Kili Paul & Neema: (ಡಿ.12) ರಾತ್ರಿ ಕಳೆದು ಬೆಳಗಾಗುವುದರಲ್ಲಿ ಸ್ಟಾರ್ ಆಗಿಬಿಡುತ್ತಾರೆ. ಎಲ್ಲೋ ಇದ್ದುಕೊಂಡು ಹಿಂದಿ ಹಾಡುಗಳಿಗೆ Tiktok ಮಾಡುವ ಮೂಲಕ ಅಣ್ಣ ತಂಗಿ ಜೋಡಿ ಪ್ರಸಿದ್ಧರಾಗಿದ್ದಾರೆ. ಕಿಲಿ ಪೌಲ್ ಹಾಗೂ ನೀಮಾ ಪೌಲ್ ಹೆಸರು ಸೋಶಿಯಲ್ ಮೀಡಿಯಾ ಗಳಲ್ಲಿ ಕೇಳಿದ್ದೀರಾ?
ಟಾಂಜಾನಿಯಾದಲ್ಲಿ ಇದ್ದುಕೊಂಡು, ಭಾರತದ ಚಿತ್ರಗಳ ಹಾಡುಗಳಿಗೆ ಅದ್ಭುತವಾಗಿಯೇ ಟಿಕ್ ಟಾಕ್ ಮಾಡುತ್ತಾರೆ.ಭಾರತೀಯ ಹಾಡುಗಳನ್ನ ಕಂಡರೆ ಇವರಿಗೆ ಇಷ್ಟ ಎಂದು ಇತ್ತೀಚಿಗೆ ಬಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅಣ್ಣ-ತಂಗಿ ಸೇರಿ ಮಾಡುವ Lip sink ವಿಡಿಯೋ ಗೆ ಸಾಕಷ್ಟು ಜನ ಅಭಿಮಾನಿಗಳಾಗಿದ್ದರೆ.
ಕೀಲಿ ಪೌಲ್ ಹಾಗು ನಿಮಾ ಪೌಲ್ ಜೊತೆ ಸೇರಿ ಸಾಕಷ್ಟು ಹಿಂದಿ ಹಾಡುಗಳಿಗೆ ನೃತ್ಯದ ಜೊತೆ, ಲಿಪ್ ಸಿಂಕ್ ಮಾಡಿದ್ದಾರೆ.ಇತ್ತೀಚೆಗೆ ಬಿಡುಗಡೆಯಾದ ವಿಚಿತ್ರವಾದ ಸೂರ್ಯವಂಶಿ, ಟಿಪ್ ಟಿಪ್ ಬರಸಾ ಪಾನಿ ಎಂಬ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ.
ನೀವು ಸದಾ ಸೋಶಿಯಲ್ ಮೀಡಿಯಾದಲ್ಲಿ ನೋಡುವವರಾಗಿದ್ದರೆ ತಾಂಜೇನಿಯಾದ ಸೋದರ ಸೋದರಿಯರ ವಿಡಿಯೋ ನೋಡಿರಬಹುದು. ಸತ್ಯಮೇವ ಜಯತೆ ಟು ಹಾಡಿನ ಮೂಲಕ ನೆಟ್ಟಿಗರ ಗಮನಸೆಳೆದಿದ್ದಾರೆ. ನಿಮ್ಮ ಹಾಡಿಗೆ ಲಿಪ್ಸಿಂಗ್ ಮಾಡಿದರೆ ಸೋದರ ಕಿಲಿ ಪಾಲ್ ನೃತ್ಯ ಮಾಡುತ್ತಾರೆ.
ಸಾಮಾನ್ಯವಾಗಿ ಆಫ್ರಿಕಾದ ಸಾಂಪ್ರದಾಯಿಕ ಉಡುಪನ್ನು ತೊಟ್ಟು ಯಾವಾಗಲೂ ಲಿಪ್ ಸಿಂಕ್ ಮಾಡಿ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ನಮಸ್ತೆ ಇಂಡಿಯಾ, ಕುಸುಕುಸು ಇಲ್ಲಿದೆ ಆನಂದಿಸಿ ಎಂದು ಕ್ಯಾಪ್ಷನ್ ಬರೆದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಹಾಡಿನಲ್ಲಿ ಅಭಿನಯಿಸಿರುವ ನೋರಾ ಫತೇಹಿ ಅವರಿಗೂ ಹಾಗೂ ಇತರರು ಟ್ಯಾಗ್ ಮಾಡಿದ್ದಾರೆ