Indian Railways:(ಜು.3): ಪ್ರಯಾಣಿಕರಿಗೆ ಟಿಕೆಟ್ ತೆಗೆದುಕೊಳ್ಳಲು (Ticket Collector)ರೈಲ್ವೆ ಉದ್ಯೋಗಿ ಒಬ್ಬರು ವೇಗವಾಗಿ (Fast Work)ಕಾರ್ಯ ನಿರ್ವಹಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (viral video)ವೈರಲ್ ಆಗಿದೆ.
ಎಷ್ಟು ವೇಗವಾಗಿ ಎಂದರೆ ಯಂತ್ರಕ್ಕಿಂತಲೂ ವೇಗವಾಗಿ (Ticket) ಟಿಕೆಟ್ ನೀಡುತ್ತಾರೆ ವಿಡಿಯೋ ನೋಡಿದ ನೆಟ್ಟಿಗರು ಶಭಾಷ್ ಎಂದಿದ್ದಾರೆ.
ವಿಡಿಯೋ ದಲ್ಲಿ ವ್ಯಕ್ತಿಯೊಬ್ಬರು ಟಿಕೆಟ್ ಬೆಂಡಿಂಗ್ ಯಂತ್ರದ ಎದುರು ನಿಂತು ಟಿಕೆಟ್ಗಳನ್ನು ವೇಗವಾಗಿ ನೀಡುತ್ತಾರೆ ತಮ್ಮ ಹಿಂದೆ ನಿಂತಿರುವ ಜನರಿಗಾಗಿ ಮಿಂಚಿನ ವೇಗದಲ್ಲಿ(computer) ಕಂಪ್ಯೂಟರ್ ಸ್ಕ್ರೀನ್ ಮೇಲೆ ಕೈ ಆಡಿಸುತ್ತಾ ಟಿಕೆಟ್ಗಳನ್ನ ವೇಗವಾಗಿ ನೀಡುತ್ತಾರೆ.
ಕೇವಲ 15 ಸೆಕೆಂಡುಗಳಲ್ಲಿ ಮೂವರು(Passengers) ಪ್ರಯಾಣಿಕರಿಗೆ ಟಿಕೆಟ್ ಕೊಟ್ಟಿದ್ದಾರೆ ವಿಡಿಯೋವನ್ನು 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು ಸಾವಿರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.ಸರ್ಕಾರಿ ಇಲಾಖೆಗಳಲ್ಲಿ ವೇಗವಾಗಿ ಕೆಲಸ ಮಾಡುವವರ (Railways)ಸಂಖ್ಯೆ ತೀರಾ ಕಡಿಮೆ ಅಂತದರಲ್ಲಿ ಪ್ರಾಯವಾಗಿದ್ದರೂ ಈ ವ್ಯಕ್ತಿ ಯಂತ್ರದ ಹಾಗೆ ಕಾರ್ಯನಿರ್ವಹಿಸುವ ವಿಡಿಯೋ ಎಲ್ಲರ ಮನ ಗೆದ್ದಿದೆ.
Somewhere in Indian Railways this guy is so fast giving tickets to 3 passengers in 15 seconds. pic.twitter.com/1ZGnirXA9d
— Mumbai Railway Users (@mumbairailusers) June 28, 2022