ನಾಗ್ಪೂರ: (ಡಿ.14) Fake Complaint: ಹುಡುಗಿ ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಪೊಲೀಸರಿಗೆ ಸುಳ್ಳು ದೂರು ಕೊಟ್ಟರು ಪೊಲೀಸರನ್ನು ಆಟವಾಡಿಸಿದ್ದಾಳೆ. 19 ವರ್ಷದ ಹುಡುಗಿಯೊಬ್ಬಳು ಕಲಾಮ್ನಾ ಪೊಲೀಸ್ ಠಾಣೆಯಲ್ಲಿ ಇವತ್ತು ದೂರು ನೀಡಿದ್ದಾಳೆ. ನಾಗ್ಪೂರ ಚಿಖಾಲಿ ಪ್ರದೇಶದ ಒಂದು ಮಿಂಚಿನ ಸ್ಥಳದಲ್ಲಿ ನನ್ನ ಮೇಲೆ ಇಬ್ಬರು ಅತ್ಯಾಚಾರ ಮಾಡಿದ್ದಾರೆ ಎಂದು ದೂರು ಇದ್ದಾಳೆ.
ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿಕೊಂಡರು. ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳನ್ನು ಒಳಗೊಂಡಂತೆ ಹಲವು ಭದ್ರತಾ ಸಿಬ್ಬಂದಿಗಳು ಶುರುಮಾಡಿದರು.
ಆಕೆ ಹೇಳಿದ ಸ್ಥಳ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು 250 ಸಿಸಿಟಿವಿ ಫುಟೇಜ್ ಗಳನ್ನು ಪರಿಶೀಲಿಸಿದ್ದಾರೆ ಆದರೆ ಒಂದೇ ಒಂದು ಸಾಕ್ಷಿಯಾಗಲಿ ಸಿಗದ ಕಾರಣ ಪೊಲೀಸರು ಅನುಮಾನ ಬಂದು ಯುವತಿಯನ್ನು ವಿಚಾರಣೆಗೊಳಪಡಿಸಿದ್ದಾರೆ.
ಇವತ್ತು ಸತ್ಯಾಂಶ ಹೊರ ಬಿಟ್ಟಿದ್ದು ಪೊಲೀಸರನ್ನು ನಿಬ್ಬೆರಗಾಗಿ ಮಾಡಿಸಿದ್ದಾಳೆ. ನಾನು ಮತ್ತು ನನ್ನ ಪ್ರಿಯಕರ ಮದುವೆಯಾಗಲು ಹೀಗೊಂದು ನಾಟಕವಾಡಿದೆ ಎಂದು ಕೊಂಡಿದ್ದಾರೆ ಆದರೆ ಪೂರ್ತಿ ಮಾಹಿತಿ ತಿಳಿಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ನಾನು ಬೆಳಗ್ಗೆ ಒಂದು ಸಂಗೀತ ಕ್ಲಾಸ್ ಗೆ ಹೊರಟಿದ್ದೆ ಮಾರ್ಗಮಧ್ಯದಲ್ಲಿ ವಾಹನ ಬಂದು ನಿಂತು ದಾರಿ ಕೇಳುವ ನೆಪದಲ್ಲಿ, ಬಲವಂತವಾಗಿ ಎಳೆದುಕೊಂಡು ಮುಖವನ್ನು ಮುಚ್ಚಿದ್ದರು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದರು ಎಂದು ದೂರಿನಲ್ಲಿ ಹೇಳಿದ್ದಾಳೆ. ಹುಡುಗಿಯ ಮಾತಿಗೆ ನಂಬಿ ಸುಮಾರು 40 ತಂಡಗಳನ್ನು ಸಿದ್ದಪಡಿಸಿದ್ದರು. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು.
ಎಲ್ಲಾ ರೀತಿ ತನಿಖೆ ಮುಗಿದ ಬಳಿಕವೂ ಪೊಲೀಸರಿಗೆ ಆಗ ಹೇಳಿದ್ದು ಸುಳ್ಳು ಎಂಬ ಸಂಶಯ ಬಂದು ವಿಚಾರಣೆಗೆ ಒಳಪಡಿಸಿದ್ದಾರೆ.
ಸಿಸಿಟಿವಿಯಲ್ಲಿ ಯುವತಿ ಪತ್ತೆ:
ಯುವತಿ ಹೇಳಿದ ಸ್ಥಳಗಳ ಬಗ್ಗೆ ಪೊಲೀಸರು ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲನೆ ಮಾಡುತ್ತಿರುವಾಗ ಪೊಲೀಸರಿಗೆ ಪತ್ತೆಯಾಗಿದೆ. ಇವತ್ತು ನಗರದಲ್ಲಿ ಆಟೋದಲ್ಲಿ ಓಡಾಡಿ ಪೊಲೀಸ್ ಠಾಣೆಯತ್ತ ನಡೆದುಕೊಂಡು ಬರುವುದನ್ನು ಕಂಡು ಪೊಲೀಸರು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ.
ಸುಳ್ಳು ಹೇಳಿಕೊಂಡು ಬಂದ ಯುವತಿಗೆ ಪೊಲೀಸರ ಮಧ್ಯೆ ಸಿಕ್ಕಿ ಹಾಕಿಕೊಂಡು ಪರಿತಪಿಸುತ್ತಿದ್ದಾಳೆ.