ನವದೆಹಲಿ: (ಡಿ.18) ರಾಜ್ಯದಲ್ಲಿ ರೂಪಾಂತರ ವೈರಸ್ ಒಮಿಕ್ರೋನ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತಷ್ಟು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಜನರು ಅನಗತ್ಯ ಪ್ರಯಾಣ ಕೈಗೊಳ್ಳಬಾರದು ಹಾಗೂ ಹೊಸವರ್ಷದ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ನಡೆಯದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಅಗರ್ವಾಲ್ ಅವರು ಮನವಿ ಮಾಡಿದ್ದಾರೆ.
ರಾಜ್ಯ ದಲ್ಲಿ 11 ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 113 ಪ್ರಕರಣಗಳು ದೃಢಪಟ್ಟಿದೆ. ದೇಶದಲ್ಲಿ ಇದುವರೆಗೆ 101 ಒಮಿಕ್ರೋನ್ ಸೋಂಕುಗಳು ಪತ್ತೆಯಾಗಿದೆ.

ವಿದೇಶದಲ್ಲಿ ಹೆಚ್ಚಿದ ಸೋಂಕು
ಈಗಾಗಲೇ ಅಮೆರಿಕ-ಬ್ರಿಟನ್ ಇಸ್ರೇಲ್ ಹಾಂಕಾಂಗ್ ಜಪಾನ್ ಭಾರತ ಸೇರಿದಂತೆ 77 ದೇಶಗಳಲ್ಲಿ ಪತ್ತೆಯಾಗಿದೆ.
#WATCH | "…If we look at the scale of spread in the UK & if there is a similar outbreak in India, then given our population, there will be 14 lakh cases every day…," Dr. VK Paul, Member-Health, Niti Aayog said at a Health Ministry press briefing on #COVID19 pic.twitter.com/EBvZNUuHlD
— ANI (@ANI) December 17, 2021
ಬ್ರಿಟನ್ನಲ್ಲಿ ತೀವ್ರವಾಗಿ ಹೋಗಿದ್ದ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ರೀತಿ ಭಾರತದಲ್ಲಿ ಹರಡಿದರೆ ಪ್ರತಿನಿತ್ಯ 14 ಲಕ್ಷ ಪ್ರಕರಣಗಳು ಜಿಲ್ಲಾ ಪಡುವ ಸಾಧ್ಯತೆ ಇದೆ ಎಂದು ನೀತಿ ಆಯೋಗದ ಡಾ. ವಿ.ಕೆ ಪೌಲ್ ಅವರು ಎಚ್ಚರಿಸಿದ್ದಾರೆ.
ಇನ್ನು ಯುರೋಪ್ ಆದೇಶದಲ್ಲಿ ಹೊಸ ರೂಪಾಂತರಿ ಹೋಗಿದ್ದ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ದಲಿತ ಹಾಗೂ ಒಮಿಕ್ರೋನ್ ಪ್ರಕರಣ ಪತ್ತೆ ಆಗುತ್ತಿರುವುದು ಹಾಗೂ ಬಹುಮುಖ್ಯವಾಗಿ ದೇಶಗಳಲ್ಲಿ ಲಸಿಕೆ ನೀಡಿದ್ದರೂ ಕೋವಿದ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.
ಬ್ರಿಟನ್ ನಲ್ಲಿ ನಿನ್ನೆ ಬಂದೆ ದಿನದಲ್ಲಿ 93,045 ಕೋವಿಡ್ ಪ್ರಕರಣಗಳು ವರದಿಯಾಗಿದೆ ಸತತ ಮೂರು ದಿನಗಳಿಂದ ಬ್ರಿಟನ್ನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.