Shiva Rajkumar: (ನ.11) ಪುನೀತ್ ರಾಜಕುಮಾರ್ (Puneeth Rajkumar) ಅವರ ಅಗಲಿಕೆಯಿಂದ ಇಡೀ ಕರುನಾಡಿಗಲ್ಲದೆ ರಾಜ್ ಕುಟುಂಬದವರಿಗೂ(Family) ಅಪಾರ ನೋವುಂಟು ಮಾಡಿದೆ. ರಾಜ್ ಮನೆಯ(pearl) ಮುತ್ತು ಕೈಯಿಗೆ ಸಿಗದಷ್ಟು ದೂರ ಹೋಗಿದೆ. ಮಗನಂತಿದ್ದ(Young Brother) ತಮ್ಮನನ್ನು ಕಳೆದುಕೊಂಡ ಶಿವರಾಜ್ ಕುಮಾರ್ ಅವರು(Appu) ಅಪ್ಪುವಿನ ಕುರಿತು ಮಾತುಗಳನ್ನು ಹಂಚಿಕೊಂಡಿದ್ದಾರೆ.
ಪುನೀತ್ ಮಾಡುವ ಕೆಲಸ ನನಗೆ ಗೊತ್ತಿರನಿಲ್ಲ:
ಅಪ್ಪು ಚಿಕ್ಕ ವಯಸ್ಸಿನಿಂದಲೇ(Childhood) ಚಿತ್ರಗಳಲ್ಲಿ ಅಭಿನಯಿಸಿ(acting) ಸೈ ಎನಿಸಿಕೊಂಡಿದ್ದರು. ಬಾಲ್ಯದಲ್ಲೇ (Super Star) ಸೂಪರ್ ಸ್ಟಾರ್ ಆಗಿದ್ದ. ಅಪ್ಪು, (Youth Hero) ಯೂತ್ ಹೀರೋ ಅಗಿ ಪ್ರಸಿದ್ಧರಾದರು.
ಸಿನಿಮಾರಂಗವನ್ನು ಬಿಟ್ಟರೆ, ಅಣ್ಣನಾಗಿ ನನಗೂ ಗೊತ್ತಿಲ್ಲದ(Social Work) ಒಳ್ಳೆಯ ಕೆಲಸಗಳನ್ನು ಮಾಡಿದ್ದಾನೆ.
ಪುನೀತ್ ಮಾಡುತ್ತಿದ್ದ ಕೆಲಸಗಳ (Works)ಬಗ್ಗೆ ನಮಗೂ ಹೇಳುತ್ತಿರನಿಲ್ಲ, ನಾವು ಏನು ಕೇಳುತ್ತಿರನಿಲ್ಲ.
ಅಪ್ಪು ಕುರಿತು ಮಾತನಾಡದೇ ಇರುವ ಸಂದರ್ಭವೇ ಇಲ್ಲ:
ಯಾವುದಾದರೂ ಸಮಾರಂಭಕ್ಕೆ ಹೋದಾಗ, ನಾನು ಸಾಮಾನ್ಯವಾಗಿ ಅಪ್ಪು ಕುರಿತು(Appu) ಮಾತನಾಡುವ ಅಭ್ಯಾಸವಿದೆ. ಏಕೆಂದರೆ ಅಪ್ಪು(Character) ವ್ಯಕ್ತಿತ್ವ ಹಾಗಿತ್ತು.
ಅಪ್ಪು ಮಾತನಾಡುವ(Style) ಶೈಲಿ,ಬದುಕಿದ್ದ ರೀತಿ(Royal) ರಾಯಲ್ ಅಗಿ ಇತ್ತು. ಪುನೀತ್ ಅವರು(by Birth) ಹುಟ್ಟಿದಾಗಿನಿಂದ ಹಿಡಿದು ಇಲ್ಲಿಯವರೆಗೂ(Royal) ರಾಯಲ್ ಅಗಿ ಬೆಳೆದ, ಮುಂದೆಯೂ ಹಾಗೆ ಬೆಳೆಯುತ್ತಾನೆ ಎಂದು (Stage)ವೇದಿಕೆ ಮೇಲೆ ಹೇಳುತ್ತಿದ್ದೆ.

ಅವನ ಬಾಲ್ಯವನ್ನು ನೋಡಿದ್ದೆ:
ಪುನೀತ್ ಹುಟ್ಟಿದಾಗ ನನಗೆ 13 ವರುಷ, ಅಪ್ಪು(Childhood) ಬಾಲ್ಯವನ್ನು ನೋಡಿಕೊಂಡು ಬಂದಿದ್ದೇನೆ, ಪುನೀತ್ ಅನ್ನು ತಮ್ಮನಾಗಿ ಪಡೆಯಲು ಪುಣ್ಯ ಮಾಡಿದ್ದೆ.
ಅವನು ಮಾಡುತ್ತಿದ್ದ(Work) “ಕೆಲಸ ಬಲಗೈಯಲ್ಲಿ ಮಾಡಿದ್ದು ಎಡಗೈಗೆ ಗೊತ್ತಾಗದ ಹಾಗೆ ಮಾಡುತ್ತಿದ್ದ.” ಅಷ್ಟು ಬೇಗ ಅವನು ಬಿಟ್ಟು ಹೋದದ್ದು (Away)ನಿಜಕ್ಕೂ ದುಃಖ ತಂದಿದೆ.
ಅಪ್ಪು ಮೊದಲಿಂದಲೂ(equality) ಎಲ್ಲರಿಗೂ ಒಂದೇ ರೀತಿಯಲ್ಲಿ ನೋಡುತ್ತಿದ್ದ, ಅಪ್ಪಾಜಿ ಅವರು ಹೇಗೆ ನೋಡಿಕೊಳ್ಳುತ್ತಿದ್ದರೂ,ಹಾಗೆ ಪುನೀತ್ ಎಲ್ಲರನ್ನೂ ನೋಡಿಕೊಳ್ಳುತ್ತಿದ್ದ.
ಅಂದು ಊಹಿಸಿರಲಿಲ್ಲ:
ಬೆಳಗ್ಗೆ ನನ್ನ ಸಿನೆಮಾ(Cinema) ಬಿಡುಗಡೆ ಆಗುತ್ತಿದ್ದು. ಎಂದಿನಂತೆ (Film Theater) ಚಿತ್ರಮಂದಿರಗಳಿಗೆ ಹೋಗಿ ಮನೆಗೆ ಬಂದಿದ್ದೆ. ನಂತರ ಅಪ್ಪು ಅವರಿಗೆ(Not Well) ಹುಷಾರಿಲ್ಲ ಎಂಬ ಕರೆ ಬಂದಿತ್ತು. ನಂತರ(Ashwini) ಅಶ್ವಿನಿ ಅವರಿಗೆ ಕರೆ ಮಾಡಿದೆ. ಅಶ್ವಿನಿಯವರಿಂದ ಪುನೀತ್ ಇನ್ನಿಲ್ಲ(No More) ಎಂಬ ಮಾತು ಕೇಳಿ ನಂಬಲಾಗಲಿಲ್ಲ ಎಂದರು. (Hospital)ಆಸ್ಪತ್ರೆಗೆ ಭೇಟಿ ನೀಡಿದರೂ ಪುನೀತ್ ನ ಸ್ಥಿತಿಯನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ.

ನನ್ನ ಹುಟ್ಟು ಹಬ್ಬಕ್ಕೆ ಸೈಕಲ್ ಕೊಟ್ಟಿದ್ದ:
ನನಗೂ ಹಾಗೂ ಪುನೀತ್ ನಡುವೆ ಸಾಕಷ್ಟು(Mutual Understanding) ಹೊಂದಾಣಿಕೆಗಳು ಇದ್ದವು. ನನಗೂ ಹಾಗೂ ಪುನೀತ್ ಅವರಿಗೆ ಉಡುಗೊರೆಗಳು(Gifts) ಅಂದರೆ ತುಂಬಾ ಇಷ್ಟ.
ನಾನು ಅವನಿಗೆ ಕೇಳುತ್ತಿದ್ದೆ, ಪುನೀತ್ ನನಗೆ ಕೇಳುತ್ತಿದ್ದರು, ನನ್ನ (birthday)ಹುಟ್ಟು ಹಬ್ಬದ ದಿನವಾಗಿ(BMW Cycle) ಬಿ ಎಂ ಡಬ್ಲ್ಯೂ ಸೈಕಲ್ ಉಡುಗೊರೆಯಾಗಿ ನೀಡಿದ್ದ.(Nandibetta) ನಂದಿಬೆಟ್ಟಕ್ಕೆ ಸೈಕಲ್ ನಲ್ಲಿ (trekking) ಹೋಗುವುದು, ಜಿಮ್ (Gym Workout)ಮಾಡುವುದು ಅಪ್ಪುಗೆ ಇಷ್ಟವಿತ್ತು.
9 ವರ್ಷದಿಂದಲೇ ವ್ಯಾಯಾಮ ಕಲಿತ್ತಿದ್ದ:
To be Fit ಎನ್ನುವುದು ಪುನೀತ್ ಅವರಿಗೆ ಬಾಲ್ಯದಿಂದಲೇ ಬಂದಿತ್ತು. ಪುನೀತ್ ಅಣ್ಣನಾಗಿ ನಾನು, ಅವನ ಕೊನೆಯ ದಿನಗಳನ್ನು ನೋಡುವಂತಾಯಿತು. ಮನೆಯವರಿಗೆ ಸಮಾಧಾನ ಮಾಡಿಸುವುದು ದೊಡ್ಡ ವಿಚಾರವಾಗಿತ್ತು.

ಪುನೀತ್ ಗೆ ಹೇಳಿಮಾಡಿಸಿದೆ ಆ ಡೈಲಾಗ್:
ನನ್ನ ಭಜರಂಗಿ (Bhajarangi)ಸಿನಿಮಾದಲ್ಲಿ ಒಂದು ಡೈಲಾಗ್ ಹೇಳಿದ್ದೆ “ವ್ಯಕ್ತಿ ಮುಖ್ಯವಲ್ಲ ವ್ಯಕ್ತಿತ್ವ ಮುಖ್ಯ; ಮನುಷ್ಯ ಮುಖ್ಯವಲ್ಲ ವಿಚಾರಗಳು ಮುಖ್ಯ” ಎಂದು ಹೇಳಿದ್ದೆ.
ಪುನೀತ್ ಅವರು ತಮ್ಮ(Matters) ವಿಚಾರಗಳನ್ನು ಬಿಟ್ಟು ಹೋಗಿದ್ದಾರೆ. ಇನ್ನು ಮುಂದೆ ಪುನೀತ್ ವಿಚಾರಗಳನ್ನು ಬೆಳಸಿಕೊಂಡು ಹೋಗಬೇಕು. ಅವನ(Wish) ಆಸೆಗಳನ್ನು ನೆರವೇರಿಸುವುದು ನನ್ನ ಕರ್ತವ್ಯವಾಗಿದೆ.
ಅವನು ನನ್ನ ಎದೆಯಲ್ಲಿ ಇದ್ದಾನೆ:
ಕೊನೆಯದಾಗಿ ಅಪ್ಪು ಅವರ ಬಗ್ಗೆ ಹೇಳುತ್ತಾ “(Appu is in my Heart) ಅಪ್ಪು ಯಾವಾಗಲೂ ನನ್ನ (My Kid) ಮಗನಾಗಿರುತ್ತಾನೆ. ನನ್ನ ಹೃದಯದಲ್ಲಿ ಇರುತ್ತಾನೆ. ಅವನು ಇಲ್ಲ ಎಂದು ನಾನು ಅಂದುಕೊಂಡಿಲ್ಲ.
ನನ್ನ ಜೀವ(Till death) ಇರುವವರೆಗೂ ಅವನನ್ನು ಜೀವಂತವಾಗಿ ಇಟ್ಟುಕೊಳ್ಳಲು ಬಯಸುತ್ತೇನೆ. ಪುನೀತ್(Memories) ನೆನಪುಗಳು ಜೀವಂತವಾಗಿರುತ್ತದೆ. ಅವನನ್ನು ಕಳುಹಿಸಲು ನನಗೆ ಇಷ್ಟವಿಲ್ಲ. ಅವನ ಆಸೆಗಳನ್ನು ಈಡೇರಿಸಿಕೊಂದು ಹೋಗುತ್ತೇನೆ ಎಂದರು.