ದುಬೈ: (ಜ.19) Meri Rani: ಬಾಲಿವುಡ್ ನಟಿ ನೋರಾ ಫತೇಹಿ ಅದ್ಭುತ ಡಾನ್ಸರ್ ಎಂದು ಕೇಳಿದ್ದೇವೆ. ಆದರೆ ಈಕೆಗೆ ಒಂದು ಬಾಲಕಿಯ ಡಾನ್ಸ್ ಮನಮೆಚ್ಚಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಬಾಲಕಿ ಮತ್ತು ಮಹಿಳೆ ಸೇರಿ ಹಿಂದಿ ಹಾಡಿಗೆ ಸಕ್ಕತ್ ಹೆಜ್ಜೆ ಹಾಕಿದ್ದಾರೆ. 2020 ರಲ್ಲೀ ಮೇರಿ ರಾಣಿ ಹಾಡಿಗೆ ನೃತ್ಯ ಮಾಡಿದರು ಇದೀಗ ಅದೇ ಹಾಡಿಗೆ ಮಹಿಳೆ ಮತ್ತು ಪುಟ್ಟ ಬಾಲಕಿ ಡಾನ್ಸ್ ಮಾಡಿದ್ದು, ನೆಟ್ಟಿಗರು ಮನಸೋತಿದ್ದಾರೆ.

ಸಾರಾ ಕಾರಿಟ್ ಎಂಬುವವರು ವಿಡಿಯೋವನ್ನು ಹಂಚಿಕೊಂಡಿದ್ದು ಎನರ್ಜಿ ಎಂದು ಕ್ಯಾಪ್ಟನ್ ಬರೆದುಕೊಂಡಿದ್ದಾರೆ. ನೋರಾ ಫತೇಹಿ ಬಾಲಕಿಯ ಡ್ಯಾನ್ಸ್ ವಿಡಿಯೋವನ್ನು ಇಷ್ಟಪಟ್ಟು ಶೇರ್ ಮಾಡಿದ್ದಾರೆ. ಕಪ್ಪು ಬಣ್ಣದ ಉಡುಪು ಧರಿಸಿದ ಬಾಲಕಿ ಹಾಗೂ ಮಹಿಳೆ ಮೇರಿ ಹಾಡಿಗೆ ಅದ್ಭುತವಾಗಿ ಕುಳಿತಿದ್ದಾರೆ. ಇನ್ನು ವಿಡಿಯೋವನ್ನು ಹಂಚಿಕೊಂಡಿದ್ದಾನೆ ಟಿ ಅಮೇಜಿಂಗ್ ಎಂದು ಬರೆದುಕೊಂಡಿದ್ದಾರೆ ವಿಡಿಯೋ ಶೇರ್ ಮಾಡಿದ ಕೂಡಲೇ ಲಕ್ಷಗಟ್ಟಲೆ ಲೈಕ್ ಗಳಿಸಿದ್ದಾರೆ.
ಇತ್ತೀಚಿಗೆ ನೋರಾ ಫತೇಹಿ ಹಲವಾರು ಹಿಂದಿ ತೆಲುಗು ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸತ್ಯಮೇವ ಜಯತೇ ಭಾಗ ಎರಡರಲ್ಲಿ ಡಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ: ಸಖತ್ ಸ್ಟೆಪ್ ಹಾಕುತ್ತೀರುವ ರಾಧಿಕಾ ಕುಮಾರಸ್ವಾಮಿ | Secular Tv