ಬೆಂಗಳೂರು: (ಜ.5) Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ. ವಿದ್ಯುತ್ ನಿರ್ವಹಣೆ ಮತ್ತು ಇತರ ಕೆಲಸಗಳು ನಡೆಯುತ್ತಿರುವುದರಿಂದ ಬೆಸ್ಕಾಂನಿಂದ ಬೆಂಗಳೂರಿನ ಪವರ್ ಕಟ್ ಆಗಲಿದೆ.
ಬೆಂಗಳೂರಿನ 4 ವಲಯಗಳಲ್ಲಿ ಬಿಗ್ ವಿದ್ಯುತ್ ವ್ಯಕ್ತಿಯ ಆಗಲಿದ್ದು, ಈ ಪೈಕಿ ಯಶವಂತಪುರ ನಂದಿನಿ, ಲೇಔಟ್, ಕುಮಾರಸ್ವಾಮಿ ಲೇಔಟ್, ಜೆಪಿ ನಗರ, ಜಯನಗರ, ಕತ್ರಿಗುಪ್ಪೆ, ಬನಶಂಕರಿ, ಉತ್ತರಹಳ್ಳಿ, ದೊಮ್ಮಲೂರು ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಇರುವುದಿಲ್ಲ.

ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು:
ದಕ್ಷಿಣ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಹಾಗೂ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ ಕಡಿತವಾಗಲಿದೆ. ಉತ್ತರ ವಲಯದಲ್ಲಿ ಬೆಳಗ್ಗೆ 9:30 ರಿಂದ ಸಂಜೆ5:00 ಗಂಟೆವರೆಗೆ ಹಾಗೂ ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಉತ್ತರ ವಲಯ :
ರಾಜಾಜಿನಗರ, ಶ್ರೀರಾಮಪುರಂ, ನಾಗಪ್ಪ ಬ್ಲಾಕ್, ಯಶವಂತಪುರ, ಗುರುಮೂರ್ತಿ ರೆಡ್ಡಿ ಕಾಲೋನಿ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಡಿಜೆ ಹಳ್ಳಿ, ಮೋದಿ ರಸ್ತೆ, ಹೆಗ್ಡೆ ನಗರ, ವಿನಾಯಕ ನಗರ, ದ್ವಾರಕಾ ನಗರ, ಯಲಹಂಕ ಹಳೆಯ ಪಟ್ಟಣ, ಜಕ್ಕೂರು, ರವೀಂದ್ರನಗರ, ಸಂತೋಷನಗರ , ಕಲ್ಯಾಣ್ ನಗರ, ಪ್ರಶಾಂತ್ ನಗರ, ಹೆಸರಘಟ್ಟ ಮುಖ್ಯರಸ್ತೆ, ಬಾಗಲಗುಂಟೆ, ಭುವನೇಶ್ವರಿ ನಗರ, ಬೋವಿಪಾಳ್ಯ, ಮಹಾಲಕ್ಷ್ಮಿ ಪುರಂ, ಶ್ರೀ ರಾಮನಗರ ಮತ್ತು ಜೆ.ಸಿ.ನಗರ.
ದಕ್ಷಿಣ ವಲಯ
ಲಕ್ಷ್ಮಿ ರಸ್ತೆ, ಶಾಂತಿನಗರ, ವಿನಾಯಕ ನಗರ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಸಿದ್ದಾಪುರ, ಸೋಮೇಶ್ವರನಗರ, ಶ್ರೀನಿವಾಸ ಕೈಗಾರಿಕಾ ಪ್ರದೇಶ, ಚುಂಚಗಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿ ಪುರ, ಓಲ್ಡ್ ಬ್ಯಾಂಕ್ ಕಾಲೋನಿ,
ಟೀಚರ್ಸ್ ಕಾಲೋನಿ ಬೀರೇಶ್ವರ ನಗರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಪುಟ್ಟೇನಹಳ್ಳಿ ಮುಖ್ಯ ರಸ್ತೆ, ಬ್ಯಾಂಕ್ ಆಫ್ ಬರೋಡಾ ಕಾಲೋನಿ, ಶಾಸ್ತ್ರಿ ನಗರ ಮುಖ್ಯ ರಸ್ತೆ,
ಕೆಆರ್ ರಸ್ತೆ, ಕಿಡ್ನಿ ಫೌಂಡೇಶನ್, ಪದ್ಮನಾಬನಗರ, ಜೆಪಿ ನಗರ 2 ನೇ ಹಂತ, ಜೆಪಿ ನಗರ 3 ನೇ ಹಂತ, ಜೆಪಿ ನಗರ 4 ನೇ ಹಂತ, ಜೆಪಿ ನಗರ 5 ನೇ ಹಂತ, ಜೆಪಿ ನಗರ 5 ನೇ ಹಂತ ಲೇಔಟ್, ಕಾವೇರಿ ನಗರ, ವಿವೇಕಾನಂದ ನಗರ, ಕತ್ರಿಗುಪ್ಪೆ ಮುಖ್ಯ ರಸ್ತೆ, ಕತ್ರಿಗುಪ್ಪೆ ಪೂರ್ವ, ಬನಶಂಕರಿ 3ನೇ ಹಂತ,
ಭುವನೇಶ್ವರಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಈಜಿಪುರ, ವಿವೇಕನಗರ, ಜಗದೀಶ್‌ನಗರ, ಶಿವಾನಂದನಗರ, ಕುವೆಂಪು ರಸ್ತೆ, ವೀರಭದ್ರನಗರ, ಮರಾಠಿ ಕಾಲೋನಿ, ಕುವೆಂಪು ರಸ್ತೆ, ವೀರಭದ್ರನಗರ, ಮರಾಠಿ ಕಾಲೋನಿ ಗೇಟ್ ಮತ್ತು ಗೊಟ್ಟಿಗೆರೆ
ಪೂರ್ವ ವಲಯ:
ಮುನಿರೆಡ್ಡಿ, ಕೆಆರ್ ಪುರಂ, ಕಸ್ತೂರಿ ನಗರ, ಕೆಜಿ ಪುರ ಮುಖ್ಯರಸ್ತೆ, ಬಾಣಸವಾಡಿ, ಬೈರತಿ, ಬೈರತಿ ಗ್ರಾಮ, ಥಣಿಸಂದ್ರ ಮುಖ್ಯರಸ್ತೆ, ಸಾರಾಯಿಪಾಳ್ಯ, ಎಂಎಸ್ ರಾಮಯ್ಯ ಉತ್ತರ ನಗರ ಮತ್ತು ಗೋವಿಂದಪುರ ಮುಖ್ಯರಸ್ತೆಯಲ್ಲಿ ಪವರ್ ಕಟ್ ಇರಲಿದೆ.
ಪಶ್ಚಿಮ ವಲಯ
ಬಾಪೂಜಿ ನಗರ, ಮಾರುತಿ ನಗರ, ಶೋಬಾ ಟೆಂಟ್ ರಸ್ತೆ, ಸ್ಯಾಟಲೈಟ್ ಬಸ್ ನಿಲ್ದಾಣ, ಕೆಎಸ್‌ಎಫ್‌ಐಸಿ ರಸ್ತೆ, ಬಲಶಾಪಲ್ಲಿಯ ರಸ್ತೆ, ಉತ್ತರಹಳ್ಳಿ ರಸ್ತೆ, ಕೊಂಚಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಬಡಾವಣೆ, ಬಿಎಚ್‌ಇಎಲ್ ಲೇಔಟ್, ಡಿ ಗ್ರೂಪ್ 4ನೇ ಬ್ಲಾಕ್, ಬಸಪ್ಪನಪಾಳ್ಯ, ತಿಮ್ಮೇಗೌಡನಪಾಳ್ಯ ,
ಬಿಡಿ ಕಾಲೋನಿ, ಅಪೂರ್ವ ಲೇಔಟ್, ಕೆಂಗೇರಿ ಮುಖ್ಯ ರಸ್ತೆ, ಬಿಡಿಎ ಏರಿಯಾ ಬ್ಲಾಕ್ -1, ಭುವನೇಶ್ವರ ನಗರ, ದೊಡ್ಡ ಬಸ್ತಿ ಮುಖ್ಯ ರಸ್ತೆ, ಕಲ್ಯಾಣಿ ಲೇಔಟ್, ಆರ್‌ಆರ್ ಲೇಔಟ್, ಕುವೆಂಪು ಮುಖ್ಯ ರಸ್ತೆ, ಜಿಕೆ ಗಲ್ಲಿ ರಸ್ತೆ ಮತ್ತು ಗಂಗಾನಗರ