Flying Magic Carpet: (ಡಿ.6) ನೀವೆಂದಾದರೂ, ಅಲ್ಲಾವುದ್ದೀನ್ ಅದ್ಭುತ ದೀಪ ಕಥೆ ಕೇಳಿದ್ದೀರಾ? ಅಲ್ಲಾವುದ್ದೀನ್ ಸೇವಕ ಜೀನಿ, ತನ್ನ ಮಾಲೀಕನನ್ನು ಕ್ಷಣಮಾತ್ರದಲ್ಲೇ ಬೇಕೆಂದ ಕಡೆ ಕರೆದುಕೊಂಡು ಹೋಗುತ್ತಿದ್ದ.
ಇದು ಕಥೆಯಾದರೇ, ಇಲ್ಲೊಬ್ಬ ಅಲ್ಲಾವುದ್ದೀನನ ವೇಷಧರಿಸಿ ಕಾರ್ಪೆಟ್ ಮೂಲಕ ಎಲ್ಲಿ ಬೇಕಾದರಲ್ಲಿ ಸಂಚರಿಸುತ್ತರುವ ವಿಡಿಯೋ ವೈರಲ್ ಆಗಿದೆ. ಅದುವೇ ತೆಲುವ ಕಾರ್ಪೆಟ್ ಮೇಲೆ ಯುವಕನೊಬ್ಬ ಸಾಗುತ್ತಿರುವ ದೃಶ್ಯ ನೋಡಿದರೆ ಎಂತವರಿಗೂ ಶಾಕ್ ಆಗುವುದಂತೂ ನಿಜ.
ಇದು ಒಬ್ಬ ಯೂಟ್ಯೂಬರ್ ಮಾಡಿರುವ, ಫ್ಲೈಯಿಂಗ್ ಮ್ಯಾಜಿಕ್ ಕಾರ್ಪೆಟ್ ಅಂದಹಾಗೆ ಇವರು ಅರೇಬಿಯನ್ ನ ನೈಟ್ಸ್ ಅಲ್ಲಾವುದದ್ದೀನ್ ಅಗಿ ಬದಲಾಗಿದ್ದಾರೆ.

ದುಬೈನ ಬೀದಿ ಹಾಗು ಮಾರುಕಟ್ಟೆಯಲ್ಲಿ ಇವರು ಸಾಗುತ್ತಾರೆ ಹಾಗೆ ಭೂಮಿಯ ಮೇಲಲ್ಲದೆ ಸಮುದ್ರದ ಮೇಲೂ ತೇಲುವ ವಿಡಿಯೋವನ್ನು ತಮ್ಮ ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ.
ಏನಿದು ಮ್ಯಾಜಿಕ್ ಕಾರ್ಪೆಟ್?
ಸರಸ ಬೋರ್ಡಿಗೆ ಕಾರ್ಪೆಟ್ಟನ್ನು ಅಳವಡಿಸಿ ಸಮುದ್ರದಲ್ಲಿ ಸಾಗುವ ಮೂಲಕ ಅಚ್ಚರಿ ಉಂಟುಮಾಡಿದ್ದಾರೆ. ಈ ಮೂಲಕ ತಮ್ಮ ಅದ್ಭುತ ಪ್ರತಿಭೆಯನ್ನು ತೋರಿಸಿದ್ದಾರೆ.
ನೀವು ಒಮ್ಮೆ ಈ ವಿಡಿಯೋವನ್ನು ನೋಡಿಕೊಂಡು ಬನ್ನಿ