ಬೆಂಗಳೂರು: (ಡಿ.16) Award Amount: ಸೈನಿಕರಿಗೆ ನೀಡುವ ಪ್ರಶಸ್ತಿಯ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ. ಸೈನಿಕರಿಗೆ ನೀಡುವ ಪ್ರಶಸ್ತಿಯ ಮೊತ್ತವನ್ನು 5 ಪಟ್ಟು ಹೆಚ್ಚಳ ಮಾಡಲಾಗಿದೆ ಎಂದು ಸಿಎಂ ಆದೇಶವನ್ನು ಹೊರಡಿಸಿದ್ದಾರೆ.

ಪ್ರಶಸ್ತಿಯ ವರ್ಗಗಳು ಹಾಗೂ ಮೊತ್ತಗಳ ವಿವರ
ಪರಮವೀರ ಚಕ್ರ ಪ್ರಶಸ್ತಿ – 25 ಲಕ್ಷದಿಂದ 1.5 ಕೋಟಿ ರೂ
ಮಹಾವೀರ ಚಕ್ರ ಪ್ರಶಸ್ತಿ – 12 ಲಕ್ಷದಿಂದ 1 ಕೋಟಿ ರೂ
ಅಶೋಕ ಚಕ್ರ ಪ್ರಶಸ್ತಿ- 25 ಲಕ್ಷ ದಿಂದ 1.5 ಕೋಟಿ ರೂ
ಕೀರ್ತಿ ಚಕ್ರ ಪ್ರಶಸ್ತಿ – 12 ಲಕ್ಷದಿಂದ 1 ಕೋಟಿ ರೂ
ವೀರ ಚಕ್ರ ಪ್ರಶಸ್ತಿ – 8 ದಿಂದ 50ಲಕ್ಷ ರೂ
ಶೌರ್ಯ ಚಕ್ರ ಪ್ರಶಸ್ತಿ – 8 ಲಕ್ಷ ದಿಂದ 50 ಲಕ್ಷ ರೂ
ಸೇನಾ ಮೇಡಲ್ – 2 ಲಕ್ಷ ದಿಂದ 15 ಲಕ್ಷ ರೂ
ಈ ಮೂಲಕ ಸೈನಿಕರಿಗೆ ನೀಡಲಾಗುವ ಪ್ರಶಸ್ತಿಗಳನ್ನು ಹೆಚ್ಚಳ ಮಾಡಿರುವುದು ಸ್ವಾಗತಾರ್ಹವಾಗಿದೆ.


ಇದನ್ನೂ ಓದಿ: ATM Charges:ಜನವರಿ 1 ರಿಂದ ಏಟಿಎಂ ಶುಲ್ಕಗಳಲ್ಲಿ ಹೆಚ್ಚಳ