Eating Apple: (ಡಿ.14) ಸೇಬು ತಿನ್ನುವುದು ಆರೋಗ್ಯಕ್ಕೆ ಉತ್ತಮ. ದಿನಕ್ಕೆ ಒಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರವಿರಬಹುದು ಎಂದು ಹೇಳಲಾಗುತ್ತದೆ ಇದು ಸತ್ಯ ಕೂಡ.
ಹಲವರಿಗೆ ಸೇಬನ್ನು ಯಾವ ಸಮಯಕ್ಕೆ ತಿನ್ನಬೇಕು ತಿನ್ನಬಾರದು ಎಂಬುದು ಗೊತ್ತಿಲ್ಲ. ಸೇಬನ್ನು ಸರಿಯಾದ ಸಮಯಕ್ಕೆ ತಿಂದರೆ ಮಾತ್ರ ಸಂಪೂರ್ಣ ಪ್ರಯೋಜನ ಸಿಗುತ್ತದೆ.
ಸೇಬಿನಲ್ಲಿ ಇದೆ ಅಧಿಕ ಫೈಬರ್:
ಸೇಬಿನಲ್ಲಿ ಸೈಬರ್ ಹಾಗೂ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಅನೇಕ ಅಂಗಗಳಿಗೆ ಪ್ರಯೋಜನ ನೀಡುತ್ತದೆ. ಸೇಬು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ:
ಸೇಬು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡಬಹುದು. ಕೊಲೆಸ್ಟ್ರಾಲ್ ಅಪಾಯಕಾರಿ ಮಟ್ಟಕ್ಕೆ ಸಾಗಲು ಪ್ರಾರಂಭಿಸಿದರೆ ಬೇಯಿಸಿದ ಸೇಬನ್ನು ತಿನ್ನುವುದರಿಂದ ಪ್ರಯೋಜನಕಾರಿಯಾಗಲಿದೆ.
ಇದನ್ನೂ ಓದಿ :Health Tips:ನಿಮ್ಮ ಹಲ್ಲುಗಳ ಬಗ್ಗೆ ಕಾಳಜಿ ಇದ್ದರೆ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ಗ್ಯಾಸ್ ಟ್ರಬಲ್ ನಿಂದ ಮುಕ್ತಿ:
ಪ್ರತಿದಿನ ಒಂದು ಸೇಬನ್ನು ತಿನ್ನುವುದರಿಂದ ಗ್ಯಾಸ್ ಮತ್ತು ಮಲಬದ್ಧತೆ ನಿವಾರಣೆಯಾಗುತ್ತದೆ. ಅಸ್ತಮಾ ಸಮಸ್ಯೆ ಇರುವವರು ಸೇಬನ್ನು ತಿಂದರೆ ಶ್ವಾಸಕೋಶವನ್ನು ಬಲಪಡಿಸುತ್ತದೆ.

ಹಲ್ಲುಗಳ ಆರೋಗ್ಯ:
ಇದನ್ನು ತಿನ್ನುವುದರಿಂದ ಆರೋಗ್ಯಕರವಾಗಿ ಇರಲು ಸಹಾಯ ಮಾಡುತ್ತದೆ ಮತ್ತು ಬನ್ನಿ ಫೈಬರ್ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೊಂದಿರುತ್ತದೆ. ನೀವೇನಾದರೂ ತೂಕವನ್ನು ಬಯಸಿದ್ದಲ್ಲಿ ಇದು ತುಂಬಾ ಪರಿಣಾಮಕಾರಿ.
ಇಷ್ಟೆಲ್ಲಾ ಪ್ರಯೋಜನವಾದರೆ, ಶ್ರೀ ಬಂದು ಯಾವಾಗ ತಿನ್ನಬೇಕು ಎನ್ನುವುದನ್ನು ನೋಡುವುದಾದರೆ,

ಸೂರ್ಯಸ್ತದ ಮಧು ನೀನು ಯಾವಾಗ ಬೇಕಾದರೂ ತಿನ್ನಬಹುದು ಅಂದರೆ ಬೆಳಗ್ಗೆ ಇದನ್ನು ತಿನ್ನುವುದು ಉತ್ತಮ.ಬೆಳಗಿನ ಉಪಹಾರದಲ್ಲಿ ಸೇಬುಗಳನ್ನು ತಿನ್ನುವುದರಿಂದ ಪ್ರಯೋಜನಗಳು ದುಪ್ಪಟ್ಟಾಗುತ್ತದೆ.
ರಾತ್ರಿಯಲ್ಲಿ ಸೇಬುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳು ಉಂಟಾಗುತ್ತದೆ.
ಜೇಬುಗಳಲ್ಲಿ ಬಹಳಷ್ಟು ಫೈಬರ್ ಹೊಂದಿರುವುದರಿಂದ ರಾತ್ರಿಯಲ್ಲಿ ಸರಿಯಾಗಿ ಆಗುವುದಿಲ್ಲ.