Secular TV
Tuesday, August 16, 2022
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

KFG Babu: 1,743 ಕೋಟಿ ಒಡೆಯ ರಾಜಕೀಯ ಕಣಕ್ಕೆ! ಕೆಜಿಎಫ್‌ ಬಾಬು ಅಲಿಯಾಸ್‌ ಯೂಸುಫ್‌ ಷರೀಫ್‌ ಒಟ್ಟು ಆಸ್ತಿ ಎಷ್ಟಿದೆ ಗೊತ್ತ?

Secular TVbySecular TV
A A
Reading Time: 2 mins read
KFG Babu: 1,743 ಕೋಟಿ ಒಡೆಯ ರಾಜಕೀಯ ಕಣಕ್ಕೆ! ಕೆಜಿಎಫ್‌ ಬಾಬು ಅಲಿಯಾಸ್‌ ಯೂಸುಫ್‌ ಷರೀಫ್‌ ಒಟ್ಟು ಆಸ್ತಿ ಎಷ್ಟಿದೆ ಗೊತ್ತ?
Secular Tv

Secular Tv

3.5k videos , 6.3M views

Secular Tv is a digital infotainment platform with ethical and unbiased coverage. Portraying truth, impartial journalism. Secular Tv intends to deliver incisive factual reports with a focus on policymaking political development and governance. We are based in Bengaluru having a network globally. Secular Tv started its journey on Oct 2, 2020, with the Kannada language as its content platform. Media is the fourth pillar of democracy, Secular Tv with a dream to contribute to nation-building within its limitation.

0
SHARES
Share to WhatsappShare on FacebookShare on Twitter

ಬೆಂಗಳೂರು: (ನ.24) KFG Babu: ರಾಜಕೀಯಕ್ಕೆ ಹೊಸದಾಗಿ ಶ್ರೀಮಂತ ವ್ಯಕ್ತಿ ಎಂಟ್ರಿಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಸಚಿವ ಎಂಟಿಬಿ ನಾಗರಾಜ್‌ ರಾಜಕಾರಣದಲ್ಲಿ ಅತಿ ಶ್ರೀಮಂತ ರಾಜಕಾರಣಿಗಳು ಎಂದೆಸಿಕೊಂಡವರು. ಈಗೀಗ ಅವರನ್ನೂ ಒಂದು ಕೈ ಮೀರಿಸುವ ಶ್ರೀಮಂತ ರಾಜಕಾರಣಿ ಇದ್ದಾರೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಬೆಂಗಳೂರು ನಗರದ ಕಾಂಗ್ರೆಸ್‌ ಅಭ್ಯರ್ಥಿ ಕೆಜಿಎಫ್‌ ಬಾಬು ಅಲಿಯಾಸ್‌ ಯೂಸುಫ್‌ ಷರೀಫ್‌.

ಯೂಸುಫ್‌ ಷರೀಫ್‌. ಅವರು ಮಂಗಳವಾರ ವಿಧಾನ ಪರಿಷತ್‌ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು.
97.98 ಕೋಟಿ ರೂ. ಮೌಲ್ಯದ ಚರಾಸ್ತಿ, 1643.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 1,741.57 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಹಾಗೂ ಇವರ ಪತ್ನಿಸೇರಿದಂತೆ ಅವಲಂಬಿತರಿಗೆ ಒಟ್ಟು ಆಸ್ತಿ1745 ಕೋಟಿ ರೂ.

  1. 2017 – 18 >> 14.89 ಲಕ್ಷ ರೂ
  2. 2018 – 19 >> 42.35 ಲಕ್ಷ ರೂ
  3. 2019 – 20>> 49.74 ಲಕ್ಷ ರೂ
  4. 2020 – 21ರಲ್ಲಿ 15.86 ಲಕ್ಷ ರೂ

ಆದಾಯ ಪಡೆದುಕೊಂಡಿರುವುದಾಗಿ ಅಫಿಡವಿಟ್‌ನಲ್ಲಿ ದಾಖಲಾಗಿದೆ.

ಯೂಸುಫ್‌ ಷರೀಫ್‌ ಅವರಿಗೆ ಇಬ್ಬರು ಪತ್ನಿಯರು ಹಾಗೂ ಐವರು ಮಕ್ಕಳಿದ್ದಾರೆ. ರುಕ್ಸಾನಾ ತಾಜ್‌ ಅಬ್ದುಲ್‌ ರಜಾಕ್‌ ಮೊದಲ ಪತ್ನಿಯಾದರೆ, ಶಾಜಿಯಾ ತರಾನ್ನುಮ್‌ ಎರಡನೇ ಪತ್ನಿಯಾಗಿದ್ದಾರೆ.

ಯೂಸುಫ್‌ ಷರಿಫ್‌ ಕೈಯಲ್ಲಿ 19.53 ಲಕ್ಷ ರೂ. ನಗದು ಇದ್ದರೆ, ಮೊದಲ ಪತ್ನಿ ಕೈಯಲ್ಲಿ 1.57 ಲಕ್ಷ ರೂ., ಎರಡನೇ ಪತ್ನಿ ಕೈಯಲ್ಲಿ 89 ಸಾವಿರ ರೂ. ನಗದು, ಪುತ್ರಿಗೆ – 25 ಸಾವಿರ ರೂ., ಪುತ್ರನ ಕೈಯಲ್ಲಿ 5 ಸಾವಿರ ರುಪಾಯಿ ಇದೆ..ʼ

KGF Babu

ಯೂಸುಫ್‌ ಷರೀಫ್‌ ಬ್ಯಾಂಕ್‌ ಡೀಟೇಲ್ಸ್:

  • ಯೂಸುಫ್‌ ಷರೀಫ್‌ ಖಾತೆಯಲ್ಲಿ:16.87 ಕೋಟಿ ರೂ. ಠೇವಣಿ
  • ಮೊದಲ ಪತ್ನಿ ಹೆಸರಿನಲ್ಲಿ: 16.99 ಲಕ್ಷ ರೂ.
  • ಎರಡನೇ ಪತ್ನಿ ಹೆಸರಿನಲ್ಲಿ 20 ಸಾವಿರ ರೂ.,
  • ಪುತ್ರಿ ಹೆಸರಿನಲ್ಲಿ 7.38 ಲಕ್ಷ ರೂ.,
  • ಪುತ್ರನ ಹೆಸರಿನಲ್ಲಿ 11.52 ಲಕ್ಷ ರೂ. ಠೇವಣಿ ಇದೆ.

ಷೇರುಗಳ ವಿವರ:

  • ಯೂಸುಫ್‌ ಷರೀಫ್‌ ಅವರು ಬಾಂಡ್‌, ಷೇರುಗಳು, ಮ್ಯೂಚುವಲ್‌ ಫಂಡ್‌ಗಳಲ್ಲಿ 17.62 ಕೋಟಿ ರೂ. ಹೂಡಿಕೆ ಮಾಡಿದ್ದರೆ.
  • ಮೊದಲ ಪತ್ನಿ 1.60 ಲಕ್ಷ ರೂ.,
  • ಎರಡನೇ ಪತ್ನಿ 75 ಸಾವಿರ ರೂ ಹೂಡಿಕೆ.
  • 5 ಕನ್‌ಸ್ಟ್ರಕ್ಷನ್‌ ಕಂಪನಿಗಳಲ್ಲಿ ಯೂಸುಫ್‌ ಷರೀಫ್‌ ಹಣ ಹೂಡಿಕೆ ಮಾಡಿದ್ದಾರೆ. ಒಟ್ಟು 17.61 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.
  • ಯೂಸುಫ್‌ ಷರೀಫ್‌ 58.12 ಕೋಟಿ ರೂ.ವನ್ನು ಇತರರಿಗೆ ಸಾಲವಾಗಿ ನೀಡಿದ್ದಾರೆ.
  • ಆಸ್ತಿ ಖರೀದಿಗೆ ಮುಂಗಡವಾಗಿ ಯೂಸುಫ್‌ ಷರೀಫ್‌ 11.44 ಕೋಟಿ ರೂ. ನೀಡಿದ್ದರೆ,
  • ವಾಹನ ಖರೀದಿಗೆ 1.72 ಕೋಟಿ ರೂ.
  • ಇತರ ಸಾಲವಾಗಿ 44.94 ಕೋಟಿ ರೂ. ನೀಡಿದ್ದಾರೆ.

ಯೂಸುಫ್‌ ಷರೀಫ್‌ ರಲ್ಲಿ ಇದೆ ರೋಲ್ಸ್‌ ರಾಯ್:

  • ಷರೀಫ್‌ ಅವರು 2.99 ಕೋಟಿ ರೂ. ಮೌಲ್ಯದ ವಾಹನವನ್ನು ಹೊಂದಿದ್ದಾರೆ.
  • 2.01 ಕೋಟಿ ರೂ. ಬೆಲೆಯ ಒಂದು ರೋಲ್ಸ್‌ ರಾಯ್ಸ್‌ ಕಾರು, ‌
  • ಎರಡು ಫಾರ್ಚ್ಯೂನರ್‌ ಕಾರುಗಳು.
  • ಮೊದಲ ಪತ್ನಿ 1.65 ಲಕ್ಷ ರೂ. ಮೌಲ್ಯದ ವಾಹನ
  • ಎರಡು ದ್ವಿಚಕ್ರ ವಾಹನಗಳು ಇವೆ.
KGF Babu

ಆಭರಣಗಳ ವಿವರ:

  • 2.19 ಕೋಟಿ ರೂ. ಮೌಲ್ಯದ ಚಿನ್ನ,ಬೆಳ್ಳಿ ಮತ್ತು ವಜ್ರಾಭರಣ.
  • ಮೊದಲ ಪತ್ನಿ ಬಳಿ 77.15 ಲಕ್ಷ ರೂ.,
  • ಎರಡನೇ ಪತ್ನಿ ಬಳಿ 30.37 ಲಕ್ಷ ರೂ.,
  • ಪುತ್ರಿ ಬಳಿ 58.73 ಲಕ್ಷ ರೂ. ಮೌಲ್ಯದ ಆಭರಣಗಳಿವೆ.

ಯೂಸುಫ್‌ ಚರಾಸ್ತಿ ಬೆಲೆ:

  • ಯೂಸುಫ್‌ ಷರೀಫ್‌ ಬಳಿ 100 ಕೋಟಿ ರೂ.ಗೂ ಹೆಚ್ಚು ಮೊತ್ತದ ಚರಾಸ್ತಿ ಹೊಂದಿದ್ದಾರೆ.
  • (ಒಟ್ಟು ಸೇರಿ 97.98 ಕೋಟಿ ರೂ. ಮೌಲ್ಯದ ಚರಾಸ್ತಿ)
  • ಮೊದಲ ಹೆಂಡತಿ ಬಳಿ 98.96 ಲಕ್ಷ ರೂ
  • ಎರಡನೇ ಹೆಂಡತಿ ಬಳಿ 32.22 ಲಕ್ಷ ರೂ
  • ಪುತ್ರಿ ಬಳಿ 66.36 ಲಕ್ಷ ರೂ
  • ಪುತ್ರನ ಬಳಿ 11.57 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ.

ಸ್ಥಿರಾಸ್ತಿ ವಿವರ:

ಯೂಸುಫ್‌ ಷರೀಫ್‌ ಹೆಸರಿನಲ್ಲಿ 47.31 ಕೋಟಿ ರೂ. ಮೌಲ್ಯದ ಎರಡು ಕೃಷಿ ಭೂಮಿ,
ಮೊದಲ ಪತ್ನಿ ಹೆಸರಿನಲ್ಲಿ 1.30 ಕೋಟಿ ರೂ. ಮೌಲ್ಯದ ಕೃಷಿ ಭೂಮಿ ಇದೆ.

1593.27 ಕೋಟಿ ರೂ. ಮೊತ್ತದ ಕೃಷಿಯೇತರ ಜಮೀನು ಯೂಸುಫ್‌ ಷರೀಫ್‌ ಹೆಸರಿನಲ್ಲಿದ್ದು, ಒಟ್ಟು ಬರೋಬ್ಬರಿ 26 ಜಮೀನುಗಳನ್ನು ಹೊಂದಿದ್ದಾರೆ.
3.01 ಕೋಟಿ ರೂ. ಮೌಲ್ಯದ ಮನೆ ನಿವೇಶನವೂ ಅವರ ಬಳಿ ಇವೆ.

ಯೂಸುಫ್‌ ಷರೀಫ್‌ ಹೆಸರಿನಲ್ಲಿ ಒಟ್ಟು 1643.59 ಕೋಟಿ ರೂ.
ಮೊದಲ ಪತ್ನಿ ಹೆಸರಿನಲ್ಲಿ 1.30 ಕೋಟಿ ರೂ. ಸ್ಥಿರಾಸ್ತಿ ಇದೆ.

ಯೂಸುಫ್‌ ಷರೀಫ್‌ ಒಟ್ಟು 67.24 ಕೋಟಿ ರೂ. ಮೊತ್ತದ ಕೈ ಸಾಲ ಹೊಂದಿರುವುದಾಗಿಯೂ ಅಫಿಡವಿಟ್‌ನಲ್ಲಿ ವಿವರ ನೀಡಿದ್ದಾರೆ. ಹಾಗೂ ತಮ್ಮ ಮೇಲೆ ಒಟ್ಟು ನಾಲ್ಕು ಪ್ರಕರಣಗಳಿವೆ ಎಂದು ಉಲ್ಲೇಖವಾಗಿದೆ.

RECOMMENDED

DK Shivakumar : ಡಿ.ಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ..!

DK Shivakumar : ಡಿ.ಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ..!

August 16, 2022
Priyank Kharge : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅರೆಸ್ಟ್ ಆಗ್ತಾರಾ..?

Priyank Kharge : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅರೆಸ್ಟ್ ಆಗ್ತಾರಾ..?

August 16, 2022
  • 409 Followers
  • 23.6k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0
  • Chandrashekhar Guruji Murder: ಕಾಲಿಗೆ ಬೀಳುವ ನೆಪದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ದುಷ್ಕರ್ಮಿಗಳು !

    0 shares
    Share 0 Tweet 0

Related Posts

DK Shivakumar : ಡಿ.ಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ..!
Just-In

DK Shivakumar : ಡಿ.ಕೆ ಶಿವಕುಮಾರ್ ದಿಢೀರ್ ದೆಹಲಿ ಪ್ರವಾಸ..!

August 16, 2022
Priyank Kharge : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅರೆಸ್ಟ್ ಆಗ್ತಾರಾ..?
Just-In

Priyank Kharge : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅರೆಸ್ಟ್ ಆಗ್ತಾರಾ..?

August 16, 2022
Cm Bommai : ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ: ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ : ಸಿಎಂ‌ ಬಸವರಾಜ ಬೊಮ್ಮಾಯಿ
Bangalore

Cm Bommai : ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ: ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ : ಸಿಎಂ‌ ಬಸವರಾಜ ಬೊಮ್ಮಾಯಿ

August 16, 2022
Savarkar Flex Row:  ಫ್ಲೆಕ್ಸ್ ಹರಿದು ಹಾಕಿದವರ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ಗರಂ
Karnataka

Savarkar Flex Row: ಫ್ಲೆಕ್ಸ್ ಹರಿದು ಹಾಕಿದವರ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ಗರಂ

August 16, 2022
Relationship Tips : ಚಿಕ್ಕ ಚಿಕ್ಕ ವಿಷಯಗಳಿಗೂ ಪತ್ನಿಗೆ ಕ್ಷಮೆ ಕೇಳುವ ಗಂಡಂದಿರೇ ಈ ಸುದ್ದಿ ಓದಿ…!
Life Style

Relationship Tips : ಚಿಕ್ಕ ಚಿಕ್ಕ ವಿಷಯಗಳಿಗೂ ಪತ್ನಿಗೆ ಕ್ಷಮೆ ಕೇಳುವ ಗಂಡಂದಿರೇ ಈ ಸುದ್ದಿ ಓದಿ…!

August 16, 2022
Tips for womens : ಪತಿಯ ಮೂಡ್ ಸರಿ ಮಾಡೋದು ಹೇಗೆ ಗೊತ್ತಾ? ಮಹಿಳೆಯರೇ ಇಲ್ಲಿವೆ ಟಿಪ್ಸ್
Life Style

Tips for womens : ಪತಿಯ ಮೂಡ್ ಸರಿ ಮಾಡೋದು ಹೇಗೆ ಗೊತ್ತಾ? ಮಹಿಳೆಯರೇ ಇಲ್ಲಿವೆ ಟಿಪ್ಸ್

August 16, 2022
Bus Accident: ಐಟಿಬಿಪಿ ಯೋಧರಿದ್ದ ಬಸ್ ನದಿಗೆ ಉರುಳಿ 6 ಮಂದಿ ಸಾವು
India

Bus Accident: ಐಟಿಬಿಪಿ ಯೋಧರಿದ್ದ ಬಸ್ ನದಿಗೆ ಉರುಳಿ 6 ಮಂದಿ ಸಾವು

August 16, 2022
Bihar Cabinet Expansion: ಬಿಹಾರದಲ್ಲಿ ಇಂದು ಸಚಿವ ಸಂಪುಟ ವಿಸ್ತರಣೆ
India

Bihar Cabinet Expansion: ಬಿಹಾರದಲ್ಲಿ ಇಂದು ಸಚಿವ ಸಂಪುಟ ವಿಸ್ತರಣೆ

August 16, 2022
Next Post
Cm Bommai Meeting: ಮಳೆ ಅವಾಂತರ ಹಿನ್ನಲೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಿಎಂ ಸಭೆ- ಜನವರಿ ಅಂತ್ಯಕ್ಕೆ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

Cm Bommai Meeting: ಮಳೆ ಅವಾಂತರ ಹಿನ್ನಲೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಿಎಂ ಸಭೆ- ಜನವರಿ ಅಂತ್ಯಕ್ಕೆ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

D K Shivakumar: ಫಸಲ್ ಭೀಮಾದಿಂದ ರೈತರಿಗೆ ಅನ್ಯಾಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

D K Shivakumar: ಫಸಲ್ ಭೀಮಾದಿಂದ ರೈತರಿಗೆ ಅನ್ಯಾಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist