Anikta Lokhande: (ಡಿ.7) ಹಿಂದಿ ಕಿರುತೆರೆ ನಟಿ ಅಂಕಿತ ಲೋಖಂಡೆ ಅವರು ಮದುವೆಯ ಸಂಭ್ರಮದಲ್ಲಿದ್ದಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಪ್ರೇಯಸಿ ಸೋಶಿಯಲ್ ಮೀಡಿಯಾದಲ್ಲಿ Pre Wedding ಫೋಟೋಸ್ ಶೇರ್ ಮಾಡಿದ್ದು ಸಾಕಷ್ಟು ವೈರಲ್ ಆಗಿದೆ.
ಅಂಕಿತ ಲೋಖಂಡೆ ಅವರು ಹಾಗೂ ವಿಕ್ಕಿ ಜೈನ್ ಅವರು ಮದುವೆಯಾಗುತ್ತಿದ್ದಾರೆ ಪವಿತ್ರ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಪ್ರೇ ವೆಡ್ಡಿಂಗ್ ಶಾಸ್ತ್ರದಲ್ಲಿ ಮಿಂಚುತ್ತಿರುವ ಜೋಡಿಗಳು:
ಗುಲಾಬಿ ಮತ್ತು ಹಸಿರು ಬಣ್ಣದ ಕಾಂಬಿನೇಷನ್ ಸೀರೆಯನ್ನು ತೊಟ್ಟು ಮಿಂಚುತ್ತಿರುವ ಅಂಕಿತ. ವಿಕ್ಕಿ ಕೆನೆ ಬಣ್ಣದ ಕುರ್ತಾ ಧರಿಸಿದ್ದಾರೆ. ಕಳೆದ ಮೂರು ವರ್ಷಕ್ಕೂ ಹೆಚ್ಚುಕಾಲ ಒಟ್ಟಿಗೆ ಪ್ರೀತಿಯಲ್ಲಿ ಇದ್ದರು ಎಂದು ಹೇಳಲಾಗಿದೆ.
ವಿಕಿ ಜೈನ್ ಅವರು ಮರಾಠಿ ಭಾಷೆಯಲ್ಲಿ ನಾನು ನಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ ಆದರೆ ಪಿಕ್ಚರ್ ಹಾಕಿ ಮೇರೆ ದೋಸ್ತ್ ಎಂದು ಕೂಡ ಸೇರಿಸಿದ್ದಾರೆ.

ಪವಿತ್ರ ರಿಷ್ತಾ ಧಾರಾವಾಹಿಯಲ್ಲಿ ಅರ್ಚನಾ ಪಾತ್ರದಲ್ಲಿ ಅಂಕಿತ ಹೆಸರುವಾಸಿಯಾಗಿದ್ದರು ಕಂಗನಾ ರಣಾವತ್ ಅಭಿನಯದ ಮಣಿಕರ್ಣಿಕಾ ದ ಕ್ವೀನ್ ಆಫ್ ಝಾನ್ಸಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಪವಿತ್ರ ರಿಷ್ಟಾ ಎಂಬ ಎರಡನೇ ಸೀಸನ್ನಲ್ಲಿ ಅಂಕಿತ ನಟಿಸಿದ್ದು ಮಾನವ ಪಾತ್ರದಲ್ಲಿ ರಜಪೂತ ಸಿಂಗ ಬದಲಿಗೆ ಶಾಹಿರ್ ಶೇಖ್ ನಡೆಸಿದ್ದಾರೆ. ಕಿರುತೆರೆಯಲ್ಲಿ ಸುಶಾಂತ್ ಸಿಂಗ್ ಅವರಿಗೆ ದೊಡ್ಡ ಜಯ ತಂದುಕೊಟ್ಟ ಧಾರಾವಾಹಿ ಮೂಲಕ ಸುಶಾಂತ್ ಸಿಂಗ್ ಅವರು ಧಾರಾವಾಹಿಯ ಮನೆಮಾತಾಗಿದ್ದರು.
#AnkitaLokhande shares an adorable video with #VickyJain from her pre-wedding festivities. The couple are set to tie the knot soon. pic.twitter.com/wnut7nMPCk
— HT City (@htcity) December 7, 2021