಾಂನ ಜನಪ್ರಿಯ ಯುವ (Kishor Das) ನಟ ಕಿಶೋರ್ ದಾಸ್ ಬದುಕಿನ ಪಯಣವನ್ನ(Passed away) ಅಂತ್ಯಗೊಳಿಸಿದ್ದಾರೆ. ಕಿಶೋರ್ ದಾಸ್ ಅವರಿಗೆ ಕೇವಲ 30 ಅಷ್ಟೇ ವಯಸ್ಸಾಗಿತ್ತು ಕ್ಯಾನ್ಸರ್ನಿಂದ (Cancer) ಬಳಲುತ್ತಿದ್ದ ಇವರು, ನಾಲ್ಕನೇ ಹಂತಕ್ಕೆ (4th Stage)ತಲುಪಿದ ಕಾರಣ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಈ ಹಿಂದೆ ಗಹವಾಟಿಯಲ್ಲಿ (Guhavati) ಚಿಕಿತ್ಸೆ ಪಡೆದಿದ್ದ ಕಿಶೋರ್ ದಾಸ್ ಬಳಿಕ ಚೆನ್ನೈ ಚೆನ್ನೈ ಆಸ್ಪತ್ರೆಗೆ ದಾಖಲಾಗಿದ್ದರು. ಕ್ಯಾನ್ಸರ್ ಕ್ಯಾನ್ಸರ್ ಜೊತೆ (Corona) ಕೊರೋನಾ ಸೋಂಕಿಗೂ ತುತ್ತಾಗಿದ್ದರು.
ಕೊರೊನ ಇದ್ದ ಕಾರಣದಿಂದಾಗಿ ಕಿಶೋರ್ ಅವರ ಅಂತ್ಯಕ್ರಿಯೆ ಚೆನ್ನೈಯಲ್ಲಿ (corona Protocol) ನಡೆಯಲಿದೆ ಯುವ ನಟನ ಅಗಲಿಕೆಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆಯಲು ಸಾಧ್ಯವಾಗದ ಕಾರಣ ಬೇಸರ (Social Media) ವ್ಯಕ್ತಪಡಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಕಿಶೋರ್ ದಾಸ್ ಅವರಿಗೆ ಅನೇಕ ನಟರು ಸೇರಿದಂತೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕಿಶೋರ್ ದಾಸ್ ಅಸ್ಸಾಮಿ ಚಲನಚಿತ್ರ ಮತ್ತು (Assam Movies) ಟಿವಿ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ ಯುವ ನಟರಲ್ಲಿ ಒಬ್ಬರು. ಕಿಶೋರ್ ತಮ್ಮ ವೃತ್ತಿಜೀವನವನ್ನು ಧಾರಾವಾಹಿಗಳೊಂದಿಗೆ (Soap Opera’s)ಪ್ರಾರಂಭಿಸಿದರು.300 ಕ್ಕೂ ಹೆಚ್ಚು ಸಂಗೀತ ಆಲ್ಬಂಗಳಲ್ಲಿ ನಟಿಸಿದರು.‘ತುರುತ್ ತುರುತ್’ ಹಾಡಿನ ಮೂಲಕ ಕಿಶೋರ್ ರಾತ್ರೋರಾತ್ರಿ ಸ್ಟಾರ್ ಆದರು. ಚಿತ್ರರಂಗಕ್ಕೂ ಕಾಲಿಟ್ಟು ನಾಯಕನಾಗಿಯೂ ಉತ್ತಮ ಯಶಸ್ಸನ್ನು ಪಡೆದಿದ್ದಾರೆ.
ಇತ್ತೀಚೆಗಷ್ಟೇ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿರುವ ಅವರು ಆಸ್ಪತ್ರೆಯ ಬೆಡ್‌ನಿಂದ ಆರೋಗ್ಯವಾಗಿದ್ದಾರೆ ಮತ್ತು ಶೀಘ್ರದಲ್ಲೇ ಹಿಂತಿರುಗಲಿದ್ದಾರೆ ಎಂದು ಹೇಳಿತ್ತು.ಕಿಶೋರ್ ದಾಸ್ ನಿಧನದ ಸುದ್ದಿ ಅಸ್ಸಾಂ ಚಿತ್ರರಂಗವನ್ನು ದುಃಖಕ್ಕೆ ದೂಡಿದೆ.
ಇದನ್ನೂ ಓದಿ: Kaali Poster: ವಿವಾದ ಸೃಷ್ಟಿಸಿದ ಕಾಳಿ ಪೋಸ್ಟರ್! ದೂರು ದಾಖಲು