ಬೆಳ್ತಂಗಡಿ(ನ.11):Dangerous Selfie: ಇತ್ತೀಚಿಗೆ ಯುವಕ-ಯುವತಿಯರು(Selfie) ಸೆಲ್ಫಿ ತೆಗೆಯಲು ಹೋಗಿ ತಮ್ಮ(Death) ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಅದರಲ್ಲೂ( Dangerous Places ) ಅಪಾಯದ ಸ್ಥಳಗಳಿಗೆ ಹೋಗಿ ಸೆಲ್ಫಿ ತೆಗೆದುಕೊಂಡು (Death) ಪ್ರಾಣಾಪಾಯಕ್ಕೆ ಸಿಲುಕಿರುವ ಘಟನೆಗಳು ದಾಖಲಾಗುತ್ತಿದೆ.
ಸೆಲ್ಫಿ ತೆಗೆದುಕೊಳ್ಳಲು ಹೋಗಿ(River) ನದಿಯಲ್ಲಿ ಮುಳುಗಿ(Missing) ಕಾಣೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ (Belthangadi)ಬೆಳ್ತಂಗಡಿ ತಾಲೂಕಿನ ನೆಲ್ಯಾಡಿಯ (Gundya) ಗುಂಡ್ಯ ಎಂಬಲ್ಲಿ ನಡೆದಿದೆ. ನೆಲ್ಯಾಡಿಯ ಗುಂಡ್ಯ ಸಮೀಪದ ನದಿ ಬಂಡೆಯ ಮೇಲೆ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಲು ಹೋಗಿ(Missing in River) ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ.
ಯುವಕನನ್ನು ರಾಜಸ್ಥಾನ ಮೂಲದ(Seetharam) ಸೀತಾರಾಮ್ ಎಂದು ಗುರುತಿಸಲಾಗಿದೆ. (Automobile Spare Parts seller) ಆಟೋಮೊಬೈಲ್ ಸ್ಪೇರ್ ಪಾರ್ಟ್ಸ್ ಪಾರ್ಸೆಲ್ ಸಾಗಾಟ ಮಾಡುವ ರಾಜಸ್ಥಾನ ಮೂಲದವರಾಗಿದ್ದಾರೆ.

ಆಯತಪ್ಪಿ ಬಿದ್ದ ಯುವಕ:
ಯುವಕರಿಬ್ಬರು, ಗುಂಡ್ಯ ಹೊಳೆಗೆ ಇಳಿದು,ನೀರಿನಲ್ಲಿ (Playing in River)ಆಟವಾಡುತ್ತಾ ಬಂಡೆಯ ಮೇಲೆ ತಿಂತಿರುವಾಗ,ಇನ್ನೊಬ್ಬ ಯುವಕ ತನ್ನ ಮೊಬೈಲ್ ನಲ್ಲಿ ದೃಶ್ಯವನ್ನು(Recording in Mobile) ಚಿತ್ರೀಕರಿಸುವಾಗ, ಬಂಡೆಯ ಮೇಲೆ ನಿಂತಿದ್ದ ಯುವಕ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ.
ಸ್ಥಳೀಯರು ಅಗ್ನಿಶಾಮಕ (Fire Brigade) ದಳಕ್ಕೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ನದಿಯಲ್ಲಿ ಯುವಕನಿಗಾಗಿ (Searching Operation) ಹುಡುಕಾಟ ನಡೆಸಿದ್ದಾರೆ. ಕತ್ತಲೆಯಾದ ಹಿನ್ನೆಲೆಯಲ್ಲಿ ನದಿಯಲ್ಲಿ ಹುಡುಕಲು ಸಾಧ್ಯವಾಗಲಿಲ್ಲ ಹಾಗೂ ಅತ್ಯಂತ ಅಪಾಯಕಾರಿಯಾದ ಸ್ಥಳವಾಗಿರುವುದರಿಂದ ನಿನ್ನೆ ಹುಡುಕಾಟವನ್ನು ಸ್ಥಗಿತಗೊಳಿಸಲಾಗಿತ್ತು.
ಕಾರ್ಯಾಚರಣೆ ಮುಂದುವರಿಕೆ:
ಇಂದು ಮತ್ತೆ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದರು. (Uppinangady) ಉಪ್ಪಿನಂಗಡಿ ಠಾಣಾಧಿಕಾರಿ ಕುಮಾರ್ ಕಾಂಬ್ಳೆ ನೇತೃತ್ವದಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಯಾವುದೇ ಸ್ಥಳಕ್ಕೆ ಭೇಟಿ ನೀಡಿದರೂ, ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಅಗತ್ಯವಾಗಿದೆ. ಯುವಕರು ಯುವತಿಯರು, ಹೆಚ್ಚಾಗಿ ಸೆಲ್ಫಿ ಗೀಳಿಗೆ ಬಲಿಯಾಗುತ್ತಿದ್ದಾರೆ.