ಚೆನ್ನೈ:( ಡಿ.9) Helicopter Crash: ತಮಿಳುನಾಡಿನ ಊಟಿಯಲ್ಲಿ ನೆನ್ನೆ ಹೆಲಿಕಾಪ್ಟರ್ ಪತನಗೊಂಡ ಘಟನೆಯಲ್ಲಿ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಸೇರಿದಂತೆ 12 ಮಂದಿ ದುರ್ಮರಣರಾದರು.
ಪ್ರಯಾಣಿಕರಲ್ಲಿ ಒಬ್ಬರು ಮಾತ್ರ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅಪಘಾತದ ವೇಳೆ ಮಾಹಿತಿ ಕಲೆಹಾಕಿದ್ದು, ಬಿಪಿನ್ ರಾವತ್ ಅವರ ಸಂಚಾರಕ್ಕೆ ಝಡ್ ಪ್ಲಸ್ ಸೆಕ್ಯೂರಿಟಿ ಯನ್ನು ವ್ಯವಸ್ಥೆ ಮಾಡಲಾಗಿತ್ತು.
ಬಿಪಿನ್ ರಾವತ್ ಅವರು ಬರುತ್ತಿದ್ದ ವಿಷಯ ತಮಿಳುನಾಡಿನ ಪೊಲೀಸರಿಗೂ ಮಾಹಿತಿ ಇತ್ತು ಎನ್ನಲಾಗಿದೆ.
ಬಿಪಿನ್ ರಾವತ್ ಅವರ ತಂಡಕ್ಕೆ ಕೊಯಂಬತ್ತೂರಿನಿಂದ ರಸ್ತೆ ಮಾರ್ಗವಾಗಿ ಹೋಗಲು ತಮಿಳುನಾಡು ಪೊಲೀಸರಿಂದ ವ್ಯವಸ್ಥೆ ಮಾಡಲಾಗಿತ್ತು. ಬಿಪಿನ್ ರಾವತ್ ಅವರ ಯೋಜನೆಯ ಪ್ರಕಾರ ಹೆಲಿಕ್ಯಾಪ್ಟರ್ ನಲ್ಲಿ ಪ್ರಯಾಣ ಮಾಡಬೇಕಾಯಿತು.
ಮಂಜು ಕವಿದಿರಲಿಲ್ಲ:
ಹೆಲಿಕಾಪ್ಟರ್ ಕೆಳಮಟ್ಟದಲ್ಲಿ ಹಾರಾಟ ನಡೆಸುತ್ತಿತ್ತು ಹೆಲಿಕ್ಯಾಪ್ಟರ್ ಪಡೆದು ಹಲಸಿನ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.
ಸೂಲೂರಿನಿಂದಾ ರಸ್ತೆ ಮಾರ್ಗವಾಗಿ ಝೀರೋ ಟ್ರಾಫಿಕ್ ನಲ್ಲಿ ತೆರಳಲು ವ್ಯವಸ್ಥೆ ಮಾಡಿತ್ತು. ಪೊಲೀಸರಿಂದ ಐಜಿಪಿ ಡಿಜಿಪಿಗೆ ಮಾಹಿತಿ ನೀಡಲಾಗಿತ್ತು ಈ ಬಗ್ಗೆ ಪೊಲೀಸರು ಭದ್ರತೆ ಬಗ್ಗೆ ಸಂಪೂರ್ಣ ನಿಗಾ ಇಟ್ಟಿದ್ದರು.
ಬಿಪಿನ್ ರಾವತ್ ನಿಧನದ ಹಿನ್ನೆಲೆ ಹೆಲಿಕ್ಯಾಪ್ಟರ್ ಅಪಘಾತದ ಬಗ್ಗೆ ಚರ್ಚೆಯಾಗುತ್ತಿದೆ.
ಹೆಲಿಕ್ಯಾಪ್ಟರ್ ಗಾಳಿಯಲ್ಲಿ ಹೆಚ್ಚು ಒತ್ತು ಹಾರಾಟ ನಡೆಸಿಲ್ಲ 80 km ದೂರ ಇದೆ ಅರ್ಧಗಂಟೆಯಲ್ಲಿ ತಲುಪಬಹುದು ಎಂದು ಅಂದಾಜಿಸಲಾಗಿತ್ತು.

ಹೆಲಿಕಾಪ್ಟರ್ ಅಪಘಾತಕ್ಕೆ ನಿಖರ ಕಾರಣ ಪತಿಯ ಕಷ್ಟಸಾಧ್ಯವಾದರೂ ಪೈಲೆಟನ್ನು ವಾಯ್ಸ್ ರೆಕಾರ್ಡ್ ಹಚ್ಚಿದರೆ ನಿಖರ ಕಾರಣ ತಿಳಿಯಬಹುದು ಎನ್ನಲಾಗಿದೆ. ನಿನ್ನೆ ಊಟಿಯ ಬಳಿ ಮಂಜು ಕವಿದ ವಾತಾವರಣವಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಬಿಪಿನ್ ರಾವತ್ ಅವರ ಸಾವಿನ ಹಿಂದೆ ವಿದೇಶಿ ಕೈವಾಡದ ಶಂಕೆ ಇರಬಹುದು ಎನ್ನಲಾಗಿದೆ
ಕಳೆದ ವರ್ಷ ಚೀನಾವನ್ನು ವಿರೋಧಿಸುವ ತೈವಾನ್ ದೇಶದ ಮುಖ್ಯಸ್ಥ ಕೂಡಾ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದರು.
ಹೆಲಿಕಾಪ್ಟರ್ ಅಪಘಾತದಲ್ಲಿ ಗುರೂಪ ಕ್ಯಾಪ್ಟನ್ ಸಿಂಗ್ ಅವರಿಗೆ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ದುರಂತದಲ್ಲಿ ಬದುಕುಳಿದವರು ಸಿಂಗ್ ಅವರಿಗೆ ಶೇಕಡ ಎಂಬತ್ತರಷ್ಟು ಸುಟ್ಟ ಗಾಯಗಳಾಗಿವೆ.
ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ತಮಿಳುನಾಡು FSl ನಿರ್ದೇಶಕರಾದ ಶ್ರೀನಿವಾಸ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿದೆ.
ದೆಹಲಿಯಲ್ಲಿ ಅಂತ್ಯಕ್ರಿಯೆ:
ಸೇನಾ ಹೆಲಿಕ್ಯಾಪ್ಟರ್ ದುರಂತದಲ್ಲಿ ಮೃತಪಟ್ಟ ಸೀರಿಯಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿಯನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ತಮಿಳುನಾಡು ಸರ್ಕಾರದಿಂದ ಇಂದು ಗೌರವ ಸಲ್ಲಿಕೆಯಾಗಲಿದೆ.
ತಮಿಳು ರಾಜ್ಯಪಾಲರನ್ನು ರವಿ ಮತ್ತು ಮುಖ್ಯಮಂತ್ರಿ ಎನ್ಕೆ ಸ್ಟಾಲಿನ್ ಅವರು ಗೌರವ ಸಲ್ಲಿಸಲಿದ್ದಾರೆ.13 ಪಾರ್ಥಿವ ಶರೀರಗಳನ್ನು ಸೇನ್ ಆಸ್ಪತ್ರೆಯಿಂದ ಕೊಯಮತ್ತೂರು ಏರ್ಪೋರ್ಟಿನಿಂದಾ ದೆಹಲಿಗೆ ರವಾನಿಸಲಾಗುವುದು.
ದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.ಇಂದು ಸಂಜೆ ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ಪಾರ್ಥಿವ ಶರೀರವನ್ನು ದೆಹಲಿಗೆ ಶಿಫ್ಟ್. ಮಾಡಲಾಗುತ್ತದೆ.
ಇದನ್ನೂ ಓದಿ:Army Helicopter Crash: ಹೆಲಿಕ್ಯಾಪ್ಟರ್ ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಮೇಲಿಂದ ಹಾರಿದರು!!
ಡಿಪಿ ನಿವಾಸ ಕಾಮರಾಜು ಮಾರ್ಗದಿಂದ ಮೆರವಣಿಗೆ ಯಾಗಲಿದೆ. ಬ್ರಾರ್ ಸ್ಕ್ವೇರ್ ಸ್ಮಶಾನದ ವರೆಗೆ ಮೆರವಣಿಗೆ ನಡೆಯಲಿದ್ದು ಸಂಜೆ ಬ್ರಾ ರ್ ಸ್ವೆರ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ..
ಬಿಪಿನ್ ರಾವತ್ ತು ನಿಧನದ ಹಿನ್ನೆಲೆಯಲ್ಲಿ ಉತ್ತರಕಾಂಡದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ ಉತ್ತರಕಾಂಡದ ಪೌರಿ ಎಂಬಲ್ಲಿ ಬಿಪಿನ್ ರಾವತ್ ಅವರು ಜನಿಸಿದ್ದರು ಹಾಗಾಗಿ ಮೂರು ದಿನಗಳ ಶೋಕಾಚರಣೆ ಇರಲಿದೆ.