ನವದೆಹಲಿ: (ಜ.7) NEET:ಹಿಂದುಳಿದ ವರ್ಗಗಳಿಗೆ ಹಾಗೂ ಆರ್ಥಿಕ ದುರ್ಬಲ ವರ್ಗಗಳಿಗೆ ವೈದ್ಯಕೀಯ ಕೋರ್ಸ್ ಗಳಲ್ಲಿ ಮೀಸಲಾತಿಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ವೈದ್ಯಕೀಯ ಕೋರ್ಸುಗಳಿಗೆ ಹಿಂದುಳಿದ ವರ್ಗಗಳಿಗೆ ಶೇ.27 ರಷ್ಟು ಹಾಗೂ ಆರ್ಥಿಕ ದುರ್ಬಲ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ ನೀಡಿದೆ.
ಈ ಕುರಿತು ನ್ಯಾಯಾವಾದಿ ಡಿ. ವೈ ಚಂದ್ರಚೂಡ್ ಹಾಗೂ ಜಸ್ಟಿಸ್ ಎಸ ಬೋಪಣ್ಣ ಅವರು ಪ್ರಕರಣದ ವಿಚಾರಣೆಯನ್ನು ಎರಡು ದಿನಗಳಿಂದ ನಡೆಸುತ್ತಿದ್ದೇವೆ ಹಾಗೂ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಗಮನದಲ್ಲಿರಿಸಿಕೊಂಡು ವೈದ್ಯಕೀಯ ಕೋರ್ಸುಗಳ ಕೌನ್ಸಲಿಂಗ್ ಆರಂಭಿಸಬೇಕು ಎಂದು ತಿಳಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳ ವಾರ್ಷಿಕ ಆದಾಯ 8 ಲಕ್ಷ ರೂಪಾಯಿ ಮೀರಿರಬಾರದು ಈ ನಿಟ್ಟಿನಲ್ಲಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಂತರ ನೀಡಲಾಗುವ ಅಂತಿಮ ತೀರ್ಪಿಗೆ ಬದ್ಧ ವಾಗಬೇಕಿದೆ ಹಾಗೂ ಮುಂದಿನ ಪ್ರಕರಣದ ವಿಚಾರಣೆಯನ್ನು ಮಾರ್ಚ್ 5ಕ್ಕೆ ನಿಗದಿಯಾಗಿದೆ.
ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿ ಬೇಕು ಎಂಬ ವಿವಾದವು ಈ ಬಾರಿಯ ನೀಟ ಪ್ರವೇಶಾತಿಯಲ್ಲಿ ಬಾಧಿಸಿತ್ತು ಇತ್ತೀಚಿಗೆ ರಾಷ್ಟ್ರರಾಜಧಾನಿಯಲ್ಲಿ ತಿಳಿಯ ವೈದ್ಯರು ಪ್ರವೇಶಾತಿ ವಿಳಂಬ ವಿರೋಧಿಸಿ 14ದಿನಗಳ ಪ್ರತಿಭಟನೆ ಆರಂಭಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: VTU College:ಕೋವಿಡ್ ನಿಯಮದಡಿ ವಿಟಿಯು ಕಾಲೇಜು ನೆಡೆಸಲು ಅನುಮತಿ