Divorce: (ಜ.29):ವೈಯಕ್ತಿಕ ಕಾನೂನುಗಳನ್ನು ಮೀರಿ ವಿಚ್ಛೇದನಕ್ಕೆಕಾರಣವಾಗುತ್ತಿರುವ ವೈವಾಹಿಕ ಕ್ರೌರ್ಯದ ಬಗ್ಗೆ ಏಕರೂಪದ ವ್ಯಾಖ್ಯಾನ ಇರಬೇಕು ಎಂದು ತೀರ್ಪು ನೀಡಿದೆ. ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಮೇರಿ ಮಾರ್ಗರೇಟ್ ಹಾಗೂ ಜೋಸ್ ಪಿ ಥಾಮಸ್ ನಡುವಿನ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಇತ್ತೀಚಿಗೆ ತೀರ್ಪು ನೀಡಿದೆ.
ಸಂವಿಧಾನದ 44ನೇ ವಿಧಿ ಆದರಿಸಿ ತೀರ್ಪು ನೀಡಿದ್ದ ನ್ಯಾಯಮೂರ್ತಿಗಳಾದ ಮೊಹಮ್ಮದ ಮುಸ್ತಾಕ್ ಮತ್ತು ಸೋಫಿ ಥಾಮಸ್ ಅವರಿದ್ದ ಪೀಠದಲ್ಲಿ ವಿಚ್ಛೇದನ ಆದೇಶವನ್ನ ಸಮರ್ಥಿಸಲು ಹಿಂದೂ-ಮುಸ್ಲಿಂ, ಕ್ರೈಸ್ತ ಕ್ರೌರ್ಯ ಜಾತ್ಯಾತೀತ ಎಂದು ಗುರುತಿಸಲು ಸಾಧ್ಯವಿಲ್ಲ.

ಹಿಂದೂ ವಿವಾಹ ಕಾಯ್ದೆ, ಮುಸ್ಲಿಂ ವಿವಾಹ ಕಾಯ್ದೆ ಹಾಗೂ ವಿಚ್ಛೇದನ ಕಾಯ್ದೆ, ಮುಸ್ಲಿಂ ವಿವಾಹದ ವಿಸರ್ಜನಾ ಕಾಯ್ದೆ ಹೀಗೆ ವೈವಾಹಿಕ ಪ್ರವೃತ್ತ ಸ್ವರೂಪದ ಕುರಿತಾಗಿ ಬೇರೆಬೇರೆ ವ್ಯಾಖ್ಯಾನ ಇದೆ ಎಂದ ಮಾತ್ರಕ್ಕೆ ವೈವಾಹಿಕ ಕ್ರಯದ ಸ್ವರೂಪ ಬೇರೆ ಎಂದು ಹೇಳಲು ಸಾಧ್ಯವಾಗಿಲ್ಲ.
ವೈವಾಹಿಕ ಕಾನೂನುಗಳಲ್ಲಿ ಬೇರೆ ಪದ ಬಳಸಿರುವುದರಿಂದ ವಿವಾಹ ವಿಚ್ಛೇದನಕ್ಕೆ ಸಂಗಾತಿಗೆ ಹಕ್ಕನ್ನು ಬದುಕಿಸುವ ವೈವಾಹಿಕ ಕ್ರೌರ್ಯದ ಪರಿಕಲ್ಪನೆಯು ವಿಭಿನ್ನ ಧಾರ್ಮಿಕ ನಂಬಿಕೆಗಳಿಗೆ ಸೇರಿದ ವ್ಯಕ್ತಿಗಳಿಗೆ ಬೇರೆ ಬೇರೆಯಾಗಿರುತ್ತದೆ ಎಂಬ ಸಿದ್ಧಾಂತವನ್ನು ಪೀಠವು ತಿರಸ್ಕರಿಸುತ್ತದೆ.
ಇದನ್ನೂ ಓದಿ: ಸಂವಿಧಾನ ಆಶಯಗಳಿಗೆ ಧಕ್ಕೆಯಾದರೆ ಅಂತ ಕಾನೂನನ್ನು ತಿಪ್ಪಗೆಸೆಯಬಹುದು- BT Venkatesh | Secular Tv