Coronavirus Updates:(ಜು.2):ಕರ್ನಾಟಕದಲ್ಲಿ ಇಂದು ಒಂದೇ ದಿನ 975 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 39,71,459 ಕ್ಕೆ ಏರಿಕೆಯಾಗಿದೆ.ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 668, ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 39,24,900, ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 6,440.ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 01.ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 40,077 ಆಗಿದೆ.
ಜಿಲ್ಲಾವಾರು ಪ್ರಕರಣಗಳು
ಬಾಗಲಕೋಟೆ 02
ಬಳ್ಳಾರಿ 01
ಬೆಳಗಾವಿ 03
ಬೆಂಗಳೂರು ಗ್ರಾಮಾಂತರ 05
ಬೆಂಗಳೂರು ನಗರ 871
ಬೀದರ್ 02
ಚಾಮರಾಜನಗರ 00
ಚಿಕ್ಕಬಳ್ಳಾಪುರ 02
ಚಿಕ್ಕಮಗಳೂರು 00
ಚಿತ್ರದುರ್ಗ 00
ದಕ್ಷಿಣಕನ್ನಡ 14
ದಾವಣಗೆರೆ 00
ಧಾರವಾಡ 09
ಗದಗ 00
ಹಾಸನ 02
ಹಾವೇರಿ 00
ಕಲಬುರಗಿ 03
ಕೊಡಗು 00
ಕೋಲಾರ 09
ಕೊಪ್ಪಳ 00
ಮಂಡ್ಯ 01
ಮೈಸೂರು 22
ರಾಯಚೂರು 02
ರಾಮನಗರ 04
ಶಿವಮೊಗ್ಗ 06
ತುಮಕೂರು 05
ಉಡುಪಿ 06
ಉತ್ತರಕನ್ನಡ 06
ವಿಜಯಪುರ 00
ಯಾದಗಿರಿ 00
Covid numbers in Karnataka:
— Dr Sudhakar K (@mla_sudhakar) July 2, 2022
▪️New cases in State: 975
▪️New cases in B'lore: 871
▪️Positivity rate: 3.74%
▪️Discharges: 668(B'lore-610)
▪️Deaths: 1
▪️Active cases in State: 6,440
▪️Active cases in B'lore: 6,075
▪️Tests: 26,061#COVID19 #COVID