Gold and Silver Price: (ಡಿ.10): ಚಿನ್ನ ಖರೀದಿದಾರರಿಗೆ ಇಂದು ಸುವರ್ಣಾವಕಾಶ! ಚಿನ್ನ ಕಡಿಮೆ ಇರುವಾಗಲೇ ಚಿನ್ನ ಖರೀದಿಸಿ
ಹಾಗಾದರೆ ಇಂದು ಚಿನ್ನದ ಬೆಲೆ ಹಾಗೂ ಬೆಳ್ಳಿಯ ಬೆಲೆ ಎಷ್ಟಿದೆ? ಯಾವ ನಗರಗಳಲ್ಲಿ ಎಷ್ಟಿದೆ?

ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ದರ:
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ : 44,950₹
24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ: 49,040₹ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಆದರೆ ಬೆಳ್ಳಿಯಲ್ಲಿ ಬೆಲೆ ಇಳಿಕೆಯಾಗಿದೆ. 1ಕೆಜಿ ಬೆಳ್ಳಿಗೆ: 61,000₹ ಸುಮಾರು 300 ರೂಪಾಯಿ ಇಳಿಕೆ ಕಂಡಿದೆ
ಚೆನ್ನೈನಲ್ಲಿ ಚಿನ್ನದ ದರ:
22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ: 45,140₹
24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ: 49,040₹ ಇನ್ನೂ ಒಂದು ಕೆಜಿ ಬೆಳ್ಳಿಗೆ 65,500₹ ರೂಪಾಯಿ ನಿಗದಿಯಾಗಿದೆ.
ಹೈದರಾಬಾದ್ ನಲ್ಲಿ ಚಿನ್ನದ ಬೆಲೆ:
22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,950₹
24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ:49,040₹.1 ಕೆಜಿ ಬೆಳ್ಳಿಗೆ: 65,000₹ ದೈನಂದಿನ ದರದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ ಇನ್ನು ಒಂದು ಕೆಜಿ ಬೆಳ್ಳಿ 100 ರೂಪಾಯಿಯಷ್ಟು ಇಳಿಕೆ ಕಂಡಿದೆ.
ಮುಂಬೈನಲ್ಲಿ ಚಿನ್ನದ ದರ:
22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,840₹
24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ :47,840₹
1ಕೆಜಿ ಬೆಳ್ಳಿಯ ಬೆಲೆ: 61,600₹ ಮುಂಬೈನಲ್ಲಿಯು ಯಾವುದೇ ಬದಲಾವಣೆಯಾಗಿಲ್ಲ ಇನ್ನು ಬೆಳ್ಳಿಯ ಬೆಲೆ ಇಳಿಕೆಯಾಗಿದೆ ಕಂಡುಬಂದಿದೆ. ಒಟ್ಟಾರೆ ಚಿನ್ನ ಹಾಗೂ ಬೆಳ್ಳಿಯ ಬೆಲೆ ಇಳಿಕೆ ಕಂಡಿದ್ದು ಚಿನ್ನ ಹಾಗೂ ಬೆಳ್ಳಿಯ ಪ್ರಿಯರಿಗೆ ಸಂತಸ ತಂದಿದೆ ಎಂದು ಹೇಳಬಹುದು.