Deer Goal: (ಡಿ.19) ಆಟ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ! ಚಿಕ್ಕವರಿಂದ ದೊಡ್ಡ ವಯಸ್ಸಿನವರು ಆಟ ಆಡ್ತಾರೆ. ಹಾಗೆಯೇ ಇನ್ನೊಂದು ವಿಷಯ ಏನಂದರೆ ಜಗತ್ತಿನ ಅತ್ಯಂತ ಪ್ರಸಿದ್ಧ ಕ್ರೀಡೆಗಳಲ್ಲಿ ಒಂದಾದ ಕ್ರೀಡೆಯಲ್ಲಿ ಒಂದಾದ ಫುಟ್ಬಾಲ್ ಆಟವನ್ನು ಜಿಂಕೆಮರಿ ಒಂದು ಆಟವಾಡುತ್ತಿದೆ.

ಅಬ್ಬಬ್ಬಾ!! ಅದೇನು ಖುಷಿ ಜೀವಕ್ಕೆ. ಜಿಂಕೆ ಒಂದು ಫುಟ್ಬಾಲ್ ಆಟವನ್ನು ಆಡುತ್ತಾ ಗೋಲು ಬಾರಿಸಿ ಕುಡಿದು ಸಂಭ್ರಮಿಸಿದೆ. ಈ ವಿಡಿಯೋ ಹೊಸದೇನಲ್ಲ ಆದರೂ ಇದು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜಿಂಕೆಮರಿ ಒಂದು ಪುಟ್ಬಾಲ್ ಆಡುತ್ತಿರುವ ಮುದ್ದಾಗಿದೆ. ತನ್ನ ಕೊಂಬಿನಿಂದ ಚಂಡನ್ನು ತಳ್ಳಿಕೊಂಡು ಹೋಗಿ ಒಳಗೆ ಹಾಕಿದೆ. ಈ ವಿಡಿಯೋ 2019ರಲ್ಲಿ ವೈರಲ್ ಆಗಿತ್ತು ಆದರೆ ಇದೀಗ ಮತ್ತೊಮ್ಮೆ ವೈರಲ್ ಆಗಿರುವುದು ವಿಶೇಷವಾಗಿದೆ.
ಬಹುಶಃ ಫುಟ್ಬಾಲ್ ಆಡುವುದನ್ನು ನೋಡಿ ಕಲೆಯನ್ನು ಕರಗತ ಮಾಡಿಕೊಂಡಿತ್ತು ಎಂದು ಉಳಿಸಬಹುದು.
No big deal; just a deer scoring a goal then celebrating… 😮 pic.twitter.com/AKhGIKSDF7
— Steve Stewart-Williams (@SteveStuWill) December 16, 2021
ಹಳೆಯ ವಿಡಿಯೋ ಹಾಕಿದ್ದರೂ ಇದೀಗ ವೈರಲ್ ಆದ ನಂತರ 13 ಸಾವಿರಕ್ಕೂ ಹೆಚ್ಚು ರೀಟ್ವೀಟ್ ಗಳು ಹಾಗೂ 70 ಸಾವಿರಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.