Puneeth Rajkumar: (ಜು.3):ಕನ್ನಡ ಚಿತ್ರರಂಗದಲ್ಲಿ ಎಂದು ಮರೆಯಲಾಗದ ವ್ಯಕ್ತಿ ಎಂದರೆ ಅಪ್ಪು.. ಪುನೀತ್ ರಾಜಕುಮಾರ್ (Puneeth Rajkumar) ಅವರು ಆಗಲಿ ತಿಂಗಳುಗಳ ಕಳೆದಿದ್ದರೂ ಅವರ ವಿಚಾರ ಮಾತ್ರ (Photo Viral) ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತದೆ.
ಹೌದು, ಪುನೀತ್ ರಾಜಕುಮಾರ್ ಅವರ ಫೋಟೋ ಒಂದು ವೈರಲ್ ಆಗಿದೆ. (Blue T Shirt) ಬ್ಲೂ ಟಿ- ಶರ್ಟ್ ನಲ್ಲಿ ಗಡ್ಡ ಹಾಗೂ ಕೂದಲು ಬಿಟ್ಟುಕೊಂಡಿರುವ ಪುನೀತ್ ರಾಜಕುಮಾರ್ ಅವರ ಫೋಟೋ (Appu Photo) ಎಲ್ಲೆಡೆ ಹರಿದಾಡುತ್ತಿದೆ.


ಅಸಲಿಗೆ ಫೋಟೋವನ್ನು ಎಡಿಟ್ ಮಾಡಿ (Puneeth Rajkumar) ಹಾಕಲಾಗಿದೆ. ಫೋಟೋದಲ್ಲಿ ಮಾತ್ರ ಮಸ್ತ್ ಆಗಿ ಕಾಣಿಸ್ತಿದ್ದಾರೆಆದ್ರೂ ನಮ್ಮ ಪುನೀತ್ ರಾಜಕುಮಾರ್ ಹೇಗಿದ್ರೂ ಚಂದ ಅನ್ನೋದಕ್ಕೆ ಈ ಫೋಟೋವೇ ಸಾಕ್ಷಿ. ಪುನೀತ್ ರಾಜಕುಮಾರ್ (Edited Photo) ಅವರ ಫೋಟೋಸ್ ಗೆ ಲೈಕ್ ಕೊಡದೆ ಇರೋರು ಯಾರಿದ್ದಾರೆ ಹೇಳಿ.. ಕಲಾವಿದರ ಈ ಎಫರ್ಟ್ ಮೆಚ್ಚಲೇ ಬೇಕು.
ತೆರೆ ಮೇಲೆ ಬರ್ತಾರಾ ಅಪ್ಪು
ಪುನೀತ್ ರಾಜಕುಮಾರ್ ಅವರು ಅಭಿನಯಿಸಬೇಕಿದ್ದ (Dvitva)ದ್ವಿತ್ವ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ.ಆದರೆ ಪುನೀತ್ ರಾಜಕುಮಾರ್ ಅವರು ಇಲ್ಲದೆ ಸಿನಿಮಾ ಹೇಗೆ ಮಾಡ್ತಾರೆ (On Screen)ಎನ್ನುವುದೇ ಆಶ್ಚರ್ಯವಾಗಿದೆ.
ಇತ್ತೀಚಿಗೆ ಜೇಮ್ಸ್ ಸಿನಿಮಾದಲ್ಲಿ (james) ಪುನೀತ್ ಅವರಿಗೆ ಶಿವಣ್ಣ ಅವರು ಧ್ವನಿ ನೀಡಿದ್ದರು ಆದರೆ (technology) ತಂತ್ರಜ್ಞಾನಗಳನ್ನ ಬಳಸಿಕೊಂಡು ಪುನೀತ್ ಅವರದ್ದೇ ಧ್ವನಿಯನಾ ಬಳಸಿಕೊಂಡು ಎರಡನೇ ಬಾರಿಗೆ ಜೇಮ್ಸ್ (Appu Voice) ಚಿತ್ರವನ್ನು ರಿ – ರಿಲೀಸ್ ಮಾಡಲಾಗಿತ್ತು.
ಈ ಸಿನಿಮಾದಲ್ಲೂ ಅದೇ ತಂತ್ರಜ್ಞಾನವನ್ನು ಬಳಸಿಕೊಂಡು (Film Making) ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎಂಬುದು ಕಾದು ನೋಡಬೇಕಿದೆ.ಒಟ್ಟಿನಲ್ಲಿ ತಲೆ ಮೇಲೆ ಮತ್ತೊಮ್ಮೆ ಅಪ್ಪು ಕಾಣಿಸಿಕೊಳ್ಳಲಿದ್ದಾರಾ? ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: Harshika Poonacha: ಮದರ್ ತೆರೇಸಾ ರಾಷ್ಟ್ರೀಯ ಪ್ರಶಸ್ತಿ ಪಡೆದ ಹರ್ಷಿಕಾ ಪೂಣಚ್ಚ