ಕರ್ನಾಟಕ: (ನ.13) Covid 19 Updates: ರಾಜ್ಯದಲ್ಲಿ ಇಂದು ಹೊಸದಾಗಿ 245 ಜನರಿಗೆ (Covid) ಕೊರೋನಾ ಸೋಂಕು ಪತ್ತೆಯಾಗಿದೆ. ಮೂವರು ಮೃತಪಟ್ಟಿದ್ದು ಇದುವರೆಗೂ 251 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಪಾಸಿಟಿವ್ (Positive rate) ದರ ಶೇಕಡ 0.24 ರಷ್ಟು ಇದೆ. ಹಾಗೂ ಒಟ್ಟು ಸಕ್ರಿಯ ಪ್ರಕರಣಗಳು 8027 ಇವೆ.
ರಾಜಧಾನಿ ಬೆಂಗಳೂರಿನಲ್ಲಿ (Bangalore )ಇಂದು ಒಟ್ಟು 154 ಮಂದಿಗೆ ಸೋಂಕು ತಗುಲಿದೆ. ಇಂದು ಮೂವರು ಮೃತಪಟ್ಟಿದ್ದಾರೆ ಹಾಗೂ 160 ಜನ ಗುಣಮುಖರಾಗಿ (discharge)ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಒಟ್ಟು 6637 (current)ಸಕ್ರಿಯ ಪ್ರಕರಣಗಳು ಇವೆ.
ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ, ಬಳ್ಳಾರಿ ,ಬೀದರ್ ಚಿತ್ರದುರ್ಗ ,ದಾವಣಗೆರೆ ,ಹಾವೇರಿ, ಗದಗ ,ಕೊಪ್ಪಳ, ರಾಯಚೂರು, ರಾಮನಗರ, ಯಾದಗಿರಿ, ಜಿಲ್ಲೆಯಲ್ಲಿ(zero Case) ಶೂನ್ಯ ಪ್ರಕರಣಗಳು ವರದಿಯಾಗಿದೆ.
ರಾಜ್ಯದ ಬೆಂಗಳೂರು ನಗರದಲ್ಲಿ(Dakshina Kannada) 154, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12, (Mysore_ಮೈಸೂರಿನಲ್ಲಿ 13, (uttara Kannada) ಉತ್ತರ ಕನ್ನಡದಲ್ಲಿ 13 ಹೊಸ ಪ್ರಕರಣಗಳು ವರದಿಯಾಗಿದೆ.
ಬೆಂಗಳೂರಿನಲ್ಲಿ ಸಾವಿನ ಪ್ರಕರಣಗಳು ಬಿಟ್ಟರೆ ಉಳಿದ ಜಿಲ್ಲೆಗಳಲ್ಲಿ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.
ರಾಜ್ಯದ ಇತರ ಜಿಲ್ಲೆಗಳ ಕೋವಿಡ್ ವಿವರ:

ಸಾರ್ವಜನಿಕರು (social Distance) ಸಾಮಾಜಿಕ ಅಂತರ ಹಾಗೂ(mask) ಮಾಸ್ಕ ಧರಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ