Health Tips : (ನ.10)ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಹಲ್ಲಿನ ಸುರಕ್ಷತೆ ಪ್ರಮುಖ ಪಾತ್ರ ವಹಿಸುತ್ತದೆ (Teeth Protection)ಹಲ್ಲಿನ (Health) ಆರೋಗ್ಯವನ್ನು ಸುಧಾರಿಸಿಕೊಳ್ಳಲು ಮೊದಲಿಗೆ ಬಾಯಿಯ ಸ್ವಚ್ಛತೆಯನ್ನು(Mouth Cleanliness) ಕಾಪಾಡಿಕೊಳ್ಳಬೇಕು.
ನಿಮ್ಮ ಸೌಂದರ್ಯದಲ್ಲಿ(Beauty) ಹಲ್ಲುಗಳು ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ ಹಾಗಾಗಿ ಸರಿಯಾದ ಹಲ್ಲುಗಳ( tooth caring) ಆರೈಕೆ ನಿಮ್ಮ ಸೌಂದರ್ಯವನ್ನು ಹಾಗೂ ಆರೋಗ್ಯವನ್ನು ಹೆಚ್ಚಿಸುತ್ತದೆ.

ಸ್ವಚ್ಛವಾಗಿರಲಿ ನಿಮ್ಮ ಹಲ್ಲುಗಳು:
ಹಲ್ಲುಗಳನ್ನು ಆರೋಗ್ಯವಾಗಿರಿ ಸಿಕೊಳ್ಳಲು ಸ್ವಚ್ಛತೆ ಪ್ರಮುಖ ಪಾತ್ರವಹಿಸುತ್ತದೆ.ಹಲ್ಲುಗಳನ್ನು ಉಜ್ಜುವ ಅಭ್ಯಾಸವನ್ನು ಮಾಡಿಕೊಳ್ಳಿ. ನಿಮ್ಮ ಆರೋಗ್ಯದ ಸುಧಾರಣೆಗಾಗಿ ಇದು ಸಹಕಾರಿಯಾಗಲಿದೆ.(Tooth cleanliness) ಹಲ್ಲುಗಳು ಶುಚಿಯಾಗಿ ಇದ್ದರೆ ವಸಡಿನ ಸಮಸ್ಯೆಗಳು ಬರುವುದಿಲ್ಲ.
ಗಟ್ಟಿಯಾದ ಪದಾರ್ಥಗಳನ್ನು ಅಗೆಯಬೇಡಿ:
ಗಟ್ಟಿಯಾದ ವಸ್ತುಗಳನ್ನು(hard ) ಬಾಯಿಂದ ಕಚ್ಚುವುದು, ಬಾಟಲಿಗಳ ಮುಚ್ಚಳವನ್ನು(bottle cap) ಹಲ್ಲಿನಿಂದ ತೆಗೆಯುವುದು ಹಲ್ಲಿಗೆ ಬಹಳ ಹಾನಿಕರವಾಗಿದೆ. ಹಲ್ಲುಗಳನ್ನು (weapon)ಸಾಧನವಾಗಿ ಬಳಸುವುದರಿಂದ ಹಲ್ಲು ಹಾಗೂ ದವಡೆಗೆ ಒತ್ತಡ ಬೀಳುತ್ತದೆ.(Bleeding) ರಕ್ತಸ್ರಾವವಾಗಿ ಹಲ್ಲುಗಳಿಗೆ ಹಾನಿಯಾಗುತ್ತದೆ.

ಅತಿಯಾದ ಐಸ್ ಕ್ರೀಮ್ ಸೇವನೆ:
ಸಾಮಾನ್ಯವಾಗಿ(ice cream) ಐಸ್ ಕ್ರೀಮ್ ತಿನ್ನದೆ ಇರುವವರು ಕಡಿಮೆ.ತಂಪಾಗಿರುವ ಕಾರಣ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. (Cold)ತಂಪಾದ ಆಹಾರ ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಹಾಗೂ ಹಲ್ಲುಗಳ ನರಗಳಿಗೆ(tooth nerves) ಹಾನಿಯಾಗಬಹುದು.
ಉಗುರು ಕಚ್ಚುವುದು:
ಕೆಲವರಿಗೆ ಒತ್ತಡದಿಂದ ಚಿಂತೆಯಿಂದ (tension)ಹಲ್ಲು ಕಚ್ಚುವ ಅಭ್ಯಾಸವಿರುತ್ತದೆ. ಈ ಅಭ್ಯಾಸವನ್ನು(practice) ನಿಮಗಿದ್ದರೆ ದಯಮಾಡಿ ಕಡಿಮೆ ಮಾಡಿ. ಉಗುರು ಕಚ್ಚುವ(nail Biting) ಅಭ್ಯಾಸದಿಂದ ಬಾಯಿಯ ಆರೋಗ್ಯ ಹಾಳಾಗುತ್ತದೆ.
ಹುಳಿ ಪದಾರ್ಥಗಳಿಂದ ದೂರವಿರಿ:
ಅತಿಯಾಗಿ ಹುಳಿ ಪದಾರ್ಥಗಳನ್ನು ತಿನ್ನುವುದು, ನಿಂಬೆಹಣ್ಣಿನ ಶರಬತ್ತು (lemon juice)ನೇರ ಕುಡಿಯುವುದರಿಂದ ನಿಂಬೆ ಹಣ್ಣಿನಲ್ಲಿರುವ (acid)ಆಸಿಡ್ ಅಂಶ ನಿಮ್ಮ ಹಲ್ಲುಗಳ ಬಣ್ಣವನ್ನು (color)ಬದಲಾಯಿಸುತ್ತದೆ.

ಸರಿಯಾದ ಕ್ರಮದಲ್ಲಿ ಹಲ್ಲುಜ್ಜುವುದು:
ಹಲ್ಲುಜ್ಜುವುದು ಆರೋಗ್ಯಕರವಾಗಿದ್ದರೆ, ಹಲ್ಲು ಉಜ್ಜುವುದಕ್ಕೆ ಕ್ರಮವಿರುತ್ತದೆ. ಸರಿಯಾದ (Brush Type)ಬ್ರಷ್ ಆಯ್ಕೆಯ ಮೇಲೆ ನಿಮ್ಮ ಹಲ್ಲಿನ ಆರೋಗ್ಯ ಅವಲಂಬಿತವಾಗಿ ಇರುತ್ತದೆ.
ಕೆಲವರು ಹಲ್ಲನ್ನು ಮೆತ್ತಗೆ(slow brush) ಉಜ್ಜಿದರೆ, ಕೆಲವರು ಜೋರಾಗಿ ಉಜ್ಜುತ್ತಾರೆ. (Fast)ಜೋರಾಗಿ ಬಲ ಹಾಕಿ ಉಜ್ಜುವುದರಿಂದ (Tooth)ಹಲ್ಲುಗಳ ವಸಡಿಗೆ ಗಾಯವಾಗಿ ರಕ್ತ ಸ್ರಾವವಾಗುತ್ತದೆ.
ನಿಮ್ಮ (Tooth)ಹಲ್ಲುಗಳು, ನಿಮ್ಮ ಸೌಂದರ್ಯದ(Beauty) ಒಂದು ಭಾಗವಾಗಿದೆ ಎಂದು ಭಾವಿಸಿ, ನಿಮ್ಮ ಹಲ್ಲುಗಳ ಆರೋಗ್ಯ(Health) ಕಾಪಾಡಿಕೊಳ್ಳಿ.