Secular TV
Friday, August 19, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

Violence’s Against Christians ಸಿಎಂ ಬೊಮ್ಮಾಯಿ ಅವರು ಬಲಪಂಥೀಯ ಕೃತ್ಯಗಳಿಗೆ ಸಮರ್ಥಿಸಿಕೊಳ್ಳುತ್ತಿದ್ದಾರೆ : ನ್ಯಾಯವಾದಿ ವೆಂಕಟೇಶ್

Secular TVbySecular TV
A A
Reading Time: 1 min read
Violence’s Against Christians ಸಿಎಂ ಬೊಮ್ಮಾಯಿ ಅವರು ಬಲಪಂಥೀಯ ಕೃತ್ಯಗಳಿಗೆ ಸಮರ್ಥಿಸಿಕೊಳ್ಳುತ್ತಿದ್ದಾರೆ : ನ್ಯಾಯವಾದಿ ವೆಂಕಟೇಶ್
Secular Tv

Secular Tv

3.5k videos , 6.6M views

Secular Tv is a digital infotainment platform with ethical and unbiased coverage. Portraying truth, impartial journalism. Secular Tv intends to deliver incisive factual reports with a focus on policymaking political development and governance. We are based in Bengaluru having a network globally. Secular Tv started its journey on Oct 2, 2020, with the Kannada language as its content platform. Media is the fourth pillar of democracy, Secular Tv with a dream to contribute to nation-building within its limitation.

0
SHARES
Share to WhatsappShare on FacebookShare on Twitter

ಬೆಂಗಳೂರು (ಡಿ.6): Violence’s Against Christians ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದರೆ, ಅದನ್ನು ತಿಪ್ಪೆಗೆ ಎಸೆಯುವ ಅಧಿಕಾರ ಸುಪ್ರಿಂ ಕೋರ್ಟಿಗೆ ಇದೆ ಎಂದು ಹಿರಿಯ ನ್ಯಾಯವಾದಿ ಬಿ.ಟಿ.ವೆಂಕಟೇಶ್ ತಿಳಿಸಿದರು.

ನಗರದ ಕ್ವಿನ್ಸ್ ರಸ್ತೆಯ ಕೃಷಿ ಭವನ ಸಭಾಂಗಣದಲ್ಲಿ ನೆನ್ನೆ ನೆಡೆದ ಅಸೋಸಿಯೇಶನ್ ಫಾರ್ ಪ್ರೊಟಿಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ಆಯೋಜಿಸಿದ್ದ ‘ಭಾರತದಲ್ಲಿ ದಾಳಿಗೊಳಗಾದ ಕ್ರೈಸ್ತರು’ ಎಂಬ ಕುರಿತ ಸತ್ಯಶೋಧನಾ ವರದಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಆಡಳಿತ ನಡೆಸುವ ಸರಕಾರಗಳು ಜಾರಿಗೆ ತರುವ ಕಾನೂನುಗಳಿಂದ ಮೂಲಭೂತ ಕಾನೂನುಗಳಿಗೆ ಧಕ್ಕೆಯಗಬಾರದು. ಸರಕಾರಗಳು ಕಾನೂನುಗಳನ್ನು ಜಾರಿಗೊಳಿಸಬಹುದು.

ಸಂವಿಧಾನದ ಆಶಯ ಇರುವುದು,ಹಕ್ಕುಗಳಿಗೆ ಧಕ್ಕೆಯಾಗುವ ಅಂಶ ಬೆಳಕಿಗೆ ಬಂದರೆ, ಅದನ್ನು ತಿಪ್ಪೆಗೆ ಎಸೆಯುವ ಅಧಿಕಾರಿ ಸುಪ್ರೀಂ ಕೋರ್ಟಿಗೆ ಇದೆ.ಇದನ್ನು ಆಡಳಿತ ವರ್ಗ ಮರೆಯಬಾರದು ಎಂದು ಹೇಳಿದರು.

ಬಲಪಂಥೀಯರಿಗೆ ಬೆಂಬಲ:
ಸಂವಿಧಾನದಲ್ಲಿ ಯಾರೂ ಯಾವುದೇ ಧರ್ಮ ಸ್ವೀಕರ ಮಾಡುವ ಸ್ವತಂತ್ರ ಅಥವಾ ಅದನ್ನು ಬಿಟ್ಟು ಇರುವ ಮೂಲಭೂತ ಹಕ್ಕು ಸಂವಿಧಾನ ನೀಡಿದೆ.

ರಾಜ್ಯ ಸರಕಾರ ಜಾರಿಗೆ ಹೊರಟಿರುವ ಮತಾಂತರ ತಡೆ ಕಾನೂನು ಅನಗತ್ಯ.ಹೀಗಿರುವಾಗ ಸಂವಿಧಾನ ವಿರೋಧಿ ನಡೆ ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಲಪಂಥೀಯರ ಕೃತ್ಯಗಳನ್ನು ಬಹಿರಂಗವಾಗಿ
ಸಮರ್ಥಿಸಿಕೊಳ್ಳುವುದು ತಪ್ಪು.

ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ವ್ಯಕ್ತಿಯೇ ಅವರ ನೆರವಿಗೆ ನಿಲ್ಲುವುದು ಸೂಕ್ತವಲ್ಲ. ಪಟ್ಟಭದ್ರ ಶಕ್ತಿಗಳ ಸಂಖ್ಯೆ ಕಡಿಮೆ ಇದ್ದರೂ, ಅವರ ಕೃತ್ಯ, ಚಟುವಟಿಕೆಗಳಿಗೆ ರಾಜಕಾರಣಿಗಳು ಬಹಿರಂಗವಾಗಿ ನೆರವಿಗೆ ಬರುತ್ತಾರೆ ಎಂದು ಟೀಕಿಸಿದರು.

ಪುಂಡ ಪೋಕರಿಗಳಿಗೆ ರಾಜಕೀಯ ಬೆಂಬಲ:
ರಾಜ್ಯದಲ್ಲಿ ಅಲ್ಪಸಮುದಾಯವನ್ನು ನಿರಂತರವಾಗಿ ಗುರಿಯಾಗಿಸಿಕೊಂಡು ಹಲ್ಲೆ ನೆಡೆಯುತ್ತಿದೆ.
ಮುಸ್ಲಿಮ್, ದಲಿತ, ಕ್ರೈಸ್ತರು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಪುಂಡ ಪೋಕರಿಗಳೇ ದೌರ್ಜನ್ಯವೆಸುವ ಕೃತ್ಯಗಳು ನಡೆಯುತ್ತಿವೆ. ಇಂಥವರಿಗೆ ಆಡಳಿತ ವರ್ಗ, ರಾಜಕೀಯ ಬಲ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ದೇಶದೆಲ್ಲೆಡೆ ಈವರೆಗೂ 51 ಜನರ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿದೆ. ಈ ಪೈಕಿ ಹಲವರು ಕೋರ್ಟಿಗೆ ಅಲೆಯಲು ತಮ್ಮ ಮನೆ ಮಠಗಳನ್ನು ಮಾರಾಟ ಮಾಡಿಕೊಂಡಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಅಸೋಸಿಯೇಶನ್ ಫಾರ್ ಪ್ರೊಟಿಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮ ಆಚರಿಸುವ ಸ್ವತಂತ್ರ:
ಒಬ್ಬರು ಯಾವುದೇ ಧರ್ಮವನ್ನು ಆಚರಿಸಲು ಸಂವಿಧಾನ ಹಕ್ಕು ನೀಡಿದೆ. ಹೀಗಿರುವಾಗ ಮತಾಂತರ ನಿಷೇಧ ಕಾಯ್ದೆಯ ಅಗತ್ಯವಾದರೂ ಎಂದು ಬೆಂಗಳೂರು ಮಹಾಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಡಾ.ಪೀಟರ್ ಮಚಾದೋ ಅವರು ಪ್ರಶ್ನಿಸಿದರು.

ಯಾವುದೋ ಒಂದೆರಡು ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು, ಇಡೀ ಕ್ರೈಸ್ತ ಸಮುದಾಯವನ್ನು ದೂರುವುದು ಸರಿಯಲ್ಲ ರಾಜ್ಯ ಸರಕಾರ ಅರಿತು ತನ್ನ ನಿಲುವು ಬದಲಾವಣೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Violence’s Against Christians: ಭಾರತದಲ್ಲಿ 273 ದಿನಗಳಲ್ಲಿ ಕ್ರೈಸ್ತರ ವಿರುದ್ಧ 305 ಹಿಂಸಾಚಾರ ವರದಿಗಳು ದಾಖಲು

ವರ್ಷದಲ್ಲಿ 305 ಪ್ರಕರಣಗಳು:
ಎಪಿಸಿಆರ್ (APCR)ಅಧ್ಯಕ್ಷ ಪಿ.ಉಸ್ಮಾನ್ ಮಾತನಾಡಿ, ಇದೇ ವರ್ಷದಲ್ಲಿ ದೇಶದೆಲ್ಲೆಡೆ ಕ್ರೈಸ್ತರ ಮೇಲೆ ದಾಳಿ ನಡೆಸಿರುವ 305 ಪ್ರಕರಣಗಳು ವರದಿಯಾಗಿವೆ.

ಸರಕಾರಗಳು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು.ಜೊತೆಗೆ, ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಪಿಸಿಆರ್ ಸಂಸ್ಥಾಪಕ ಸದಸ್ಯ ಎಂ.ಖಾಝೀ, ಪ್ರಧಾನ ಕಾರ್ಯದರ್ಶಿ ಎಸ್.ಮುಹಮ್ಮದ್ ನಿಯಾಝ್ ಸೇರಿದಂತೆ ಪ್ರಮುಖರಿದ್ದರು.

RECOMMENDED

Mount Carmel College :  ಕಾಲೇಜು ಈವೆಂಟ್ ಆಯೋಜನೆಯಲ್ಲಿ ಅವ್ಯವಸ್ಥೆ, ಮೌಂಟ್ ಕಾರ್ಮೆಲ್ ವಿರುದ್ಧ ಪೊಲೀಸ್ ಕೇಸ್

Mount Carmel College :  ಕಾಲೇಜು ಈವೆಂಟ್ ಆಯೋಜನೆಯಲ್ಲಿ ಅವ್ಯವಸ್ಥೆ, ಮೌಂಟ್ ಕಾರ್ಮೆಲ್ ವಿರುದ್ಧ ಪೊಲೀಸ್ ಕೇಸ್

August 19, 2022
Bigboss kannada: ಹೈಲೈಟ್ ಆರ್ಯವರ್ಧನ್ ಗುರೂಜಿಗೆ ಬಿಗ್ ಬಾಸ್ ನಿಷೇಧ..!

Bigboss kannada: ಹೈಲೈಟ್ ಆರ್ಯವರ್ಧನ್ ಗುರೂಜಿಗೆ ಬಿಗ್ ಬಾಸ್ ನಿಷೇಧ..!

August 19, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

Mount Carmel College :  ಕಾಲೇಜು ಈವೆಂಟ್ ಆಯೋಜನೆಯಲ್ಲಿ ಅವ್ಯವಸ್ಥೆ, ಮೌಂಟ್ ಕಾರ್ಮೆಲ್ ವಿರುದ್ಧ ಪೊಲೀಸ್ ಕೇಸ್
Crime

Mount Carmel College :  ಕಾಲೇಜು ಈವೆಂಟ್ ಆಯೋಜನೆಯಲ್ಲಿ ಅವ್ಯವಸ್ಥೆ, ಮೌಂಟ್ ಕಾರ್ಮೆಲ್ ವಿರುದ್ಧ ಪೊಲೀಸ್ ಕೇಸ್

August 19, 2022
Bigboss kannada: ಹೈಲೈಟ್ ಆರ್ಯವರ್ಧನ್ ಗುರೂಜಿಗೆ ಬಿಗ್ ಬಾಸ್ ನಿಷೇಧ..!
Entertainment

Bigboss kannada: ಹೈಲೈಟ್ ಆರ್ಯವರ್ಧನ್ ಗುರೂಜಿಗೆ ಬಿಗ್ ಬಾಸ್ ನಿಷೇಧ..!

August 19, 2022
Top Stories
Just-In

Secular Tv Top Stories : 10 ಮಕ್ಕಳ ಹೆತ್ತರೆ 13 ಲಕ್ಷ ಬಹುಮಾನ ಆಫರ್ | ಮತ್ತೆ ಸಿಎಂ ಆಗುವ ಕನಸು ಬಿಚ್ಚಿಟ್ಟ ಡಿಕೆಶಿ..!

August 19, 2022
Crime News : 3.500ಸಾವಿರ ರೂ ಹಣಕ್ಕಾಗಿ ಮಹಿಳೆ ಕೊಲೆ ಮಾಡಿದ್ದ ಆರೋಪಿ ಅಂದರ್
Crime

Crime News : 3.500ಸಾವಿರ ರೂ ಹಣಕ್ಕಾಗಿ ಮಹಿಳೆ ಕೊಲೆ ಮಾಡಿದ್ದ ಆರೋಪಿ ಅಂದರ್

August 18, 2022
Siddaramaiah : ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ? : ಟಗರು ಕೆಂಡ
Just-In

Siddaramaiah : ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ? : ಟಗರು ಕೆಂಡ

August 18, 2022
MLA Suresh Gowda : ಮೈಶುಗರ್ ಫ್ಯಾಕ್ಟರಿ ಕ್ರೆಡಿಟ್ ಅಕ್ಕಂಗೆ ಹೋಗಲಿ..!
Just-In

MLA Suresh Gowda : ಮೈಶುಗರ್ ಫ್ಯಾಕ್ಟರಿ ಕ್ರೆಡಿಟ್ ಅಕ್ಕಂಗೆ ಹೋಗಲಿ..!

August 18, 2022
Arun Singh : ಬಿಎಸ್‌ವೈ ರಾಜಕೀಯ ಅನುಭವ ಪಕ್ಷಕ್ಕೆ ಲಾಭ : ಅರುಣ್​ ಸಿಂಗ್
India

Arun Singh : ಬಿಎಸ್‌ವೈ ರಾಜಕೀಯ ಅನುಭವ ಪಕ್ಷಕ್ಕೆ ಲಾಭ : ಅರುಣ್​ ಸಿಂಗ್

August 18, 2022
Kamlihula Movie : ಕಂಬ್ಳಿಹುಳ ಸಿನಿಮಾದ  ಫಸ್ಟ್ ಸಾಂಗ್ಸ್  ರಿಲೀಸ್…!
Uncategorized

Kamlihula Movie : ಕಂಬ್ಳಿಹುಳ ಸಿನಿಮಾದ ಫಸ್ಟ್ ಸಾಂಗ್ಸ್ ರಿಲೀಸ್…!

August 18, 2022
Next Post
Gandhada Gudi Teaser :ಗಂಧದಗುಡಿ ಟೈಟಲ್ ಟೀಸರ್ ರಿಲೀಸ್: ಕರ್ನಾಟಕ ಅರಣ್ಯಗಳು, ವನ್ಯಜೀವಿಗಳ ದೃಶ್ಯವೈಭವ

Gandhada Gudi Teaser :ಗಂಧದಗುಡಿ ಟೈಟಲ್ ಟೀಸರ್ ರಿಲೀಸ್: ಕರ್ನಾಟಕ ಅರಣ್ಯಗಳು, ವನ್ಯಜೀವಿಗಳ ದೃಶ್ಯವೈಭವ

Jacqueline Fernandez ವಂಚಕನ ಜೊತೆ ಡೇಟಿಂಗ್: ದೇಶ ಬಿಟ್ಟು ಹೋಗದಂತೆ ಜಾಕ್ವೆಲಿನ್ ಗೆ ತಾಕೀತು

Jacqueline Fernandez ವಂಚಕನ ಜೊತೆ ಡೇಟಿಂಗ್: ದೇಶ ಬಿಟ್ಟು ಹೋಗದಂತೆ ಜಾಕ್ವೆಲಿನ್ ಗೆ ತಾಕೀತು

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist