Egg Storage: ಫ್ರಿಡ್ಜ್ ನಲ್ಲಿ ಸಾಮಾನ್ಯವಾಗಿ ಆಹಾರ ಹಾಗೂ ಹಣ್ಣುಗಳು ತರಕಾರಿ ಸೊಪ್ಪನ್ನು ಇಡುತ್ತೇವೆ. ಆದರೆ ಆಹಾರದ ಒಂದು ಭಾಗವಾಗಿರುವ ಮೊಟ್ಟೆಯನ್ನು ಫ್ರಿಜ್ಜಿನಲ್ಲಿ ಇಡಬಾರದು ಎಂದು ಕೆಲವರು ಹೇಳುತ್ತಾರೆ. ಕೆಲವೊಂದು ಆಹಾರ ಪದಾರ್ಥಗಳು ಧಾನ್ಯಗಳು ತಂಪಾದ ವಾತಾವರಣದಲ್ಲಿದ್ದರೆ ಒಳ್ಳೆಯದಾಗುತ್ತದೆ ಅದೇ ರೀತಿ ಪದಾರ್ಥಗಳನ್ನು ಹಾಳಾಗುತ್ತದೆ. ಮೊಟ್ಟೆಯನ್ನು ಮನೆಗೆ ತಂದಾಗ ಅವುಗಳನ್ನು ಫ್ರಿಜ್ಜಿನಲ್ಲಿ ಇಡಬಾರದು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಮೊಟ್ಟೆಗಳನ್ನು ಏಕೆ ಫ್ರಿಡ್ಜ್ ನಲ್ಲಿ ಇಡಬಾರದು?
ಬ್ರಿಟನ್ ಅಗ್ರ ಬಾಣಸಿಗ ಜೇಮ್ಸ ಮಾರ್ಟಿನ್ ಅವರು ಎರಡು ಮೊಟ್ಟೆಗಳನ್ನು ತೆಗೆದುಕೊಂಡಿದ್ದರು ಬಂದು ಬಾತುಕೋಳಿಯ ದಾದರೆ ಇನ್ನೊಂದು ಕೋಳಿಯ ಮೊಟ್ಟೆ. ಬಾತುಕೋಳಿ ಮೊಟ್ಟೆಯನ್ನು ರೆಫ್ರಿಜರೇಟರ್ ನಲ್ಲಿ ಇಡದೆ ಬೇಯಿಸಲಾಗುತ್ತದೆ ಆದರೆ ಕೋಳಿ ಮೊಟ್ಟೆಯನ್ನು ಎರಡರಿಂದ ಮೂರು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿ ಇಟ್ಟು ನಂತರ ಬೇಯಿಸಲಾಗುತ್ತದೆ.

ಬಾತುಕೋಳಿಯ ಸರಿಯಾಗಿ ಬೇಯಿಸಿದ ಮೊಟ್ಟೆ ಮತ್ತೊಂದೆಡೆ ಸಂಪೂರ್ಣವಾಗಿ ಬೇಯಿಸದ ಮೊಟ್ಟೆಯನ್ನು ಕತ್ತರಿಸಿದಾಗ ಇವೆರಡರ ನಡುವೆ ರುಚಿ ಹಾಗೂ ಸುವಾಸನೆಯಲ್ಲಿ ಬಹಳ ವ್ಯತ್ಯಾಸವಿತ್ತು.
ಜೇಮ್ಸ್ ಪ್ರಕಾರ ಫ್ರೀಜರ್ ನಲ್ಲಿಟ್ಟು ಮೊಟ್ಟೆಗಳನ್ನು ಹಾಕಿದಾಗ ಆಫ್ರೀಸನ್ ನಲ್ಲಿರುವ ಇತರ ವಸ್ತುಗಳ ವಾಸನೆಯನ್ನು ಹೀರಿಕೊಳ್ಳುತ್ತದೆ ಇದರ ಪರಿಣಾಮವಾಗಿ ಅದರ ನೈಸರ್ಗಿಕ ರುಚಿ, ಮತ್ತು ಸುವಾಸನೆಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಮೊಟ್ಟೆಗಳನ್ನು ಫ್ರೀಜರ್ನಲ್ಲಿ ಇಡಬಾರದು. ಎಂದು ಸಲಹೆ ನೀಡುತ್ತಾರೆ.
ಮೊಟ್ಟೆಗಳ ಶೇಖರಣೆ ಮಾಡುವುದು ಹೇಗೆ?
ಇನ್ನು ಮೊಟ್ಟೆಗಳನ್ನು ಫ್ರಿಡ್ಜ್ ನಲ್ಲಿ ಇಡಬಾರದು ಎಂದಾದರೆ ಮೊಟ್ಟೆಗಳನ್ನು ಹೇಗೆ ಇಡಬೇಕು? ಮೊಟ್ಟೆಗಳನ್ನು ಫ್ರಿಜ್ಜಿನಲ್ಲಿ ಇಡದೆ ಬದಲಾಗಿ ಗಾಳಿಯಾಡದ ಡಬ್ಬದಲ್ಲಿ ತಂಪಾದ ಸ್ಥಳದಲ್ಲಿ ಮೊಟ್ಟೆಗಳನ್ನು ಸಂಗ್ರಹಿಸಿಡಬಹುದು ಇದರಿಂದ ಮೊಟ್ಟೆಗಳ ಸ್ವಾಭಾವಿಕ ಪರಿಮಳ ರುಚಿ ಹಾಗೆ ಉಳಿದುಕೊಳ್ಳುತ್ತದೆ.
ಮೊಟ್ಟೆಯನ್ನು ತಿನ್ನುವುದರಿಂದ ಅಧಿಕ ಮಟ್ಟದ ತೃಪ್ತಿಯ ಭಾವನೆ ಹಾಗೂ ಹಸಿವನ್ನು ಕಡಿಮೆ ಮಾಡುತ್ತದೆ ತೂಕವನ್ನು ಇಳಿಸುವಲ್ಲಿ ಪರಿಣಾಮಕಾರಿ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಒಂದು ಮೊಟ್ಟೆಯ ಸುಮಾರು 6.3 ಗ್ರಾಂನಷ್ಟು ಪ್ರೋಟಿನ್ ಇರುತ್ತದೆ. ಹಾಗಾಗಿ ಮೊಟ್ಟೆಯನ್ನು ಪ್ರೋಟೀನ ಶ್ರೀಮಂತ ಎಂದು ಕರೆಯಲಾಗುತ್ತದೆ