Urine Infection: (ಜ.23): ಮಹಿಳೆಯರಲ್ಲಿ ಮೂತ್ರನಾಳದ ಸೋಂಕುಗಳು ಅತಿ ಹೆಚ್ಚು ಕಾಣಿಸುತ್ತದೆ. ಮೂತ್ರನಾಳದ ಸೋಂಕಿಗೆ ಕೆಲವೊಂದು ಆಹಾರಗಳನ್ನು ತ್ಯಜಿಸಿದರೆ ಮತ್ತೆ ಇಂತಹ ಸೋಂಕುಗಳನ್ನು ಕಾಣಿಸುವುದಿಲ್ಲ. ಯಾವ ಆಹಾರಗಳನ್ನು ತೆಗೆದುಕೊಂಡರೆ ಸಮಸ್ಯೆ ಬರುವುದಿಲ್ಲ ಎಂಬುದನ್ನು ಈ ಲೇಖನದಲ್ಲಿ ನೋಡೋಣ..

ನೀರು:
ಸರ್ವರೋಗಕ್ಕೂ ನೀರು ಮದ್ದು ಎಂಬುದು ಹೇಳಬಹುದು. ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಮೂತ್ರದ ಸೋಂಕಿನ ಸಮಸ್ಯೆಗಳು ರವರು ನೀರನ್ನು ಆಗಾಗ ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ಮೂತ್ರ ವಿಸರ್ಜನೆ ಮಾಡುವಾಗ ವಿಷಪದಾರ್ಥಗಳು ಹೊರಹೋಗುತ್ತದೆ.

ಸಿಟ್ರಸ್ ಹಣ್ಣುಗಳು:
ಸಿಟ್ರಸ್ ಹಣ್ಣುಗಳು ಎಂದರೇ ವೈಟಮಿನ್ ಸಿ ಅಂಶವು ಹೇರಳವಾಗಿರುವ ಹಣ್ಣುಗಳು. ಕಿತ್ತಳೆ ಹಣ್ಣು ನಿಂಬೆ ಹಣ್ಣು ಸೇವನೆ ಮಾಡುವುದು ಈ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ದೇಹಕ್ಕೆ ಅಗತ್ಯವಿರುವ ವಿಟಮಿನ್ ಇದು ಒದಗಿಸುತ್ತದೆ. ಬ್ರೊಕೋಲಿ, ದೊಡ್ಡ ಮೆಣಸು, ಸ್ಟ್ರಾಬೆರಿ ಹಣ್ಣುಗಳನ್ನು ಸೇವನೆ ಮಾಡಬೇಕು.

ಆಪಲ್ ಸೈಡರ್ ವಿನೆಗರ್:
ಆಪಲ್ ಸೈಡರ್ ವಿನಿಗರ್ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ಪ್ರತಿದಿನ ಖಾಲಿ ಹೊಟ್ಟೆಗೆ ಸ್ವಲ್ಪ ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಮುತನಾಳ ದಲ್ಲಿರುವ ಬ್ಯಾಕ್ಟೀರಿಯಗಳನ್ನು ಸಾಯಿಸುತ್ತದೆ.

ದಾಸವಾಳ ಟೀ:
ದಾಸವಾಳದ ಹೂವನ್ನು ಒಣಗಿಸಿ ಮಾಡಿಕೊಡುವುದರಿಂದ ಕಾಪಾಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಸೋಂಕುಗಳನ್ನು ತಡೆಯುತ್ತದೆ.

ದಾಳಿಂಬೆ ಜ್ಯೂಸ್:
ರಕ್ತವನ್ನು ಉತ್ಪಾದಿಸುವ ಶಕ್ತಿ ಹೊಂದಿರುವ ಜೊತೆಗೆ ಆಂಟಿ ಆಕ್ಸಿಡೆಂಟ್ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿ ಯಾಗುತ್ತದೆ.
ಇದನ್ನೂ ಓದಿ:Health Tips:ಈ ತರಕಾರಿಯಲ್ಲಿದೆ ವಿಶೇಷ ಶಕ್ತಿ: ಅಧಿಕ ಬಿಪಿ, ಜಾಂಡಿಸ್ ಫಟಾಫಟ್ ಮಾಯಾ