Reduce Belly Fat: ಬೊಜ್ಜು ಈಗಿನ ಕಾಲದಲ್ಲಿ ಕಾಡುವ ಸಾಮಾನ್ಯ ಸಮಸ್ಯೆಯಾಗಿದ್ದರೂ, ಬರದಂತೆ ನೋಡಿಕೊಳ್ಳವುದು ತುಂಬಾ ಮುಖ್ಯ ಇಂದು, ನಿಮ್ಮ(Belly Fat) ಬೆಲ್ಲಿ ಫ್ಯಾಟ್ ಕರಗಿಸುವ ಸಿಂಪಲ್ ವಿಧಾನವನ್ನು ತಿಳಿಸುತ್ತೇವೆ.
ಲಿಂಬೆ ನೀರು

ಬೆಚ್ಚಗಿನ ನೀರಿಗೆ ಲಿಂಬೆ ರಸವನ್ನು (lemon Juice)ಹಿಂಡಿಕೊಂಡು ಪ್ರಾತಃ ಕಾಲದಲ್ಲಿ ನಿತ್ಯವೂ ಕುಡಿಯಿತಿ. ನಿಮ್ಮ ಕೊಬ್ಬು ಕರಗಿ ಸುಂದರ ಆಕಾರ ನಿಮ್ಮದಾಗುತ್ತದೆ. ಹೊಟ್ಟೆಯ (fat)ಕೊಬ್ಬು ವಾರದೊಳಗೆ ಖಂಡಿತ ಕರಗುತ್ತದೆ. ಆದರೆ ಲಿಂಬೆ ಬೆರೆಸಿದ ಬೆಚ್ಚಗಿನ ನೀರಿನ ಸೇವನೆಯನ್ನು ನಿತ್ಯವೂ ನೀವು ಮಾಡಬೇಕು ಆದರೆ ಮಾತ್ರ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.
ಶುಗರ್ ಬೇಡವೇ ಬೇಡ:

ಸಕ್ಕರೆ ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣ.. ಕೊಬ್ಬಿಲ್ಲದ ಹೊಟ್ಟೆ (fat)ನಿಮ್ಮದಾಗಬೇಕಿದ್ದರೆ ಸಕ್ಕರೆ ಸೇವನೆಯನ್ನು ನೀವು ಕಡಿಮೆ ಮಾಡಲೇಬೇಕು. ಐಸ್‌ಕ್ರೀಂ, ಬೇಕರಿ ತಿನಿಸುಗಳು ಮತ್ತು(bekary,Sweets) ಸಿಹಿತಿಂಡಿಗಳ ಸೇವನೆ ಪ್ರಮಾಣವನ್ನು ಕಡಿಮೆ ಮಾಡಿ. ಇಂತಹ ಆಹಾರಗಳು ನಿಮ್ಮ ಹೊಟ್ಟೆಯಲ್ಲಿ ಕೊಬ್ಬು ಸಂಗ್ರಹವಾಗುವಂತೆ ಮಾಡುತ್ತದೆ
ಲಿಮಿಟ್ ಆಗಿ ತಿನ್ನಿ:

(Limit Food)ನೀವು ಹೊಟ್ಟೆ ಕರಗಿಸಬೇಕು ಎಂದು ಬಯಸಿದಲ್ಲಿ ಸರಿಯಾದ ಆಹಾರ ಪದ್ಧತಿ ಮುಖ್ಯವಾಗುತ್ತದೆ. (Proteins) ಪೌಷ್ಟಿಕಾಂಶ, ಕಡಿಮೆ ಕೊಬ್ಬಿನ ಹಾಲು,ತಾಜಾ ತರಕಾರಿ, ಹಣ್ಣುಗಳು ಇವುಗಳನ್ನು ಸೇವಿಸುವುದು ಕೂಡ ಆರೋಗ್ಯಕ್ಕೆ ಉತ್ತಮವಾದುದು.
ಜಿಮ್ ಜೊತೆ ಯೋಗ:
ತೂಕ ಕೂಡ (weight)ನಿಮ್ಮ ಹೊಟ್ಟೆ ಬರುವಿಕೆಗೆ ಕಾರಣ. ಪ್ರತಿದಿನ ವರ್ಕ್ ಔಟ್ ಮಾಡುವುದರಿಂದ ತೂಕದ ಜೊತೆಗೆ ಹೊಟ್ಟೆ ಕರಗಿಸಿಕೊಳ್ಳಬಹುದು. (Gym)ಜಿಮ್ ಮಾಡಿ ಬೇಜಾರಾಗಿದ್ದರೇ, (Yoga)ಯೋಗ ಮಾಡಿ..ಆಸನಗಳು ದೇಹವನ್ನು ಬಲಯುತವಾಗಿಸುತ್ತದೆ. ಯೋಗ ಕೇವಲ ನಿಮ್ಮ ದೇಹವನ್ನು ಮಾತ್ರವಲ್ಲ ಮನಸ್ಸನ್ನು ಕೂಡ ಸುಧಾರಿಸುತ್ತದೆ.

ಮಸಾಲೆ ಟೀ: ಸಾಮಾನ್ಯವಾಗಿ ಟೀ ಕುಡಿಯುವುದೇ ಬೇರೆ, ಮಸಾಲೆ(Spicy Tea) ಬೆರಸಿ ಕುಡಿಯುವುದೇ ಬೇರೆ. ದೇಹದತೂಕವನ್ನು ನೈಸರ್ಗಿಕವಾಗಿ (Natural)ಹಾಗು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಬಹು ಉತ್ತಮ.
ತೂಕ ತಗ್ಗಿಸಲು ಎರಡು ಮೂರು ಶುಂಠಿ ಚೂರು, ಕರಿಮೆಣಸು, ಏಲಕ್ಕಿ, ಲವಂಗ ಮತ್ತು ಚಕ್ಕೆಗಳನ್ನೂ ನಿಮ್ಮ ಹಸಿರು ಚಹಾಗೆ ಬೆರಸಿ ಕುಡಿಯಿರಿ.
ಪುದಿನ ಎಲೆಗಳು:
ಪುದಿನ ಎಳೆಯ(mint) ರಸದ ಕೆಲವು ತೊಟ್ಟುಗಳನ್ನು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಊಟದ ಅರ್ಧಘಂಟೆ ಸಮಯದನಂತರ ಕುಡಿದರೆ ಸುಲಭ ಜೀರ್ಣಕ್ಕಾಗಿ ಮೆಟಬಾಲಿಸಂ ವೃದ್ಧಿಸಲು ಸಹಾಯವಾಗಿರುತ್ತದೆ. ದೇರ್ಘಾವದಿಯಲ್ಲಿ ದೇಹದ ತೂಕ ತಗ್ಗಿಸಲು ಪರಿನಾಮಕಾರಿಯಾಗಿರುತ್ತದೆ.
ಜೇನುತುಪ್ಪ ಸೇವಿಸಿ

ಜೇನನ್ನು ಬಿಸಿನೀರಿನಲ್ಲಿ(honey) ಮಿಶ್ರಣಮಾಡಿ ಇದಕ್ಕೆ ಒಂದು ಚಮಚದಷ್ಟು ನಿಂಬೆ ರಸವನ್ನು ಸೇರಿಸಿ. ಇದನ್ನು ಬೆಳಗ್ಗೆ ಇದ್ದಿದ ತಕ್ಷಣ ಬರಿಹೊಟ್ಟೆಯಲ್ಲಿ ಸೇವಿಸಿ. ಪರಿಣಾಮಕಾರಿಯಾಗಿ ತೂಕ ತಗ್ಗಿಸಲು ಪ್ರತಿದಿನ ಎರಡು ಮೂರು
ಶುಂಠಿ ಟೀ :
ಶುಂಠಿ ಟೀ (Jinger Tea)ಕುಡಿಯಿರಿ ಒಳ್ಳೆಯದು. ಅಡುಗೆಗೆ ಶುಂಠಿ ಹಾಕಿ, ಶುಂಠಿ ಹೊಟ್ಟೆಯಲ್ಲಿರುವ ಕೊಬ್ಬನ್ನು ಕರಗಿಸುವ ಸಾಮರ್ಥ್ಯ ಹೊಂದಿದೆ.

ಹಸಿರು ಚಹಾ
(green Tea)ಯಾವುದೇ ರೀತಿಯ ಡಯಟಿಂಗ್ ಅಥವಾ ತೂಕ ತಗ್ಗಿಸುವ ಮಾತ್ರೆಗಳ ಸಹಾಯವಿಲ್ಲದೆ ದೇಹದ ತೂಕ ತಗ್ಗಿಸಲು ಸಹಾಯವಾಗಿರುತ್ತದೆ. ಉತ್ತಮ ಗುಣಮಟ್ಟದ ಹಸಿರು ಚಹಾ ಎಲೆಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಒಂದೆರಡು ನಿಮಿಷ ಕುದಿಸಬೇಕು. ನಂತರ ಈ ಹಸಿರು ಚಹಾವನ್ನು ಸೇವಿಸುವುದು ಈ ಮೇಲಿನ ಕ್ರಮಗಳನ್ನು ಅನುಸರಿಸಿ, ನಿಮ್ಮ ತೂಕದ ಜೊತೆ ಬೊಜ್ಜನ್ನು ಕರಗಿಸಿ. ಇನ್ನಷ್ಟು ಟಿಪ್ಸ್ ಹಾಗೂ ಮಾಹಿತಿಗಾಗಿ ಸೆಕ್ಯೂಲರ್ ಟಿವಿ ವೆಬ್ ಓದಿ.