73rd Republic Day 2022: 73 ನೇ ಗಣರಾಜ್ಯೋತ್ಸವದ ಪಡೆದ ನಡೆಯುತ್ತಿದ್ದು. ಪರೇಡ್ಗೆ ಮುನ್ನ ಪ್ರಧಾನಿ ಮೋದಿ ಅವರು ವಾರ್ ಮೆಮೋರಿಯಲ್ ಭೇಟಿ ನೀಡಿದರು. ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಧ್ವಜಾರೋಹಣ ಮಾಡಿದರು.

ಇಂದಿನ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿರುವ ಸ್ತಬ್ಧ ಚಿತ್ರಗಳ ಪಟ್ಟಿ ಹೀಗಿದೆ:
ಮೇಘಲಯಾ – ಮಹಿಳೆಯರ ಸ್ವ ಸಹಾಯ ಸಂಘದ ಸ್ತಬ್ಧ ಚಿತ್ರ
ಗುಜರಾತ್-ಆದಿವಾಸಿ ಸ್ವತಂತ್ರ ಹೋರಾಟದ ಸ್ತಬ್ಧ ಚಿತ್ರ
ಗೋವಾ – ಗೋವಾ ಪರಂಪರೆಯ ಸ್ತಬ್ಧ ಚಿತ್ರ
ಹರಿಯಾಣ – ಕ್ರೀಡಾ ಕ್ಷೇತ್ರದ ಸಾಧನೆಯ ಸ್ತಬ್ಧ ಚಿತ್ರ
ಉತ್ತರಖಂಡ – ಉತ್ತರಖಂಡ ಅಭಿವೃದ್ಧಿಯ ಸ್ತಬ್ಧ ಚಿತ್ರ
ಅರುಣಾಂಚಲ ಪ್ರದೇಶ – ಆಂಗ್ಲೋ ಅಬ್ರೋರ್ ಯುದ್ಧ ಸ್ತಬ್ಧ ಚಿತ್ರ
ಕರ್ನಾಟಕ – ಸಾಂಪ್ರದಾಯಿಕ ಕರಕುಶಲ ತೊಟ್ಟಿಲು ಸ್ತಭ್ದ ಚಿತ್ರ
ಜಮ್ಮು ಮತ್ತು ಕಾಶ್ಮೀರ – ಬದಲಾಗುತ್ತಿರುವ ಜಮ್ಮು ಮತ್ತು ಕಾಶ್ಮೀರ ಸ್ತಬ್ಧ ಚಿತ್ರ
ಛತ್ತೀಸಘಡ್ – ನ್ಯಾಯ ಯೋಜನೆಯ ಸ್ತಬ್ಧ ಚಿತ್ರ
ಉತ್ತರಪ್ರದೇಶ – ಒಂದು ಜಿಲ್ಲೆ ಒಂದು ಉತ್ಪನ್ನ ಮತ್ತು ಕಾಶಿ ವಿಶ್ವನಾಥ ಧಾಮ ಸ್ತಬ್ಧ ಚಿತ್ರ
ಪಂಜಾಬ್ – ಸ್ವಾತಂತ್ರ್ಯ ಹೋರಾಟದಲ್ಲಿ ಪಂಜಾಬ್ ಕೊಡುಗೆ ಸ್ತಬ್ಧ ಚಿತ್ರ
ಮಹಾರಾಷ್ಟ್ರ – ಜೀವ ವೈವಿದ್ಯತೇಯ ಸ್ತಬ್ಧ ಚಿತ್ರ
ಕೇಂದ್ರ ಸಂಸ್ಕ್ರತಿಯ ಇಲಾಖೆ – ಶ್ರೀ ಅರವಿಂದ 150ನೇ ವರ್ಷಾಚರನೆಯ ಸ್ತಬ್ಧ ಚಿತ್ರ
ಕೇಂದ್ರ ಶಿಕ್ಷಣ ಇಲಾಖೆ – ರಾಷ್ಟ್ರೀಯ ಶಿಕ್ಷಣ ನೀತಿಯ ಸ್ತಬ್ಧ ಚಿತ್ರ
ಅಂಚೆ ಇಲಾಖೆ – 75 ನೇ ವರ್ಷಾಚರಣೆಯ ಮಹಿಳಾ ಶಸಕ್ತಿಕರಣದ ಸ್ತಬ್ಧ ಚಿತ್ರ
ಕೇಂದ್ರ ಜವಳಿ ಇಲಾಖೆ – ಭವಿಷ್ಯದೆಡೆಗೆ ಹೆಜ್ಜೆ ಸ್ತಬ್ಧ ಚಿತ್ರ
ನಾಗರಿಕ ವಿಮಾನಯಾನ ಇಲಾಖೆ – ಉಡಾನ್ ಯೋಜನೆ ಸ್ತಬ್ಧ ಚಿತ್ರ
ಸಿಆರ್ಪಿಎಫ್ – ಶೌರ್ಯ ತ್ಯಾಗದ ಸ್ತಬ್ಧ ಚಿತ್ರ
ಕೇಂದ್ರ ಜಲಶಕ್ತಿ ಇಲಾಖೆ – ಜಲ ಜೀವನ್ ಮಿಷಿನ್ ಸ್ತಬ್ಧ ಚಿತ್ರ
ಕಾನೂನು ಮತ್ತು ನ್ಯಾಯ ಇಲಾಖೆ – ಲೋಕ್ ಅದಾಲತ್ ಸ್ತಬ್ಧ ಚಿತ್ರ
