ಬೆಂಗಳೂರು: (ನ.30) Suit Case ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಲಗೇಜುಗಳನ್ನು ತಪಾಸಣೆ ಮಾಡುವುದು ಸಾಮಾನ್ಯ, ಲಗೇಜುಗಳಲ್ಲಿ ಅಕ್ರಮ ವಸ್ತುಗಳನ್ನು ಸಾಗಿಸುವ ಶಂಕೆ ವ್ಯಕ್ತವಾದರೆ ಅಂತಹ ಲಗ್ಗೇಜುಗಳನ್ನು ಜಪ್ತಿ ಮಾಡುತ್ತಾರೆ.
ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಇವತ್ತು ಇವರ ಲಗೇಜು ತಪಾಸಣೆಯ ವೇಳೆ ಎರಡು ಸೂಟ್ಕೇಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ನಗರ ನಿವಾಸಿಯಾದ ಯುವತಿ ತನ್ನ ಸೂಟ್ಕೇಸ್ ಗಳಲ್ಲಿ ಕೊಬ್ಬರಿಗಳನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ಒಣಕೊಬ್ಬರಿ ಗಳು ತುಂಬಿದ 2ts ಗಳನ್ನು ಸಿಬ್ಬಂದಿಗಳು ತಪಾಸಣೆಯ ವೇಳೆ ಜಪ್ತಿ ಮಾಡಿಕೊಂಡಿದ್ದಾರೆ.
ಭದ್ರತಾ ಸಿಬ್ಬಂದಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿ ಯುವತಿ ಮಾಡಿದ್ದಾರೆ. ತಾನು ತನ್ನ ಸಂಬಂಧಿಕರ ಜೊತೆ ಮದುವೆಗೆಂದು ತಾಯಿಯ ಜೊತೆ ದೆಹಲಿಗೆ ಹೋಗಬೇಕಿತ್ತು, ವಿಮಾನದ ಲಗೇಜು ವಿಭಾಗದಲ್ಲಿ ಸೂಟ್ಕೇಸ್ಗಳನ್ನು ಇರಿಸುವುದಕ್ಕಾಗಿ ಸಿಬ್ಬಂದಿಗೆ ನೀಡಿದ್ದರು.

ಯುವತಿಯ ಟ್ವೀಟ್ ಗೆ ಪ್ರಶ್ನೆಗಳ ಸುರಿಮಳೆ:
ಬೆಂಗಳೂರಿನಿಂದ ಹೊರಟು ದೆಹಲಿಗೆ ತಲುಪಿದ ಯುವತಿ ಸೂಟ್ಕೇಸ್ ಪಡೆಯಲು ಹೋಗಿದ್ದರು. ಆಗ ವಂದೇ ಸೂಟ್ಕೇಸ್ ಸಿಕ್ಕಿದ್ದು ಇನ್ನೊಂದು ಸೂಟ್ಕೇಸ್ ಇರಲಿಲ್ಲ.ಆತಂಕಗೊಂಡ ಅವರು, ಏರ್ ಇಂಡಿಯಾ ವಿಮಾನಯಾನ ಕಂಪನಿ ಪ್ರತಿನಿಧಿಗಳನ್ನು ಸಂಪರ್ಕಿಸಿದ್ದರು.
ಈ ಬಗ್ಗೆ ಪರಿಶೀಲಿಸಿದ ವಿಮಾನಯಾನ ಅಧಿಕಾರಿಗಳು, ನಿಮ್ಮ ಸೂಟ್ಕೇಸ್ ನಲ್ಲಿ ಒಣಕೊಬ್ಬರಿ ಗಳು ಇದೆ ಹಾಗಾಗಿ ಬೆಂಗಳೂರಿನಲ್ಲಿ ಭದ್ರತಾ ಸಿಬ್ಬಂದಿಗಳು ಜಪ್ತಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಇವತ್ತು ಸಂಬಂಧಿಕರ ಮದುವೆಗೆಂದು ಒಣಕೊಬ್ಬರಿ ಬಟ್ಟೆಗಳೂ ಇದ್ದವು ಅದು ಹೇಗೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ವಿಮಾನಯಾನ ಅಧಿಕಾರಿಗಳು ಪ್ರಯಾಣದ ವೇಳೆ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಎಂಬ ನಿಯಮವಿದೆ ಎಂದು ಹೇಳಿದ್ದಾರೆ.ಬೆಂಕಿ ಹೊತ್ತುಕೊಳ್ಳುವ ವಸ್ತುಗಳಲ್ಲಿ ಒಣಕೊಬ್ಬರಿ ಸಹ ಇದೆ ಹಾಗೂ ನಿಮ್ಮ ಟಿಕೆಟ್ ನಲ್ಲಿ ಅದನ್ನು ನಮೂದಿಸಲಾಗಿದೆ ಎಂದು ಉತ್ತರಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ಭದ್ರತಾ ಅಧಿಕಾರಿಗಳನ್ನೇ ವಿಚಾರಿಸುವಂತೆ ತಿಳಿಸಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯುವತಿ ಟ್ವೀಟ್ ಮಾಡಿರುವುದಕ್ಕೆ ನೆಟ್ಟಿಗಳು ಹಲವಾರು ಉತ್ತರ ಹಾಗೂ ಪ್ರಶ್ನೆಗಳು ಮಾಡಿದ್ದಾರೆ