Rashmika Mandanna : (ಡಿ.18 )ಕೇರಳದಲ್ಲಿ ಹಮ್ಮಿಕೊಂಡಿದ್ದ ಪುಷ್ಪ ಚಿತ್ರದ ಪ್ರಚಾರದಲ್ಲಿ ನಟಿ ರಶ್ಮಿಕಾ ಮಂದಣ್ಣ ಹಾಟ್ ಲುಕ್ ಅಲ್ಲಿ ಕಾಣಿಸಿಕೊಂಡಿದ್ದಾರೆ..

ರಶ್ಮಿಕಾ ಮಂದಣ್ಣ ಇಡೀ ಭಾರತದಾದ್ಯಂತ ಫೇಮಸ್ ಆಗಿದ್ದಾರೆ ಟಾಲಿವುಡ್ ಬಾಲಿವುಡ್ ಗಳಲ್ಲಿ ಆಫರ್ ಕೂಡ ಬಂದಿದೆ. ಪುಷ್ಪ ಸಿನಿಮಾದ ಪ್ರಚಾರಕ್ಕಾಗಿ ಸ್ಪ್ರಿಂಗ್ ಬ್ಲೌಸ್ ನೊಂದಿಗೆ ಕಪ್ಪು ಸ್ಯಾಟಿನ್ ಸೀರೆಯನ್ನು ತೊಟ್ಟು ಸಖತ್ ಆಗಿ ಮಿಂಚಿದ್ದಾರೆ.
ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಿಂದ ಪರಿಚಯವಾದ ರಶ್ಮಿಕಾ ಮಂದಣ್ಣ ಬೇರೆ ಭಾಷೆಗಳ ಸಿನೆಮಾ ಮಾಡಿ, ನನಗೆ ಕನ್ನಡವೇ ಕಷ್ಟವಾಗುತ್ತೆ ಎಂದು ಹೇಳಿ ಕಿರಿಕ್ ಮಾಡಿಕೊಂಡಿದ್ದರು.
ಕಿರಿಕ್ ಪಾರ್ಟಿ ಸಿನಿಮಾದ ನಂತರ ತೆಲುಗು ಕಡೆ ವಾಲಿದರು ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ
ಇದನ್ನೂ ಓದಿ: Bhajarangi 2: OTT ಗೆ ಬರ್ತಿದೆ ಶಿವಣ್ಣನ ಭಜರೇ ‘ಭಜರಂಗಿ-2’