Indian Stock Market: (ಫೆ.24) : ರಷ್ಯಾ- ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಸಮರದಲ್ಲಿ ಭಾರತದ ಷೇರು ಮಾರುಕಟ್ಟಗೆ ಹೊಡೆತ ಬಿದ್ದಿದೆ.ಹೌದು ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಲ್ಲಿ ಇಂದು ತೀವ್ರ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ಹೂಡಿಕೆದಾರರ 10 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಕಡಿಮೆಯಾಗಿದೆ. 240 ಕಂಪೆನಿ ಷೇರುಗಳು ಏರಿಕೆ ದಾಖಲಿಸಿದರೆ, 3084 ಕಂಪೆನಿ ಷೇರುಗಳು ಕುಸಿತ ಕಂಡದ್ದು, 69 ಕಂಪೆನಿಗಳ ಬೆಲೆಯಲ್ಲಿ ಸ್ಥಿರತೆ ಕಂಡಿದೆ. ವಲಯದ ಸೂಚ್ಯಂಕಗಳು ಇಂದೇ ಇಳಿಕೆ ಕಂಡಿರುವುದು ವಿಪರ್ಯಾಸ.
ಇಳಿಕೆ ಕಂಡ ಕಂಪನಿಗಳು
ಟಾಟಾ ಮೋಟಾರ್ಸ್ ಶೇ -10.28
ಯುಪಿಎಲ್ ಶೇ -8.10
ಇಂಡಸ್ಇಂಡ್ ಬ್ಯಾಂಕ್ ಶೇ -7.89
ಗ್ರಾಸಿಮ್ ಶೇ -7.51
ಜೆಎಸ್ಡಬ್ಲ್ಯು ಸ್ಟೀಲ್ ಶೇ -7.38

ಬಿಎಸ್ಇ- ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಕುಸಿತದ ವಿವರದ ಪಾಯಿಂಟ್ಸ್
23-3-2020: 4035.13 ಪಾಯಿಂಟ್ಸ್
13-3-2020: 3,389.17 ಪಾಯಿಂಟ್ಸ್
12-3-2020: 3,204.30 ಪಾಯಿಂಟ್ಸ್
16-3-2020: 2,827.18 ಪಾಯಿಂಟ್ಸ್
24-2-2022: 2,7202.15 ಪಾಯಿಂಟ್ಸ್
9-3-2020: 2,467.44 ಪಾಯಿಂಟ್ಸ್
22-1-2008: 2,272.93 ಪಾಯಿಂಟ್ಸ್
19-3-2020: 2,155.05 ಪಾಯಿಂಟ್ಸ್
26-2-2021: 2,148.83 ಪಾಯಿಂಟ್ಸ್
21-1-2022: 2,085.60 ಪಾಯಿಂಟ್ಸ್
21-12-2020: 2084.33 ಪಾಯಿಂಟ್ಸ್
21-1-2008: 2053.17 ಪಾಯಿಂಟ್ಸ್
24-1-2022: 2,037.61 ಪಾಯಿಂಟ್ಸ್