Raider Video song:( ನ.11) ರೈಡರ್ ಚಿತ್ರದ “ಮೆಲ್ಲನೆ.. “ವಿಡಿಯೋ ಸಾಂಗ್ (Rider Video Song) ನವೆಂಬರ್ 12 ರಂದು ಸಂಜೆ 5:46 ಗಂಟೆಗೆ ಲಹರಿ (Lahari)ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಆಗಲಿದೆ.
ನಿಖಿಲ್ ಗೆ ನಾಯಕಿಯಾಗಿ ಸಂಪದಾ.
ಮಾಜಿ ಸಿಎಂ ಪುತ್ರರಾದ(Nikhil KumarSwamy ) ನಿಖಿಲ್ ಕುಮಾರಸ್ವಾಮಿ ನಟನೆಯ ನಾಲ್ಕನೇ ಚಿತ್ರ ಆಗಿರುವ ರೈಡರ್ ಚಿತ್ರದಲ್ಲಿ ನಿಖಿಲ್‌ಗೆ ನಾಯಕಿಯಾಗಿ ಕಾಶ್ಮೀರಾ ಪರದೇಶಿ, ಸಂಪದಾ (Sampada,kashmira Paradeshi) ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ದತ್ತಣ್ಣ, ರಾಜೇಶ್ ನಟರಂಗ, ಪ್ರಾಣ್ಯಾ ರಾವ್, ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ, ಅನುಷಾ ರೈ, ಶೋಭರಾಜ್ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಎರಡು ಭಾಷೆಯಲ್ಲಿ ಸಿನಿಮಾ ರಿಲೀಸ್:
ಚಿತ್ರಕ್ಕೆ ಅರ್ಜುನ್ ಜನ್ಯ (Music Composing)ಸಂಗೀತ ಸಂಯೋಜನೆ ಮಾಡಿದ್ದಾರೆ. ಟಾಲಿವುಡ್ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಅವರು ‘ರೈಡರ್’ ನಿರ್ದೇಶನ ಮಾಡಿದ್ದಾರೆ. ಕನ್ನಡದ ಜೊತೆಗೆ(Telagu) ತೆಲುಗಿನಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ. ನಿಖಿಲ್ ನಟನೆಯ ಮೊದಲ ಸಿನಿಮಾ(Jagwar) ಜಾಗ್ವಾರ್ ಕನ್ನಡ-ತೆಲುಗು ಭಾಷೆಯಲ್ಲಿ ತೆರೆಗೆ ಬಂದಿತ್ತು.

ಚಿತ್ರದಲ್ಲಿ ರಾಜಕೀಯ ಅಂಶವಿಲ್ಲ:
‘ಕುರುಕ್ಷೇತ್ರ’ ಚಿತ್ರ ಬಹುಭಾಷೆಗಳಲ್ಲಿ ತೆರೆಕಂಡಿತ್ತು. ಈಗ ‘ರೈಡರ್’ ಮೂಲಕ ಮತ್ತೊಮ್ಮೆ(Multi Language) ಬಹುಭಾಷಾ ಸಿನಿಮಾಕ್ಕೆ ನಿಖಿಲ್ ಕೈ ಹಾಕಿದ್ದಾರೆ.ನಿಖಿಲ್ ಸೇರಿದಂತೆ ಇಡೀ ತಂಡ ಈಗಾಗಲೇ ‘ರೈಡರ್’ ಚಿತ್ರದ (Dubbing) ಡಬ್ಬಿಂಗ್ ಮುಗಿಸಿದೆ.ಸಿನಿಮಾದಲ್ಲಿ ರಾಜಕೀಯಕ್ಕೆ(Politics) ಸಂಬಂಧಪಟ್ಟ ಯಾವುದೇ ಅಂಶಗಳಿಲ್ಲ ಎಂದು ಚಿತ್ರತಂಡ ಹೇಳಿದೆ.
ಬ್ಯಾಸ್ಕೆಟ್ ಬಾಲ್ ಆಟಗಾರ ನಿಖಿಲ್ :
ಮೈಸೂರು, ಮಂಗಳೂರು, ಬೆಂಗಳೂರು, ಶಿರಸಿ ಅಲ್ಲದೇ ಲೇಹ್ ಲಡಾಖ್‌ನಲ್ಲಿ( Leh Ladakh) ಚಿತ್ರೀಕರಣ ಮಾಡಲಾಗಿದೆ.
ನಿಖಿಲ್ ಅವರು ಚಿತ್ರದಲ್ಲಿ (Basket ball)ಬಾಸ್ಕೆಟ್ ಬಾಲ್ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಅವರು ಮೂರು ತಿಂಗಳ ಕಾಲ (Training)ತರಬೇತಿ ಪಡೆದುಕೊಂಡಿದ್ದಾರೆ.
“ಎಲ್ಲರಿಗೂ ಹೆಚ್ಚು ಪರಿಚಿತವಾಗಿರುವ(Sports) ಕ್ರೀಡೆ ಬಗ್ಗೆ ಹೇಳುವುದಕ್ಕಿಂತ, ಅಷ್ಟಾಗಿ ಗೊತ್ತಿಲ್ಲದಿರುವ ಕ್ರೀಡೆ ಬಗ್ಗೆ ಹೇಳಿದರೆ ಜನ ಇಷ್ಟಪಡುತ್ತಾರೆ. ಹೀಗಾಗಿ (Basket ball story(ಬಾಸ್ಕೆಟ್ ಬಾಲ್ ಕ್ರೀಡೆಯ ಕಥೆಯನ್ನು ಮಾಡಿದ್ದೇವೆ’ ಎಂದು ನಿರ್ದೇಶಕ ವಿಜಯ್ ಕುಮಾರ್ ಹೇಳಿದ್ದಾರೆ.