24 ವರ್ಷದ ಮಲಾಲಾ (Malala) ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ( Girls Education) ಧ್ಚನಿ ಎತ್ತಿದ ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ. Nobel Award)ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸೂಫ್ ಮಂಗಳವಾರ (Married) ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಟ್ವಿಟರ್ ನಲ್ಲಿ (Twitter) ಫೋಟೋ ಶೇರ್ ಮಾಡಿದೆ ದಂಪತಿಗಳು:
ಅಸರ್ ಮತ್ತು ಮಲಾಲ (Asar and Malala) ಫೋಟೋವನ್ನು (Twitter)ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದು ಇಂದು ಅಲ್ಲ ಜೀವನದ ಪ್ರಮುಖವಾದ ದಿನ, ನಾನು ಮತ್ತು ಅಸರ್ ಮದುವೆ ಬಂಧನದಲ್ಲಿ ಬಂಧಿಯಾಗಿದ್ದೇವೆ.
Today marks a precious day in my life.
— Malala (@Malala) November 9, 2021
Asser and I tied the knot to be partners for life. We celebrated a small nikkah ceremony at home in Birmingham with our families. Please send us your prayers. We are excited to walk together for the journey ahead.
📸: @malinfezehai pic.twitter.com/SNRgm3ufWP
ಸರಳವಾಗಿ ಮದುವೆ:
ಮದುವೆಯು ಇಂಗ್ಲೆಂಡ್ ನ ಬರ್ಮಿಂಗ್ಹ್ಯಾಮ್ ನಲ್ಲಿ (Barmhin ham) ಸರಳವಾಗಿ ನಡೆದಿದ್ದು. ಕುಟುಂಬಸ್ಥರು (Family) ಮಾತ್ರ ಉಪಸ್ಥಿತರಿದ್ದಾರೆ. ನಿಮ್ಮ ಆರೈಕೆ ನಮ್ಮ ಮೇಲಿರಲಿ,ನಾವು ಜೊತೆಯಾಗಿ ಜೀವನ ನಡೆಸಲು ಉತ್ಸಾಹಿತರಾಗಿದ್ದೇವೆ ಎಂದು ಮಲಾಲಾ ಹೇಳಿಕೊಂಡಿದ್ದಾರೆ
ಶಿಕ್ಷಣಕ್ಕಾಗಿ ಹೋರಾಟ ಮಾಡಿದ ಮಲಾಲ:
2012ರಲ್ಲಿ (Fundamental Rights)ಹೆಣ್ಣು ಮಕ್ಕಳ ಶಿಕ್ಷಣ ಮೂಲಭೂತ ಹಕ್ಕು ಎಂದು ಪಾಕಿಸ್ತಾನದಲ್ಲಿ(Pakisthan) ಪ್ರತಿಪಾದಿಸಿದ್ದಕ್ಕೆ ತಾಲಿಬಾನಿಗಳು(Thaliban) ಮಲಾಲಾ ಮೇಲೆ ಗುಂಡಿನ (Fire)ಮಳೆಗರೆದರು.
ಇದನ್ನೂ ಓದಿ: Padmashree: ಅನಾಥ ಶವಗಳಿಗೆ ಸಂಸ್ಕಾರ ನೀಡುವ ಷರೀಫರಿಗೆ ಪದ್ಮಶ್ರಿ ಪ್ರಶಸ್ತಿ!
ನೋಬಲ್ ಪ್ರಶಸ್ತಿ ಪಡೆದ ಮೊದಲ ಬಾಲಕಿ:
ಅತೀ ಸಣ್ಣ ವಯಸ್ಸಿನಲ್ಲಿಯೇ(Small age) ಶಿಕ್ಷಣಕ್ಕಾಗಿ ಹೋರಾಡಿದವರು ಎಂದು (Nobel)ನೊಬೆಲ್ ಶಾಂತಿ ಪುರಸ್ಕಾರ ಪಡೆದ ಮೊದಲ ಬಾಲಕಿ.
ಭಾರತದ ಕೈಲಾಶ್ ಸತ್ಯಾರ್ಥಿ (Kailash Sathyarthi)ಹಾಗೂ (Malala)ಮಲಾಲಾ ಯೂಸುಫ್ ಅವರಿಗೆ 2014ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರವನ್ನು (Narve)ನಾರ್ವೆಯ (Osko)ಒಸ್ಲೋದಲ್ಲಿ ಪ್ರದಾನ ಮಾಡಲಾಗಿತ್ತು.
ಮಕ್ಕಳ ಹಕ್ಕುಗಳ(Child Rights) ಹೋರಾಟಗಾರ ಸತ್ಯಾರ್ಥಿ ಹಾಗೂ ಮಹಿಳಾ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಶಾಂತಿ ನೊಬೆಲ್ ಪುರಸ್ಕಾರವನ್ನು ಜಂಟಿಯಾಗಿ ಹಂಚಿಕೊಂಡಿದ್ರು.
ಲಿಂಗ ಸಮಾನತೆ ಬಗ್ಗೆ ಭಾಷಣ:
ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ (Education and Gender Equality)ಶಿಕ್ಷಣ, ಲಿಂಗ ಸಮಾನತೆ ಕುರಿತು ತಮ್ಮ 16 ನೇ ವಯಸ್ಸಿನಲ್ಲಿ ಮಾತನಾಡಿದರು. ತಾಲಿಬಾನಿಗಳು(Taliban) ಈ ವರ್ಷವೂ ಮಲಾಲ ಅವರಿಗೆ ಜೀವ ಬೆದರಿಕೆ ಹಾಕಿದೆ
ಟ್ವಿಟರ್ ನಲ್ಲಿ ಬೆದರಿಕೆ:
ಟ್ವಿಟರ್ ಮೂಲಕ ಬೆದರಿಕೆ (Twitter)ಹಾಕಿದ ತಾಲಿಬಾನಿಗಳು ಹಿಂದಿನ ಬಾರಿ ಅವರ ತಪ್ಪು ಈ ವರ್ಷ ಆಗುವುದಿಲ್ಲ ಎಂದು(Blackmail) ಬೆದರಿಕೆಯ ಮಾಡಿದ್ದಾರೆ. ನಂತರ ಟ್ವಿಟರ್ ಖಾತೆಯನ್ನು ಬ್ಲಾಕ್(Twitter Account Blocked) ಮಾಡಲಾಗಿದೆ