Virat Kohli: (ಜ.14): ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಡಿ ಆರ್ ಎಸ್ ತೀರ್ಮಾನ ತಪ್ಪಾಗಿ ಕಂಡುಬಂದಿದೆ. ಕ್ರಿಕೆಟನಲ್ಲಿ ಡಿ ಆರ್ ಎಸ್ ಎಂಬ ನಿಯಮವೂ ಸಾಕಷ್ಟು ವಿವಾದಗಳು ಉಂಟುಮಾಡುತ್ತದೆ. ಚಂಡು ಬ್ಯಾಟಿಗೆ ಟಚ್ ಆದರೂ ಡಿ ಆರ್ ಎಸ್ ನಲ್ಲಿ ವೀಕ್ಷಿಸಿದಾಗ ಆಗದಿರುವುದು ಕಂಡುಬರುತ್ತದೆ.
ಇಲ್ಲಿಯೂ ಕೂಡ ಇದೇ ರೀತಿ ನಡೆದಿದ್ದು ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಕೆ ಎಲ್ ರಾಹುಲ್ ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲದೆ ಇವರು ಆಡಿದ ಮಾತುಗಳು ಸ್ಟಂಪ್ ಮೈಕ್ ನಲ್ಲೂ ಸರಿಯಾಗಿದೆ.
ಏನಿದು ಘಟನೆ?
ಭಾರತ ತಂಡ ಆಫ್ರಿಕಾಗೆ ಗೆಲ್ಲಲು 212 ರನ್ ಗಳ ಟಾರ್ಗೆಟ್ ನೀಡಲಾಗಿತ್ತು. ಏಡನ್ ಅವರು ವಿಕೆಟ್ ಕಳೆದುಕೊಂಡಿದೆ. ಆನಂತರ ಎಂಟನೇ ಓವರ್ನಲ್ಲಿ ಮಹಮದ್ ಶಮಿ ಅವರು ಬೌಲಿಂಗ್ ಮಾಡಿದಾಗ ಔಟಾದ ಭಾರತ ತಂಡದಲ್ಲಿ ಮಿಂಚಿನ ಸಂಚಾರ ಆರಂಭವಾಯಿತು. ನಂತರ ನಾಯಕ ಡೀನ ಎಲ್ಗರ್ ಹಾಗೂ ಕೀಗನ್ ಪೀಟರ್ಸನ್ ಅವರಿಬ್ಬರೂ ಎಚ್ಚರಿಕೆಯ ಆಟವನ್ನು ಆಡಿದರು ಆದರೆ ಇವರ ಆಟಕ್ಕೆ ಲಗಾಮು ಹಾಕುವುದು ಭಾರತಕ್ಕೆ ಅತಿ ಮುಖ್ಯವಾಗಿದ್ದು.

21ನೇ ಅವರ ನಲ್ಲಿ ಆರ್ ಅಶ್ವಿನ್ ಅವರು ನಾಲ್ಕನೇ ಎಸೆತದಲ್ಲಿ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಪ್ಲಂಬ್ ಎಲ್ಬಿಡಬ್ಲ್ಯು ಅದರು. ಆನಂತರ ಸ್ಟ್ರೈಕ್ ಅಂಪೈರ್ ಮರಯಿಸ್ ಅವರು ಔಟ್ ಎಂದು ತೀರ್ಪು ನೀಡಿದರು. ಆದರೆ ಔಟ್ ಆಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಡಿ ಆರ್ ಎಸ ಮೊರೆಹೋದರು. ಆದರೆ ಡಿ ಆರ್ ಎಸ್ ನಲ್ಲಿ ಚಂಡು ವಿಕೆಟಿಗೆ ಬಡಿಯದೆ ಮೇಲೆ ಹೋಗುತ್ತಿರುವುದು ತೋರಿಸಿತು. ಚಂಡು ಎಲ್ಗರ್ ರವರ ಮಂಡಿಯ ಕೆಳಗೆ ಬಡಿದಿದ್ದ ಕಾರಣ ಅದು ಸ್ಪಷ್ಟವಾಗಿ ವಿಕೆಟ್ ಗಿಂತ ಮೇಲೆ ಹೋಗಲು ಖಂಡಿತಾ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಭಾರತೀಯ ಆಟಗಾರರು ಡಿ ಆರ್ ಎಸ್ ನಿಂದ ಬಂದ ತೀರ್ಪಿನಿಂದ ಅಸಮಾಧಾನಗೊಂಡರು.
ಡಿಆರ್ ಎಸ್ಸಾರ್ಟಿಪಿ ನಿಂದ ವಿರಾಟ ಕೊಹಿಲಿ ಕೋಪಗೊಂಡಿದ್ದು ಸ್ಟಂಪ್ ಮೈಕ್ ಬಳಿ ತೆರಳಿ ಕ್ಯಾಮರಾಮನ್ ಗಳು ಮೊದಲು ನಿಮ್ಮ ತಂಡದ ಕಡೆಗೆ ಫೋಕಸ್ ಮಾಡಿ ಎದುರಾಳಿ ತಂಡವನ್ನು ಅಲ್ಲ ಎಂದು ಕೋಪದಿಂದ ಗದರಿದರು. ಈ ಸಂದರ್ಭದಲ್ಲಿ ಕೇಂದ್ರ ಹುಲ್ಕೋಡು ಮಾತಿಗಿಳಿದು ಟೀಮ್ ಇಂಡಿಯಾದ 11 ಆಟಗಾರರ ವಿರುದ್ಧ ಇಡೀ ದಕ್ಷಿಣ ಆಫ್ರಿಕಾವೇ ಆಡುತ್ತಿದೆ ಎಂದು ಅಸಮಾಧಾನಗೊಂಡರು.