ಬೇಲೂರು: (ಡಿ.23) Helping Hands: ಇತ್ತೀಚಿಗೆ ಯುವ ವೈದ್ಯ ಮಹಮದ್ ಅವರ ಬೋನ್ ಮ್ಯಾರೋ ಚಿಕಿತ್ಸೆಗಾಗಿ ನೆರವಿನ ಹಸ್ತವನ್ನು ಕೇಳಿದ್ದೆವು. ಅದೇ ರೀತಿ ಇನ್ನೊಂದು ಸಹಾಯವನ್ನು ಕೇಳುತ್ತಿದ್ದೇವೆ.
ಬೇಲೂರು ತಾಲೂಕಿನ ಅರೆಹಳ್ಳಿ ಹೋಬಳಿಯ ಕರ್ಕಿ ಹಳ್ಳಿ ಗ್ರಾಮದ ಕಿರಣ್ ದಂಪತಿಗಳ ಪುತ್ರ ಬೋನ್ ಮ್ಯಾರೋ ಎಂಬ ಖಾಯಿಲೆಯಿಂದ ಬಳಲುತ್ತಿದೆ. ಬೋನ್ ಮ್ಯಾರೋ ಚಿಕಿತ್ಸೆಗಾಗಿ ಸುಮಾರು 15 ರಿಂದ 20 ಲಕ್ಷ ವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸಾ ವೆಚ್ಚವನ್ನು ಭರಿಸಲು ಕುಟುಂಬವು ಪರದಾಡುತ್ತಿದ್ದು. ಪೋಷಕರು ತಮ್ಮ ಮಗುವಿನ ಚಿಕಿತ್ಸೆಗಾಗಿ ದಾನಿಗಳ ನೆರವನ್ನು ಬಯಸಿದ್ದಾರೆ.
ಚಿಕಿತ್ಸಾ ವೆಚ್ಚ ಅವರಿಂದ ಬರೆಸಲು ಕಷ್ಟವಾಗಿರುವುದರಿಂದ ಮಗುವಿನ ಚಿಕಿತ್ಸೆಗಾಗಿ ಧನ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.
ದಾನಿಗಳು ಧನಸಹಾಯ ಮಾಡಲು ಸಂಪರ್ಕಿಸಬೇಕಾದ ವಿಳಾಸ:
ಕಿರಣ್ ಕರ್ಕಿಹಳ್ಳಿ ( ಮಗುವಿನ ತಂದೆ) 9731047664. ದಾನಿಗಳು ಫೋನ್ ಪೇ ಮೂಲಕ ಧನಸಹಾಯ ಕೂಡ ಮಾಡಬಹುದು.
ಬೋನ್ ಮ್ಯಾರೋ ಎಂದರೇನು?
ವ್ಯಕ್ತಿಯಲ್ಲಿರುವ ಮೂಳೆಯನ್ನು ಹಾನಿಗೊಳಿಸುತ್ತದೆ. ಸೋಂಕಿನಿಂದ ಹಾಳಾದ ಅಂಗವನ್ನು ಕಿಮೋಥೆರಪಿಯ ಮೂಲಕ ಚಿಕಿತ್ಸೆಯನ್ನು ರಕ್ತದ ಕಾಂಡಕೋಶಗಳ ಇದರಿಂದ ಸ್ಥಳಾಂತರಗೊಂಡು ರಕ್ತಕಣಗಳು ಉತ್ಪತ್ತಿಯಾಗಲು ಅವಕಾಶ ಕಲ್ಪಿಸುತ್ತದೆ.
ಮೂಳೆ ಮಜ್ಜೆ ಕಸಿ ಎಂದರೆ ಸುಳಿಯೊಳಗೆ ಸ್ಪಂಜಿನಂತಹ ಕೊಬ್ಬಿನ ಅಂಶವು ಇರುತ್ತದೆ. ಇದು ರಕ್ತದ ಕಣಗಳ ಆರೋಗ್ಯವೃದ್ಧಿಗೆ ಸಹಾಯಮಾಡುತ್ತದೆ ಕೆಂಪು ರಕ್ತಕಣಗಳು ದೇಹದಾದ್ಯಂತ ಹಾಗೂ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ ಬಿಳಿ ರಕ್ತ ಕಣಗಳ ವಿರುದ್ಧ ಹೋರಾಡುತ್ತದೆ.
ರಕ್ತಕಣಗಳು ಮೂಳೆಯ ಮಧ್ಯೆಯಲ್ಲಿರುವ ಹೆಮಟೋಪಯಟಿಕ್ ಸ್ಟೆಮ್-ಸೆಲ್ ಅಥವಾ ಎಚ್ಚೆಲ್ಸಿ ಎಂದು ಕರೆಯಲ್ಪಡುವ ಅಪಕ್ವ ರಕ್ತ ರೂಪಿಸುವ ಕಾಂಡಕೋಶ ಗಳನ್ನು ಪ್ರೇರೇಪಿಸುತ್ತವೆ.

ಮೂಳೆ ಮಜ್ಜೆ ಕಸಿ ಏಕೆ ಮಾಡುತ್ತಾರೆ?
ವ್ಯಕ್ತಿಯ ದೇಹದಲ್ಲಿರುವ ಮಧ್ಯೆಯೂ ಸರಿಯಾಗಿ ಕಾರ್ಯನಿರ್ವಹಿಸದೇ ಇರುವಾಗ ಕಸಿ ಮಾಡಿಸಲಾಗುತ್ತದೆ. ಇದು ದೀರ್ಘ ಸೋಂಕು ಅಥವಾ ಕ್ಯಾನ್ಸರ್ ರೋಗ ಇದ್ದಾಗ ಮಾತ್ರ ಗೂಳಿಯ ಮಧ್ಯೆ ಚಿಕಿತ್ಸೆ ಮಾಡಲಾಗುತ್ತದೆ.
ರಕ್ತಹೀನತೆ:
ಅಪ್ಲಾಸ್ಟಿಕ್ ರಕ್ತಹೀನತೆಯಿಂದ ಹೊಸ ರಕ್ತ ಕಣಗಳು ಉತ್ಪತ್ತಿಯಾಗುವುದು ನಿಲ್ಲುತ್ತದೆ. ಇದರಿಂದ ಲುಕೆಮಿಯಾ ಲಿಂಪೋಮಾ ಮತ್ತು ಮಲ್ಟಿಪಲ್ ಮೈಲೋಮಗಳಂತ ಸಮಸ್ಯೆಗಳು ಉಂಟಾಗಲು ಕಾರಣವಾಗುತ್ತದೆ. ಅನುವಂಶಿಯವಾಗಿ ಕಾಡುವ ಕೆಲವು ರಕ್ತ ಸಂಬಂಧಿ ಕಾಯಿಲೆಗಳಿಗೆ ಮೂಳೆ ಮಜ್ಜೆ ಕಸಿ ಚಿಕಿತ್ಸೆ ಮಾಡಲಾಗುತ್ತದೆ.