Dangerous Alexa: (ಜ.1): ತಂತ್ರಜ್ಞಾನಗಳು ಎಷ್ಟೇ ಮುಂದುವರೆದರೂ ಅದರಿಂದ ಎಷ್ಟು ಕೆಲಸಗಳು ಸುಲಭವಾಗುತ್ತದಯೋ ಅಷ್ಟೇ ಅಪಾಯಕಾರಿ ಎಂದು ಹೇಳಲಾಗುತ್ತದೆ.
ಮನುಷ್ಯನ ಗ್ರಹಕ್ಕೆ ಸಹಕಾರಿಯಾಗಲಿ ಎಂದು ಹಲವಾರು ತಂತ್ರಾಂಶಗಳನ್ನು ಕಂಡುಹಿಡಿಯಲಾಗಿದೆ. ಈ ಸಾಲಿನಲ್ಲಿ ರೋಬೋಟ್, ಅಲೆಕ್ಸಾ ಸಹ ಸೇರಿದೆ. ಮನೆ ಉಪಯೋಗಿ ಕೆಲಸಗಳನ್ನು ಸುಲಭ ಮಾಡಲೂ ಕಸ ಗುಡಿಸುವ ರೋಬೋಟ್ ಕೂಡ ಒಂದು. ಆದರೆ ರೋಬೋಟ್ ಗೆ ಸಂಪೂರ್ಣ ಜವಾಬ್ದಾರಿ ಕೊಟ್ಟರೆ ಏನಾಗುತ್ತದೆ ಎನ್ನುವ ಉದಾಹರಣೆ ಇನ್ನೊಂದು ಘಟನೆ ನಡೆದಿದೆ.

ಪ್ರಾಣಕ್ಕೆ ಕುತ್ತು ತರುವ ತಂತ್ರಜ್ಞಾನಗಳು
ತಂತ್ರಜ್ಞಾನ ಎಷ್ಟು ಸೌಲಭ್ಯ ಕೊಡುತ್ತದೆಯೋ ಅಷ್ಟೇ ಪ್ರಾಣಕ್ಕೆ ಕುತ್ತು ತರುವಂತಹ ಕೆಲಸಗಳು ಮಾಡುತ್ತದೆ ಇದಕ್ಕೆ ಹಲವಾರು ಉದಾಹರಣೆಗಳು ಇದೆ. ತಾವೇ ತಯಾರಿಸಿದ ರೋಬೋಟ್ಗಳಿಂದ ಪ್ರಾಣ ಕಳೆದುಕೊಂಡಿರುವ ಸನ್ನಿವೇಶಗಳು ನಡೆದಿದೆ. ಮನುಷ್ಯನ ಜೊತೆ ಸಂಭಾಷಣೆ ನಡೆಸುವ ಅಲೆಕ್ಸಾ ಎಂಥ ಚಾಲೆಂಜ್ ಹಾಕಿದ ಗೊತ್ತಾ? ಅಲೆಕ್ಸಾ ನೀಡಿದ ಚಾಲೆಂಜರ್ ಇಂದ ಪ್ರಾಣಕ್ಕೆ ಆಪತ್ತು ತಂದ ಘಟನೆ ಅಮೆರಿಕದಲ್ಲಿ ನಡೆದಿದೆ.
ಕ್ರಿಸ್ಟಿನ್ ಲಿವಾಲ್ಡ್ ಎಂಬವರ ಹತ್ತುವರ್ಷದ ಮಗ ಮನೇಲಿ ಇರುವ ಸಮಯದಲ್ಲಿ ಅಲೆಕ್ಸಾ ಬಳಿ, ಬೋರ್ ಆಗುತ್ತದೆ ಎಂದು ಒಂದು ಪ್ರಶ್ನೆಯನ್ನು ಕೇಳಿದ್ದಾನೆ. ಏನಾದರೂ ಚಾಲೆಂಜ್ ಮಾಡ್ ಉತ್ತರ ಹೇಳು ಎಂದು ಹುಡುಗ ಹೇಳಿದ್ದು, ಅಲೆಕ್ಸಾ ಉತ್ತರಿಸಿ ಚಾಲೆಂಜ್ ಸುಲಭವಾಗಿದೆ.
ಮೊಬೈಲ್ ಫೋನ್ ಚಾರ್ಜರ್ ಪ್ಲಗ್ ಇನ್ ಮಾಡು, ಆದರೆ ಚಾರ್ಜಿಂಗ್ ಪಾಯಿಂಟ್ ಗೆ ಕಾಯಿನ್ ಒಂದನ್ನು ಇಟ್ಟು ಅದನ್ನು ಮುಟ್ಟು ಎಂದು ಚಾಲೆಂಜ್ ಹಾಕಿದೆ.
ಇದರ ಬಗ್ಗೆ ourcommunitynow.com ವೆಬ್ಸೈಟ್ ಆದರಿಸಿ ಹೇಳುತ್ತಿರುವುದಾಗಿ ಯೂ ಹೇಳಿದೆ ಆದರೆ ಹೀಗೆ ಮಾಡುವುದರಿಂದ ವಿದ್ಯುತ್ ತಗುಲಿ ಪ್ರಾಣಕ್ಕೆ ಅಪಾಯ ತರಬಹುದು ಕ್ರಿಸ್ಟಿನಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Fish Rain:ಟೆಕ್ಸಾಸ್ ನಗರದಲ್ಲಿ ಮೀನಿನ ಮಳೆ !! ಮಳೆಯ ಜೊತೆ ಮೀನುಗಳು ಬಿದ್ದಿರುವ ವಿಡಿಯೋ ವೈರಲ್!